Ondh Shirtu Ondh Balapa Song Lyrics – Kanchana 3 Movie

Ondh Shirtu Ondh Balapa Song Details

Ondh Shirtu Ondh Balapa is a lively Kannada song from the movie Kanchana 3. Sung by Naveen Sajju, the energetic lyrics are penned by Azad Varadaraj, with peppy music composed by Doopaadoo. Released under the Ashwini Audio label, this fun and catchy track is popular among Kannada music fans for its upbeat vibe and youthful energy.

SongOndh Shirtu Ondh Balapa
SingerNaveen Sajju
LyricsAzad Varadaraj
MovieKanchana 3 
MusicDoopaadoo
LabelAshwini Audio

Ondh Shirtu Ondh Balapa Song Spotify

Ondh Shirtu Ondh Balapa Song Lyrics In Kannada

ನಾವ್ ಆಡೋಣ ಬಾ ಈ ವೇಳೆ
ನಾನು ನೀನು ಉಯ್ಯಾಲೆ
ಅಸುವ್ವಿ ಸುವ್ವಿ ನವ್ವಾಲೆ
ದೇವರಿಗೆ ತೋಮಾಲೆ
ಕಳ್ಳ ಪೊಲೀಸ್ ಆಟದಲ್ಲಿ
ಸಿಕ್ಕಿ ಬಿದ್ರೆ ಟರ್ರ
ಡಮಲ್ ಡಿಮಾಲ್ ಡುಮ್ಮಲು
ಸುತ್ತಿಕೊಂಡ್ರೆ ಹೂವ

ಒಂದು ಶರ್ಟು ಒಂದು ಬಳಪ
ಒಂದು ಪ್ಯಾಂಟು ಒಂದು ಪೆನ್ನು
ಒಂದು ಶರ್ಟು ಒಂದು ಬಳಪ
ಒಂದು ಪ್ಯಾಂಟು ಒಂದು ಪೆನ್ನು..

ಜಲಸ ಐಸುಗೆಡ್ಡೆ
ಕೊಹಿನೂರು ಡೈಮೆಂಡೇ
ನಕ್ರೆ ನೀನು ಗೋಲ್ಡ್
ಕರೆಕ್ಟು ಮಾವ..

ಹಾ.. ಬಿರುನೇ ಬಂದುಬಿಟ್ಟೆ
ಸುಮ್ನೆ ಮನಸು ಕೊಟ್ಟೆ
ಫುಲ್ಲಾಗ್ ನನ್ನೇ ಕೊಟ್ಟುಬಿಟ್ಟೆ..

ವೈಟ್ ಆಗಿದಿಯೆ ಲೈಟಾಗ್ ನಕ್ತಿಯೇ
ಟೈಟಾಗಿದೆ ನಿನ್ನ ಸೊಂಟದ ಪಟ್ಟಿಯೇ
ದಿಲ್ಲು ಕೊಟ್ಟರೆ ತಾಳಿಯ ಮಾಡುವೆ
ಅಲ್ಲಿ ಇಲ್ಲಿ ತಾಕುತ ಆಸೆ ತೋರಿಸುವೆ

ಹೇ ನಿನ್ನ ನಡೆಯ ಕಂಡು ದಿಲ್ ಕು ಏರಿದೆ
ನಿನ್ನ ಅಂದ ನೋಡಿ ಮೈಂಡು ಬ್ಲಾಂಕ್ ಆಗಿದೆ
ನಾನು ಬ್ಲಾಕ್ ಅಂಡ್ ವೈಟ್ ರಾಜ
ನೀನು ತಲೆಯಲ್ಲಿಡುವ ರೋಜಾ
ನಾನು ಬ್ಲಾಕ್ ಅಂಡ್ ವೈಟ್ ರಾಜ
ನೀನು ತಲೆಯಲ್ಲಿಡುವ ರೋಜಾ..
https://Supercinelyrics.com

ಅಂದದ ಸದಾರಮೆ ಆಡುವ ತ್ರಿಬಲ್ ಗೇಮೆ
ಚೆನ್ನಾಗಿ ಕಲಿಸಿ ಕೊಡುವೆ ಕಲಿತುಕೋ
ಮಾವ.. ಕೈನಲ್ಲೇ ಕೈಯ ಇಟ್ಟು
ಕೆನ್ನೆಗೊಂದು ಪಪ್ಪಿ ಕೊಟ್ಟು
ಹೊಳೆಯುವ ಮುತ್ತಿನಂತೆ ನೋಡಿಕೋ

