Mayada Rambha Jagadamba Song Lyrics – Kannada Devotional Songs

Mayada Rambha Jagadamba Song Details

SEO Content (Short):

Mayada Rambha Jagadamba is a captivating Devotional song celebrating devotion and spirituality. Sung by Lingadahalli Chandrashekhar, Subhashchandra, Manjulaguru, and Chandrikaguru, the song delivers a rich, harmonious experience. The heartfelt lyrics are written by Lingadahalli Chandrashekhar and Subhashchandra, evoking deep faith. The music is composed by MS Maruthi, enhancing the devotional and melodic appeal. Released under the Ashwini Audio label, this song is cherished for its soulful devotion and traditional Kannada spiritual essence.

SongMayada Rambha Jagadamba
SingerLingadahalli Chandrashekhar – Subhashchandra – Manjulaguru – Chandrikaguru
LyricsLingadahalli Chandrashekhar, Subhashchandra
TypeDevotional
MusicMS Maruthi
LabelAshwini Audio

Mayada Rambha Jagadamba Song Lyrics In Kannada

ದ್ವಾಪರ ಯುಗದಲ್ಲಿ ಪಂಚಪಾಂಡವರಿಗೆ
ಪತ್ನಿಯಾದೆ
ತ್ರೈತ ಯುಗದಲ್ಲಿ ಶ್ರೀರಾಮನಿಗೆ ಸೀತೆಯಾದ
ಕಲಿಯುಗದಲ್ಲಿ ಜಮದಗ್ನಿ ಋಷಿಗೆ
ರೇಣುಕೆ ನೀನಾದೆ.. ರೇಣುಕೆಯಾದೆ

ಮಾಯದ ರಂಭ ಜಗದಂಬ
ಮಾಯದ ರಂಭ ಜಗದಂಬ
ನಿನ್ನ ಮಹಿಮೆ ದೊಡ್ಡದಮ್ಮ..
ನಾನು ಎಂಬುವವರ ಸುಕ್ಕಾವ ಮುರಿದು
ಸೀರೆ ಉಡಿಸಿದಿಯಮ್ಮ
ಕೈ ತುಂಬಾ ಬಳೆ ಇಡಿಸಿದಿಯಮ್ಮ
ನಾನು ಎಂಬುವವರ ಸುಕ್ಕಾವ ಮುರಿದು
ಸೀರೆ ಉಡಿಸಿದಿಯಮ್ಮ
ಕೈ ತುಂಬಾ ಬಳೆ ಇಡಿಸಿದಿಯಮ್ಮ

ಮಾಯದ ರಂಭ ಜಗದಂಬ ನಿನ್ನ
ಮಾಯದ ರಂಭ ಜಗದಂಬ
ನಿನ್ನ ಮಹಿಮೆ ದೊಡ್ಡದಮ್ಮ..
ನಾನು ಎಂಬುವವರ ಸುಕ್ಕಾವ ಮುರಿದು
ಸೀರೆ ಉಡಿಸಿದಿಯಮ್ಮ
ಕೈ ತುಂಬಾ ಬಳೆ ಇಡಿಸಿದಿಯಮ್ಮ
ನಾನು ಎಂಬುವವರ ಸುಕ್ಕಾವ ಮುರಿದು
ಸೀರೆ ಉಡಿಸಿದಿಯಮ್ಮ
ಕೈ ತುಂಬಾ ಬಳೆ ಇಡಿಸಿದಿಯಮ್ಮ

ಪುಟ್ಟ ಗ್ರಾಮದಲ್ಲಿ ದಿಟ್ಟ ಸಾಹುಕಾರ
ಇದ್ದ ಬಹಳ ಜಿಪುಣ
ಪುಟ್ಟ ಗ್ರಾಮದಲ್ಲಿ ದಿಟ್ಟ ಸಾಹುಕಾರ
ಇದ್ದ ಬಹಳ ಜಿಪುಣ
ಕರ್ಮ ಕೇಳಲು ಬಂದ ಜಗಮರಿಗೆ
ತೋರಿಸುತ್ತಿದ್ದ ಬಾರುಕೋಲ
ಕರ್ಮ ಕೇಳಲು ಬಂದ ಜಗಮರಿಗೆ
ತೋರಿಸುತ್ತಿದ್ದ ಬಾರುಕೋಲ
ಜಾಣ ರೇಣುಕಾ ಜಾಲ ಬೀಸಳ
ಬಂತು ವಿದಿಯ ಗಾಲ
ಜಾಣ ರೇಣುಕಾ ಜಾಲ ಬೀಸಳ
ಬಂತು ವಿದಿಯ ಗಾಲ

