Incharave Incharave Song Details
“Incharave Incharave” from the Kannada movie Neelambari is a soulful melody sung by K. S. Chithra. With touching lyrics by K. Kalyan and beautiful music composed by Rajesh Ramnath, the song stands out for its emotional depth and soothing tune. Released under SGV Sandalwood Songs, it continues to be loved by Kannada music fans for its timeless charm and melodious appeal.
| Song | Incharave Incharave |
| Singer | Chithra |
| Lyrics | K Kalyan |
| Movie | Neelambari |
| Music | Rajesh Ramanath |
| Label | SGV Sandalwood Songs |
Incharave Incharave Song Spotify
Incharave Incharave Song Lyrics In Kannada
ಇಂಚರವೇ…..
ಇಂಚರವೇ ಇಂಚರವೇ ಚೆಲ್ಲಿದೆ ಚೆಲುವಲ್ಲಿ
ಚಂದ್ರನ ಎದೆಯಲ್ಲಿ ಕಚಗುಳಿ ಇಡುವೆ ನಾ
ಇಂಚರವೇ…..
ಇಂಚರವೇ ಇಂಚರವೇ ಚೆಲ್ಲಿದೆ ಚೆಲುವಲ್ಲಿ
ಚಂದ್ರನ ಎದೆಯಲ್ಲಿ ಕಚಗುಳಿ ಇಡುವೆ ನಾ
ಭೂಮಿ…ನನ್ನದು…ಗಗನ…ನನ್ನದು
ಗಾಳಿ…ಬೆಂಕಿ…ನೀರು…ನನ್ನದು
ನನಗಿಂತ ಯಾವ ಚೆಂದವಿಲ್ಲ ಜನುಮ ಜನುಮದೊಳಗೂ
ಇಂಚರವೇ…..
ಇಂಚರವೇ ಇಂಚರವೇ ಚೆಲ್ಲಿದೆ ಚೆಲುವಲ್ಲಿ
ಚಂದ್ರನ ಎದೆಯಲ್ಲಿ ಕಚಗುಳಿ ಇಡುವೆ ನಾ
ತಾರೆಗಳೆಲ್ಲ ಜಾರಿ ಹಂಚಿ ಹೋಯ್ತು
ನನ್ನ ಯವ್ವನದ ಒಳಗೆ
ಋತುಗಳೆಲ್ಲ ಸೇರಿ ಮುಚ್ಚಿ ಹೋಯ್ತು
ನನ್ನ ವೈಯ್ಯಾರದೊಳಗೆ
ಎದೆಯಐಸಿರಿಯಲ್ಲಿ ಮಿಂಚು
ಮಿಂಚಿ ಮರೆಯಾಯಿತು
ಮೃದುಲಮೈಸಿರಿಯಲ್ಲಿ ಜಗದ
ಸೊಬಗು ಸೆರೆಯಾಯಿತು
ಮಾಯದ ಕನ್ಯೆಗೆ
ಮಾಯದ ಕನಸಿದೆ
ಸುಂದರ ಪ್ರಕೃತಿ ಬಚ್ಚಿಡೋ ಸಂಗತಿ ನಾನೇ ನಾನೇ
ಇಂಚರವೇ…..
ಇಂಚರವೇ ಇಂಚರವೇ ಚೆಲ್ಲಿದೆ ಚೆಲುವಲ್ಲಿ
ಚಂದ್ರನ ಎದೆಯಲ್ಲಿ ಕಚಗುಳಿ ಇಡುವೆ ನಾ
Supercinelyrics.com
ತಂಗಾಳಿ ಕೂಡ ನಾಚಿ ನೀರಾಗೋಯ್ತು
ನನ್ನ ತಳುಕು ಬಳುಕಿನೊಳಗೇ …ಏಏ ಏಏ ಏ
ಆಕಾಶ ಭೂಮಿ ಕೂಡ ದಾರಿ ಕಂಡ್ರು
ನನ್ನ ಕಣ್ಣ ಬೆಳಕಿನೊಳಗೆ
ಗೆಳತಿ ನಾನೇ ಕಣೇ ಎಲ್ಲಾ ದಿಕ್ಕು ಸೊಕ್ಕುಗಳಿಗೆ
ಒಡತಿ ನಾನೇ ಕಣೇ ಎಂದು ಪಂಚ ಭೂತಗಳಿಗೆ
ಹೃದಯದ ರಥವಿದೆ
ಚೆಲುವಿನ ಪಥವಿದೆ
ಮಾಯದ ಲೋಕದ ಕಿನ್ನರಿ ಕಿಂದರಿ ನಾನೇ ನಾನೇ
ಇಂಚರವೇ…..
ಇಂಚರವೇ ಇಂಚರವೇ ಚೆಲ್ಲಿದೆ ಚೆಲುವಲ್ಲಿ
ಚಂದ್ರನ ಎದೆಯಲ್ಲಿ ಕಚಗುಳಿ ಇಡುವೆ ನಾ
ಭೂಮಿ…ನನ್ನದು…ಗಗನ…ನನ್ನದು
ಗಾಳಿ…ಬೆಂಕಿ…ನೀರು…ನನ್ನದು
ನನಗಿಂತ ಯಾವ ಚೆಂದವಿಲ್ಲ ಜನುಮ ಜನುಮದೊಳಗೂ
ಇಂಚರವೇ…..
ಇಂಚರವೇ ಇಂಚರವೇ ಚೆಲ್ಲಿದೆ ಚೆಲುವಲ್ಲಿ
ಚಂದ್ರನ ಎದೆಯಲ್ಲಿ ಕಚಗುಳಿ ಇಡುವೆ ನಾ
ಚಂದ್ರನ ಎದೆಯಲ್ಲಿ ಕಚಗುಳಿ ಇಡುವೆ ನಾ…
Incharave Incharave Song Lyrics In English
Incharave…..
Incharave incharave chellide cheluvalli
Chandrana edeyalli kachaguli iduve naa
Incharave…..
Incharave incharave chellide cheluvalli
Chandrana edeyalli kachaguli iduve naa
Bhoomi…nannadu…gagana…nannadu
Gaali…benki…neeru…nannadu
Nanaginta yaava chandavilla januma janumadolagoo
Incharave…..
Incharave incharave chellide cheluvalli
Chandrana edeyalli kachaguli iduve naa
Taregale ella jaari hanchi hoytu
Nanna yavvanada olage
Ruthugale ella seri muchchi hoytu
Nanna vaiyyaradolage
Edeya aisiriyalli minchu
Minchi mareyaaytu
Mrudula maisiriyalli jagada
Sobagu seraytu
Mayada kanyege
Mayada kanaside
Sundara prakruti bachchido sangati naane naane
Incharave…..
Incharave incharave chellide cheluvalli
Chandrana edeyalli kachaguli iduve naa
Supercinelyrics.com
Tangaali kooda naachi neeragoytu
Nanna taluku balukinolage …e e e e
Aakaasha bhoomi kooda daari kandru
Nanna kanna belakinolage
Gelati naane kane ella dikku sokkugale
Odati naane kane endu pancha bhootagale
Hrudayada rathavide
Cheluvina pathavide
Mayada lokada kinnari kindari naane naane
Incharave…..
Incharave incharave chellide cheluvalli
Chandrana edeyalli kachaguli iduve naa
Bhoomi…nannadu…gagana…nannadu
Gaali…benki…neeru…nannadu
Nanaginta yaava chandavilla januma janumadolagoo
Incharave…..
Incharave incharave chellide cheluvalli
Chandrana edeyalli kachaguli iduve naa
Chandrana edeyalli kachaguli iduve naa…