ಹೇ ಡಮ ಡಮ ಜಮಜಮ
ವೀರ ಪುರುಷನಾಗಿ ನಾ
ಬಂದು ನಿನ್ನ ಮುಂದೆ ನಿಲ್ಲುವೆ
ಏ ಗೊನಗುವೆ ನಡುಗುವೆ
ಹತ್ತಿರ ಬಂದ್ರೆ ಜರುಗುವೆ
ರೆಡಿಯಾಗಿದೆ ವೈಟು ಕುದುರೆ ಬಾ..

ಹೇ ಮೈಯ ತುಂಬಾ ಮಚ್ಚೆ ಇದ್ರೆ
ಕನ್ಯಾ ರಾಶಿ ನೊ
ಅರೆ ಗುಂಡು ತಂದ
ತಬಲ ತೆಗೆದು ಹೊಡೆದು ಹಾಕಲು
ನಾನು ಬ್ಲಾಕ್ ಅಂಡ್ ವೈಟ್ ರಾಜ
ನೀನು ತಲೆಯಲ್ಲಿಡುವ ರೋಜಾ
ನಾನು ಬ್ಲಾಕ್ ಅಂಡ್ ವೈಟ್ ರಾಜ
ನೀನು ತಲೆಯಲ್ಲಿಡುವ ರೋಜಾ..

ಅಬ್ಬಬ್ಬಾ.. ಬಾರೋ ನನ್ನ ಕರಿಯ ಮಚ್ಚ
ಇರೋರಿಗೂ ನೀನೆ ಅಚ್ಚ
ಅಂದವ ಕೊಡುತ್ತೀನಿ ತೆಗೆದುಕೋ
ಮೂರು ಮೂರು ದುಂಡು ಮಲ್ಲೆ
ಹೋಗಬೇಡಿ ತಳ್ಳಿ ತಳ್ಳಿ
ಮೆಲ್ಲಗೆ ಬಂದು ಒಪ್ಪಿಕೊಳ್ಳಿರೆ
ಹೇ ಇಳಿದು ಬಾ ಬಳಿಗೆ ಬಾ
ಮಂಡ್ಯದ ಸಿಹಿ ಕಬ್ಬಿದೆ
ಕಚ್ಚಿ ತಿನ್ನು ಎಲ್ಲ ನಿನ್ನದೆ

ಹೇ ಹಂಗಮ್ಮಿ ಹಿಂಗಮಿ
ಆಡು ಕಬಡ್ಡಿ ಬಾರಮ್ಮಿ
ಮುಟ್ಟಿದರೆ ಔಟು ನಾನಮ್ಮಿ

ಚಿಕ್ಕು ಚಿಕ್ಕು ಚಿಕ್ಕು
ಚಿಕ್ಕು ಬುಕ್ಕು ಬಳಿ ಬಿಟ್ಟರೆ
ಪಕ್ಕ ಸಿಲ್ಕಿದು
ಆಹಾ ನೀನು ಕೊಡೋ ಲುಕ್ಸು
ಮಾತ್ರ ಡೈರಿ ಮಿಲ್ಕದು
ನಾನು ಬ್ಲಾಕ್ ಅಂಡ್ ವೈಟ್ ರಾಜ
ನೀನು ತಲೆಯಲ್ಲಿಡುವ ರೋಜಾ
ನಾನು ಬ್ಲಾಕ್ ಅಂಡ್ ವೈಟ್ ರಾಜ
ನೀನು ತಲೆಯಲ್ಲಿಡುವ ರೋಜಾ..

ಜಲಸ ಐಸುಗೆಡ್ಡೆ
ಕೊಹಿನೂರು ಡೈಮೆಂಡೇ
ನಕ್ರೆ ನೀನು ಗೋಲ್ಡ್
ಕರೆಕ್ಟು ಮಾವ..

ಹಾ.. ಬಿರುನೇ ಬಂದುಬಿಟ್ಟೆ
ಸುಮ್ನೆ ಮನಸು ಕೊಟ್ಟೆ
ಫುಲ್ಲಾಗ್ ನನ್ನೇ ಕೊಟ್ಟುಬಿಟ್ಟೆ..