ನಾನು ಎಂಬುವವರ ಸುಕ್ಕಾವ ಮುರಿದು
ಸೀರೆ ಉಡಿಸಿದಿಯಮ್ಮ
ಕೈ ತುಂಬಾ ಬಳೆ ಇಡಿಸಿದಿಯಮ್ಮ
ನಾನು ಎಂಬುವವರ ಸುಕ್ಕಾವ ಮುರಿದು
ಸೀರೆ ಉಡಿಸಿದಿಯಮ್ಮ
ಕೈ ತುಂಬಾ ಬಳೆ ಇಡಿಸಿದಿಯಮ್ಮ

ಮಾಯದ ರಂಭ ಜಗದಂಬ ನಿನ್ನ
ಮಾಯದ ರಂಭ ಜಗದಂಬ
ನಿನ್ನ ಮಹಿಮೆ ದೊಡ್ಡದಮ್ಮ..
ನಾನು ಎಂಬುವವರ ಸುಕ್ಕಾವ ಮುರಿದು
ಸೀರೆ ಉಡಿಸಿದಿಯಮ್ಮ
ಕೈ ತುಂಬಾ ಬಳೆ ಇಡಿಸಿದಿಯಮ್ಮ
ನಾನು ಎಂಬುವವರ ಸುಕ್ಕಾವ ಮುರಿದು
ಸೀರೆ ಉಡಿಸಿದಿಯಮ್ಮ
ಕೈ ತುಂಬಾ ಬಳೆ ಇಡಿಸಿದಿಯಮ್ಮ

ಕೈಯಾಗ ಅಟ್ಟಿಗಿ ಕೊರಳಾಗ ಭಂಡಾರ
ಬಂದಾಳ ಮಹಾತಾಯಿ
ಕೈಯಾಗ ಅಟ್ಟಿಗಿ ಕೊರಳಾಗ ಭಂಡಾರ
ಬಂದಾಳ ಮಹಾತಾಯಿ
ಸಾಹುಕಾರನ ಮನಿಯಾಗ ಭಿಕ್ಷಾದ ಮಂದಿಗಾಗಿ
ಸಾಕ್ಯಾರ ದೊಡ್ಡ ನಾಯಿ
ಸಾಹುಕಾರನ ಮನಿಯಾಗ ಭಿಕ್ಷಾದ ಮಂದಿಗಾಗಿ
ಸಾಕ್ಯಾರ ದೊಡ್ಡ ನಾಯಿ

ಉದೋ ಉಧೋ ಅಂತ ಹಠವಾಡಿ ನಿಂತ್ಯಾಳ
ಹಿಂದೆ ಸರಿಯಲಿಲ್ಲ
ಉದೋ ಉಧೋ ಅಂತ ಹಠವಾಡಿ ನಿಂತ್ಯಾಳ
ಹಿಂದೆ ಸರಿಯಲಿಲ್ಲ
ದಿಟ್ಟ ಸಾಹುಕಾರ ಗಟ್ಟಿಯಾಗ ಹೇಳತಾನ
ನಾನು ನೀಡುವುದಿಲ್ಲ ಸುಮ್ಮನೆ ದಾರಿ ಬಿಡು ಮೊದಲ
ದಿಟ್ಟ ಸಾಹುಕಾರ ಗಟ್ಟಿಯಾಗ ಹೇಳತಾನ
ನಾನು ನೀಡುವುದಿಲ್ಲ ಸುಮ್ಮನೆ ದಾರಿ ಬಿಡು ಮೊದಲ

ಮಾಯದ ರಂಭ ಜಗದಂಬ ನಿನ್ನ
ಮಾಯದ ರಂಭ ಜಗದಂಬ
ನಿನ್ನ ಮಹಿಮೆ ದೊಡ್ಡದಮ್ಮ..
ನಾನು ಎಂಬುವವರ ಸುಕ್ಕಾವ ಮುರಿದು
ಸೀರೆ ಉಡಿಸಿದಿಯಮ್ಮ
ಕೈ ತುಂಬಾ ಬಳೆ ಇಡಿಸಿದಿಯಮ್ಮ
ನಾನು ಎಂಬುವವರ ಸುಕ್ಕಾವ ಮುರಿದು
ಸೀರೆ ಉಡಿಸಿದಿಯಮ್ಮ
ಕೈ ತುಂಬಾ ಬಳೆ ಇಡಿಸಿದಿಯಮ್ಮ

