Ninnane Ninnane Song Details
Enjoy the romantic Kannada melody Ninnane Ninnane from the movie Suntaragali. Beautifully sung by Kunal Ganjawala and K. S. Chithra, the song features meaningful lyrics by Ranganath and soothing music composed by Sadhu Kokila. Released under SGV Sandalwood Songs, this track is cherished for its emotional depth and melodious tune.
| Song | Ninnane Ninnane |
| Singer | Kunal Ganjawala – K.S.Chithra |
| Lyrics | Rangnath |
| Movie | Suntaragali |
| Music | Sadhu Kokila |
| Label | SGV Sandalwood Songs |
Ninnane Ninnane Song Spotify
Ninnane Ninnane Song Lyrics In Kannada
ನಿನ್ನನೇ ನಿನ್ನನೇ ಪ್ರೀತಿ ದೇವತೆ ನಿನ್ನನೇ
ನೀನಿಲ್ಲದೆ ನಾನಿಲ್ಲ ದೇವರೇ
ನಿನ್ನನೇ ನಿನ್ನನೇ ಪ್ರೀತಿ ದೇವತೆ ನಿನ್ನನೇ
ಈ ಜೀವ ಎಂದೆಂದು ನಿನ್ನದೇನೆ
ಗೇಳೆಯ ನನಗೂ ನೀನೊಬ್ಬನೇ
ನಿನ್ನ ಹೃದಯನೇ ನನ್ನ ಮನೆ
ಕೋಟಿ ದೇವರ ನ ಕಾಣೆ
ಪ್ರೀತಿ ದೇವರ ಮೇಲನೆ
ಎಲ್ಲ ದೇವರ ಮೂಲನು
ಪ್ರೀತಿ ಮಂತ್ರ ತಾನೆ
ನಿನ್ನನೇ ನಿನ್ನನೇ ಪ್ರೀತಿ ದೇವತೆ ನಿನ್ನನೇ
ನೀನಿಲ್ಲದೆ ನಾನಿಲ್ಲ ದೇವರೇ
ಓಹ್ ಈ ಪ್ರೀತಿಯ ರಥದಲ್ಲಿ
ಹೊರಡುವ ಮೆರವಣಿಗೆಯಲ್ಲಿ
ನಮ್ಮಿಬ್ಬರಿಗೆ ತಾನೆ ಅವಕಾಶ
ಈ ಪ್ರೀತಿಯ ಪುಟದಲ್ಲಿ
ಬರೆಯೋ ಬರವಣಿಗೆಯಲ್ಲಿ
ನಮ್ಮಿಬ್ಬರದೇ ತಾನೆ ಇತಿಹಾಸ
ಪ್ರೀತಿ ಎಂದರೆ ಹೀಗೇನೇ
ಕಾಲ ಎನ್ನುವ ಕಾಲನೇ
ಬಿಟ್ಟು ಬಾಳುವುದು ಗೊತ್ತೇನೇ
ಲೋಕ ಎನ್ನುವ ಲೋಕನೇ
Supercinelyrics.com
ನಿನ್ನನೇ ನಿನ್ನನೇ ಪ್ರೀತಿ ದೇವತೆ ನಿನ್ನನೇ
ನೀನಿಲ್ಲದೆ ನಾನಿಲ್ಲ ದೇವರೇ
ಹಾರೋ ಹಕ್ಕಿನೆ ಹರಿದಾಡೋ ಹೊಳೆಯನ್ನೆ
ಕವಿತೆಯಲ್ಲಿ ಕಟ್ಟಿಹಾಕೋ ಪ್ರೀತಿನೆ
ತೇಲೋ ಮೋಡನೆ ಕರಗಿ ಬೀಳೋ ಮಳೆಯನ್ನೆ
ಮುದ್ದಿಸುತ್ತಾ ಭೂಮಿ ಮಾಡೋದು ಪ್ರೀತಿನೆ
ಗುರುವಿಲ್ಲದಿದ್ದರೂ ಕಲಿಯೋದು
ಗುರಿ ಇಲ್ಲದಿದ್ದರೂ ಚಲಿಸೋದು
ಅರಿವಿಲ್ಲದಂತೆಯೇ ಸೆಳೆಯೋ ಸೆಳೆತ ಈ ಪ್ರೇಮ
ಜಪವಲ್ಲದಿದ್ದರೂ ಬೇಡೋದು
ಜ್ವರವಲ್ಲದಿದ್ದರೂ ಕಾಡೋದು
ಸ್ವರವಿಲ್ಲದಿದ್ದರೂ ಹಾಡೋ ಹಾಡೇ ಈ ಪ್ರೇಮ
ಕಾಣದಿದ್ದರೂ ಕೇಳದಿದ್ದರೂ
ಕಾಣದಿದ್ದರೂ ಕೇಳದಿದ್ದರೂ
ಜೀವಂತ ಈ ಪ್ರೇಮ
ನಿನ್ನನೇ ನಿನ್ನನೇ ಪ್ರೀತಿ ದೇವತೆ ನಿನ್ನನೇ
