Punaha Punaha Kelidaru Song Details
“Punaha Punaha Kelidaru” is a melodious Kannada duet from the movie Shrirasthu Shubhamasthu. Beautifully rendered by S. P. Balasubrahmanyam and Nagachandrika, the song captures romantic emotions with a soothing musical flow. Penned and composed by K. Kalyan, the track stands out for its meaningful lyrics and harmonious composition. Released under SGV Sandalwood Songs, “Punaha Punaha Kelidaru” remains a favorite among Kannada music lovers for its timeless melody and emotional charm.
| Song | Punaha Punaha Kelidaru |
| Singer | S. P. Balasubrahmanyam – Nagachandrika |
| Lyrics | K Kalyan |
| Movie | Shrirasthu Shubhamasthu |
| Music | K Kalyan |
| Label | SGV Sandalwood Songs |
Punaha Punaha Kelidaru Song Spotify
Punaha Punaha Kelidaru Song Lyrics In Kannada
ಪುನಹ ಪುನಹ ಕೇಳಿದರು
ನಿನ್ನ ವಿನಹ ಏನಿಲ್ಲ
ಪುನಹ ಪುನಹ ನೋಡಿದರು
ನಿನ್ನ ವಿನಹ ಏನಿಲ್ಲ
ಪುನಹ ಪುನಹ ಹಾಡಿದರು ನಿನ್ನ ವಿನಹ ಏನಿಲ್ಲ
ಕಲಿತು ಹಾಡೋ ಕವಿ ಮಾತು ,
ಪ್ರೇಮಿಗಳ ಈ ಕಿವಿಮಾತು ,
ಪ್ರೀತಿ ವಿನಹ ಯಾವ ಹಸಿವಿಲ್ಲ ,
ಬಾ , ಬಾ , ಬಾಆಅ ….
ಪುನಹ ಪುನಹ ಕೇಳಿದರು
ನಿನ್ನ ವಿನಹ ಏನಿಲ್ಲ ..
ಪ್ರೀತಿಯ ಸ್ಪರ್ಶದ ಸಂಗೀತ ಅಂದೇ ನಾನು ,
ಸ್ಪರ್ಶದ ಪ್ರೀತಿಯು ಸಂಗೀತ ಅಂದೇ ನೀನು ,
ಕಂಪಿಸೋ ಅಮ್ರತ ಬಳ್ಳಿ ಇದೆ
ನಿನ್ನ ಈ ಕಣ್ಣಲ್ಲಿ ,
ಕಂಪಿಸೋ ಅಮ್ರತ ಶಿಲೆಗಳಿವೆ
ನಿನ್ನ ಕಣ ಕಣದಲ್ಲಿ ,
ತಾಜಾ ಮಹಲ ಕರಗಿಸಿ , ಎರಕ ಹೊಯ್ದ ರೂಪಸಿ ,
ಹೋಗಲೋ ಮಾತುಗಳಲ್ಲವೇ ಅಲ್ಲ ,
ಹ ಹ
ನಿನ್ನ ವಿನಹ ಏನಿಲ್ಲ ..
ಪುನಹ ಪುನಹ ಕೇಳಿದರು ,
ನಿನ್ನ ವಿನಹ ಏನಿಲ್ಲ ..
ಉಸಿರಲೇ ಪ್ರೀತಿಯ ಮೆರವಣಿಗೆ ಅಂದೇ ನಾನು ,
ಪ್ರೀತಿಯೇ ಉಸಿರ ಬರವಣಿಗೆ ಅಂದೇ ನೀನು ,
ಹೃದಯದ ಅನ್ಥಪುರದಲ್ಲಿ ಹಚ್ಚುವೆ ದೀವಳಿಗೆ ,
ಆನಂದ ಭಾಷ್ಪದ ಅಮ್ಬಲಿಗೆ ತುಂಬಲಿ ಬೊಗಸೆಗೆ ,
ಚಲಿಸೋ ಹೃತುವ ನೀವಳಸಿ , ಗುರುತಿಗಿತ್ತ ರೂಪಸಿ ,
ಮರೆಯೋ ಮಾತುಗಳಲ್ಲವೇ ಅಲ್ಲ ,
Supercinelyrics.com
ಹ ಹ
ನಿನ್ನ ವಿನಹ ಏನಿಲ್ಲ ..
ಪುನಹ ಪುನಹ ಕೇಳಿದರು ,
ನಿನ್ನ ವಿನಹ ಏನಿಲ್ಲ ..
ಪುನಹ ಪುನಹ ಎಳಿದರು
ನಿನ್ನ ವಿನಹ ಏನಿಲ್ಲ ..
ಹೃದಯ ತುಂಬಿದ ಮಾತುಗಳು ,
ಜಗವ ಮರೆಸೋ ನಿಮಿಷಗಳು ,
ಪ್ರೀತಿ ವಿನಹ ಬೇರೆ ಪದವಿಲ್ಲ ,
ಬಾ ,ಬಾ ,ಬಾಆಅ ……
Punaha Punaha Kelidaru Song Lyrics In English
Punaha punaha kelidaru
Ninna vinaha enilla
Punaha punaha nodidaru
Ninna vinaha enilla
Punaha punaha haadidaru ninna vinaha enilla
Kalitu haado kavi maatu,
Premigala ee kivimaatu,
Preeti vinaha yaava hasivilla,
Baa, baa, baaa…
Punaha punaha kelidaru
Ninna vinaha enilla..
Preetiya sparshada sangeeta ande naanu,
Sparshada preetiyu sangeeta ande neenu,
Kampiso amruta balli ide
Ninna ee kannalli,
Kampiso amruta shilegala ive
Ninna kana kanadalli,
Taaja mahal karagisi, eraka hoyda roopasi,
Hogalo maatugalallave alla,
Ha ha
Ninna vinaha enilla..
Punaha punaha kelidaru,
Ninna vinaha enilla..
Supercinelyrics.com
Usirale preetiya meravanige ande naanu,
Preetiye usira baravanige ande neenu,
Hridayada anthapuradalli hachchuve deevalige,
Aananda bhaashpada ambalige tumbali bogasege,
Chaliso hruthuva nee valasi, gurutigittha roopasi,
Mareyo maatugalallave alla,
Ha ha
Ninna vinaha enilla..
Punaha punaha kelidaru,
Ninna vinaha enilla..
Punaha punaha elidaru
Ninna vinaha enilla..
Hridaya tumbida maatugalu,
Jagava maresuva nimishagalu,
Preeti vinaha bere padavilla,
Baa, baa, baaa…