ತಾಯಿ ಎಲ್ಲಮ್ಮ ಸಾರಿ ಹೇಳ್ತಾಳ
ಮೊದಲಿನ ಮನಿ ನಿಮ್ಮದ
ತಾಯಿ ಎಲ್ಲಮ್ಮ ಸಾರಿ ಹೇಳ್ತಾಳ
ಮೊದಲಿನ ಮನಿ ನಿಮ್ಮದ
ಬಂದ ಸಿರಿತನ ಕಳಕೋಬ್ಯಾಡ ನೀ
ತಿಳಿಯಲ ಓ ಮೂಡ
ಬಂದ ಸಿರಿತನ ಕಳಕೋಬ್ಯಾಡ ನೀ
ತಿಳಿಯಲ ಓ ಮೂಡ
ಬಂದ ಜೋಗಿತ್ತಿ ಮೇಲೆ ಕೈ ಮಾಡಿದರೆ
ಮುಕ್ಕುತಿ ನಿ ಮಣ್ಣ
ಬಂದ ಜೋಗಿತ್ತಿ ಮೇಲೆ ಕೈ ಮಾಡಿದರೆ
ಮುಕ್ಕುತಿ ನಿ ಮಣ್ಣ
ಕರ್ಮ ಮಾಡದೇ ಎತ್ತಿ ಕೀಳೊದಿಲ್ಲ
ತಿಳಿಯೋ ನೀ ಮೊದಲ
ಕಳೆದುಕೊಂಡು ಆಗಬೇಡ ನೀ ಪಾಲ
ಕರ್ಮ ಮಾಡದೇ ಎತ್ತಿ ಕೀಳೊದಿಲ್ಲ
ತಿಳಿಯೋ ನೀ ಮೊದಲ
ಕಳೆದುಕೊಂಡು ಆಗಬೇಡ ನೀ ಪಾಲ

ಮಾಯದ ರಂಭ ಜಗದಂಬ ನಿನ್ನ
ಮಾಯದ ರಂಭ ಜಗದಂಬ
ನಿನ್ನ ಮಹಿಮೆ ದೊಡ್ಡದಮ್ಮ..
ನಾನು ಎಂಬುವವರ ಸುಕ್ಕಾವ ಮುರಿದು
ಸೀರೆ ಉಡಿಸಿದಿಯಮ್ಮ
ಕೈ ತುಂಬಾ ಬಳೆ ಇಡಿಸಿದಿಯಮ್ಮ
ನಾನು ಎಂಬುವವರ ಸುಕ್ಕಾವ ಮುರಿದು
ಸೀರೆ ಉಡಿಸಿದಿಯಮ್ಮ
ಕೈ ತುಂಬಾ ಬಳೆ ಇಡಿಸಿದಿಯಮ್ಮ

ಕಟ್ಟಿದ ನಾಯಿಗೆ ಬಿಚ್ಚಿ ಚೂ ಬಿಡು ಅಂತ
ಹೇಳ್ತಾನ ಸಾಹುಕಾರ
ಕಟ್ಟಿದ ನಾಯಿಗೆ ಬಿಚ್ಚಿ ಚೂ ಬಿಡು ಅಂತ
ಹೇಳ್ತಾನ ಸಾಹುಕಾರ
ಬಿಚ್ಚಿದ ನಾಯಿಗೆ ಸನ್ನೆ ಮಾಡಿದಳು
ಹೋಗಿತು ಬಹು ದೂರ
ಬಿಚ್ಚಿದ ನಾಯಿಗೆ ಸನ್ನೆ ಮಾಡಿದಳು
ಹೋಗಿತು ಬಹು ದೂರ