ನೀನಿಲ್ಲದೆ ನಾನಿಲ್ಲ ದೇವರೇ
ನಿನ್ನನೇ ನಿನ್ನನೇ ಪ್ರೀತಿ ದೇವತೆ ನಿನ್ನನೇ
ಈ ಜೀವ ಎಂದೆಂದು ನಿನ್ನದೇನೆ
ಗೇಳೆಯ ನನಗೂ ನೀನೊಬ್ಬನೇ
ನಿನ್ನ ಹೃದಯನೇ ನನ್ನ ಮನೆ
ಪ್ರೀತಿ ಎಂದರೆ ಹೀಗೇನೇ
ಕಾಲ ಎನ್ನುವ ಕಾಲನೇ
ಬಿಟ್ಟು ಬಾಳುವುದು ಗೊತ್ತೇನೇ
ಲೋಕ ಎನ್ನುವ ಲೋಕನೇ
Ninnane Ninnane Song Lyrics In English
Ninnane ninnane preethi devathe ninnane
Neenillde naanilla devarane
Ninnane ninnane preethi devathe ninnane
Ee jeeva endendu ninnadene
Geleya nanagunu neenobbane
Ninna hrudayaane nanna mane
Koti devara na kaane
Preethi devara melane
Ella devara mulanu
preethi manthra thane
Ninnane ninnane preethi devathe ninnane
Neenillde naanilla devarane
Ohhh ee preethiya rathadalli
Horado meravanigeli
Nammibbarige thane avakasha
Ee preethiya putadalli
Bareyo baravanigeli
Nammibbarade thane ithihaasa
Preethi endare heegene
Kaala ennuva kaalane
Bittu baaluvudu gothene
Loka ennuva lokane
Supercinelyrics.com
Ninnane ninnane preethi devathe ninnane
Neenillde naanilla devarane
Haaro hakkine haridaado holeyanne
Kavitheli katti haako preethine
Thelo modane karagi beelo maleyanne
Muddisutha bhoomi maadodu preethine
Guruvilladiddaru kaliyodu
Guri illadiddaru chalisodu
Arivilladantheye seleyo seletha ee prema
Japavalladiddaru bedodu
Jwaravalladiddaru kaadodu
swaravilladiddaru haado haade ee prema
Kaanadiddaru
keladiddaru
Kaanadiddaru keladiddaru
Jeevantha ee prema
Ninnane ninnane preethi devathe ninnane
Neenillde naanilla devarane
Ninnane ninnane preethi devathe ninnane
Ee jeeva endendu ninnadene
Geleya nanagunu neenobbane
Ninna hrudayaane nanna mane
Preethi endare heegene
Kaala ennuva kaalane
Bittu baaluvudu gothene
Loka ennuva lokane