ವೈಟ್ ಆಗಿದಿಯೆ ಲೈಟಾಗ್ ನಕ್ತಿಯೇ
ಟೈಟಾಗಿದೆ ನಿನ್ನ ಸೊಂಟದ ಪಟ್ಟಿಯೇ
ದಿಲ್ಲು ಕೊಟ್ಟರೆ ತಾಳಿಯ ಮಾಡುವೆ
ಅಲ್ಲಿ ಇಲ್ಲಿ ತಾಕುತ ಆಸೆ ತೋರಿಸುವೆ

ಹೇ ನಿನ್ನ ನಡೆಯ ಕಂಡು ದಿಲ್ ಕು ಏರಿದೆ
ನಿನ್ನ ಅಂದ ನೋಡಿ ಮೈಂಡು ಬ್ಲಾಂಕ್ ಆಗಿದೆ
ನಾನು ಬ್ಲಾಕ್ ಅಂಡ್ ವೈಟ್ ರಾಜ
ನೀನು ತಲೆಯಲ್ಲಿಡುವ ರೋಜಾ
ನಾನು ಬ್ಲಾಕ್ ಅಂಡ್ ವೈಟ್ ರಾಜ
ನೀನು ತಲೆಯಲ್ಲಿಡುವ ರೋಜಾ..

Ondh Shirtu Ondh Balapa Song Lyrics In English

Naav adona baa e veele
Naanu neenu uyyale
A suvvi suvvi navvale
Devarige thomale
Kalla police aatadalli
Sikki bidre tarra
Damal dimal dummalu
Suttikondre huva

Ondu shirtu ondu balapa
Ondu pantu ondu pennu
Ondu shirtu ondu balapa
Ondu pantu ondu pennu..

Jalasa isugedde
Kohinuru daimondu
Nakre neenu goldu
Curectu maava..

Haa.. Birune bandubitte
Sumne manasu kotte
Fullag nanne kottubitte..

White agidiye lightag nagtiye
Taitaagide ninna sontada pattiye
Dillu kottare taaliya maaduve
Alli illi taakuta aase torisuve

Hey ninna nadeya kandu dill ki yeride
Ninna anda noodi maindu blanku agide
Naanu black and white raaja
Neenu taleyalliduva rooja
Naanu black and white raaja
Neenu taleyalliduva rooja
Supercinelyrics.com

Andada sadarame aduva tribal game
Chennagi kalisi koduve kalituko
Maava.. Kainalle kaiya ettu
Kennegondu pappi kottu
Holeyuva muttinante nodiko

Hey dama dama jamajama
Veera purushanaahi naa
Bandu ninna munde nilluve
A gonaguve naduguve
Hattira bandre jaruguve
Readyagide white kudure baa..

Hey maiyya thumba macche edre
Kanya raashi noo
Are gundu tanda
Tabala tegedu hodedu haakalu
Naanu black and white raaja
Neenu taleyalliduva rooja
Naanu black and white raaja
Neenu taleyalliduva rooja

Abbabba.. Baaro nanna kariya maccha
Erorigu neene accha
Andava kodutini tegeduko
Muru muru dundu malle
Hogabedi talli talli
Mellage bandu oppikollire
Hey elidu baa balige baa
Mandyada sihi kabbide
Kacchi tinnu yella ninnade

Hey hangammi hingammi
Aadu kabbadi baarammi
Muttidare outu naanammi

Chikku chikku chikku
Chikku bukku bali bittare
Pakka silkidu
Aaha neenu kodo looksu
Maatra dairy milkidu
Naanu black and white raaja
Neenu taleyalliduva rooja
Naanu black and white raaja
Neenu taleyalliduva rooja..

Jalasa isugedde
Kohinuru daimondu
Nakre neenu goldu
Curectu maava..

Haa.. Birune bandubitte
Sumne manasu kotte
Fullag nanne kottubitte..

White agidiye lightag nagtiye
Taitaagide ninna sontada pattiye
Dillu kottare taaliya maaduve
Alli illi taakuta aase torisuve

Hey ninna nadeya kandu dill ki yeride
Ninna anda noodi maindu blanku agide
Naanu black and white raaja
Neenu taleyalliduva rooja
Naanu black and white raaja
Neenu taleyalliduva rooja

Leave a Comment

Contact Us