ಉದೋ ಉಧೋ ಅಂತ ಹಠವಾಡಿ ನಿಂತ್ಯಾಳ
ಹಿಂದೆ ಸರಿಯಲಿಲ್ಲ
ಉದೋ ಉಧೋ ಅಂತ ಹಠವಾಡಿ ನಿಂತ್ಯಾಳ
ಹಿಂದೆ ಸರಿಯಲಿಲ್ಲ
ದಿಟ್ಟ ಸಾಹುಕಾರ ಸಿಟ್ಟಿಗೆ ಎದ್ದು ಅವ
ಹಿಡಿಧ್ಯಾನ ಬಾರೋಕೋಲ
ಒಡ್ಯಾಡಿ ದೇವಿಗೆ ಬಡಿತಾನ
ದಿಟ್ಟ ಸಾಹುಕಾರ ಸಿಟ್ಟಿಗೆ ಎದ್ದು ಅವ
ಹಿಡಿಧ್ಯಾನ ಬಾರೋಕೋಲ
ಒಡ್ಯಾಡಿ ದೇವಿಗೆ ಬಡಿತಾನ

ಮಾಯದ ರಂಭ ಜಗದಂಬ ನಿನ್ನ
ಮಾಯದ ರಂಭ ಜಗದಂಬ
ನಿನ್ನ ಮಹಿಮೆ ದೊಡ್ಡದಮ್ಮ..
ನಾನು ಎಂಬುವವರ ಸುಕ್ಕಾವ ಮುರಿದು
ಸೀರೆ ಉಡಿಸಿದಿಯಮ್ಮ
ಕೈ ತುಂಬಾ ಬಳೆ ಇಡಿಸಿದಿಯಮ್ಮ
ನಾನು ಎಂಬುವವರ ಸುಕ್ಕಾವ ಮುರಿದು
ಸೀರೆ ಉಡಿಸಿದಿಯಮ್ಮ
ಕೈ ತುಂಬಾ ಬಳೆ ಇಡಿಸಿದಿಯಮ್ಮ

ಹೊಡೆತ ತಾಳವೆ ಸಿಟ್ಟಿಗೆದ್ದು ತಾಯಿ
ತೂರಿಯಾಳ ಭಂಡಾರ
ಹೊಡೆತ ತಾಳವೆ ಸಿಟ್ಟಿಗೆದ್ದು ತಾಯಿ
ತೂರಿಯಾಳ ಭಂಡಾರ
ದಿಟ್ಟ ಸಾಹುಕಾರ ಬಿದ್ಯಾನ ನೆಲಕ
ಕಣ್ಣು ಕಾಣದಿಲ್ಲ
ದಿಟ್ಟ ಸಾಹುಕಾರ ಬಿದ್ಯಾನ ನೆಲಕ
ಕಣ್ಣು ಕಾಣದಿಲ್ಲ

ಮೈಯೆಲ್ಲಾ ಉರಿ ಎದ್ದು
ಗೋಳಿಯಾಡಿ ಅಳುತನ
ಯಾರು ಕೇಳೋರಿಲ್ಲ
ಮೈಯೆಲ್ಲಾ ಉರಿ ಎದ್ದು
ಗೋಳಿಯಾಡಿ ಅಳುತನ
ಯಾರು ಕೇಳೋರಿಲ್ಲ
ತಪ್ಪಾಯ್ತು ಎಲ್ಲಮ್ಮ ಕಾಲ ಹಿಡಿತೀನಿ
ಉದ್ದರಿಸೋ ನನ್ನ ಇನ್ನು ಮುಂದೆ
ಧರ್ಮ ಮಾಡುವೆ ನಾನ
ತಪ್ಪಾಯ್ತು ಎಲ್ಲಮ್ಮ ಕಾಲ ಹಿಡಿತೀನಿ
ಉದ್ದರಿಸೋ ನನ್ನ ಇನ್ನು ಮುಂದೆ
ಧರ್ಮ ಮಾಡುವೆ ನಾನ

ಮಾಯದ ರಂಭ ಜಗದಂಬ ನಿನ್ನ
ಮಾಯದ ರಂಭ ಜಗದಂಬ
ನಿನ್ನ ಮಹಿಮೆ ದೊಡ್ಡದಮ್ಮ..
ನಾನು ಎಂಬುವವರ ಸುಕ್ಕಾವ ಮುರಿದು
ಸೀರೆ ಉಡಿಸಿದಿಯಮ್ಮ
ಕೈ ತುಂಬಾ ಬಳೆ ಇಡಿಸಿದಿಯಮ್ಮ
ನಾನು ಎಂಬುವವರ ಸುಕ್ಕಾವ ಮುರಿದು
ಸೀರೆ ಉಡಿಸಿದಿಯಮ್ಮ
ಕೈ ತುಂಬಾ ಬಳೆ ಇಡಿಸಿದಿಯಮ್ಮ

ತಾಯಿ ಎಲ್ಲಮ್ಮ ನಕ್ಕುಂತ ಹೇಳ್ತಾಳ
ಕೇಳೋ ಮಗನೇ ನೀನ
ತಾಯಿ ಎಲ್ಲಮ್ಮ ನಕ್ಕುಂತ ಹೇಳ್ತಾಳ
ಕೇಳೋ ಮಗನೇ ನೀನ
ಎಲ್ಲಾ ಸಿರಿತನ ದಾನ ಮಾಡಿದರೆ
ಆಗುವನು ಪರಿಹಾರ
ಎಲ್ಲಾ ಸಿರಿತನ ದಾನ ಮಾಡಿದರೆ
ಆಗುವನು ಪರಿಹಾರ
ಮೀಸೇ ಬೋಳಿಸಿಕೊಂಡು ಸೀರೆ ಉಟ್ಟಿಕೋ
ಕೊರಳಗ ಬಂಡಾರ
ಮೀಸೇ ಬೋಳಿಸಿಕೊಂಡು
ಮೀಸೇ ಬೋಳಿಸಿಕೊಂಡು ಸೀರೆ ಉಟ್ಟಿಕೋ
ಕೊರಳಗ ಬಂಡಾರ
ಉದೋ ಉದೋ ಅಂತ ದೇಶ ಸಂಚಾರ
ಮಾಡಲು ನೀ ಮೂಡ
ಅದರಂತೆ ಹಿಡಿತಾನ ಸಾಹುಕಾರ
ಉದೋ ಉದೋ ಅಂತ ದೇಶ ಸಂಚಾರ
ಮಾಡಲು ನೀ ಮೂಡ
ಅದರಂತೆ ಹಿಡಿತಾನ ಸಾಹುಕಾರ

ಮಾಯದ ರಂಭ ಜಗದಂಬ ನಿನ್ನ
ಮಾಯದ ರಂಭ ಜಗದಂಬ
ನಿನ್ನ ಮಹಿಮೆ ದೊಡ್ಡದಮ್ಮ..
ನಾನು ಎಂಬುವವರ ಸುಕ್ಕಾವ ಮುರಿದು
ಸೀರೆ ಉಡಿಸಿದಿಯಮ್ಮ
ಕೈ ತುಂಬಾ ಬಳೆ ಇಡಿಸಿದಿಯಮ್ಮ
ನಾನು ಎಂಬುವವರ ಸುಕ್ಕಾವ ಮುರಿದು
ಸೀರೆ ಉಡಿಸಿದಿಯಮ್ಮ
ಕೈ ತುಂಬಾ ಬಳೆ ಇಡಿಸಿದಿಯಮ್ಮ

Mayada Rambha Jagadamba Song Lyrics In English

Dwapara yugadali panchapandavarige
Pathniyade
Treta yugadali shri ramanige seetheyada
Kaliyugadalk jamadagni kushige
Renuke neenade.. Renukeyade

Mayada ramba jagadamba
Mayada ramba jagadamba
Ninna mahime doddadamma..
Naanu yembuvavara sokkava muridu
Seere udisidiyamma
Kai thumba bale edisidiyamma
Naanu yembuvavara sokkava muridu
Seere udisidiyamma
Kai thumba bale udisidiyamma

Mayada ramba jagadamba ninna
Mayada ramba jagadamba
Ninna mahime doddadamma..
Naanu yembuvavara sokkava muridu
Seere udisidiyamma
Kai thumba bale edisidiyamma
Naanu yembuvavara sokkava muridu
Seere udisidiyamma
Kai thumba bale udisidiyamma

Putta gramadalli ditta saahukaara
Edda bahala jipuna
Putta gramadalli ditta saahukaara
Edda bahala jipuna
Karma kelalu banda jagamarige
Torisuttidda baarukola
Karma kelalu banda jagamarige
Torisuttidda baarukola
Jaana renuka jaala beesala
Banthu vidiya gaala
Jaana renuka jaala beesala
Banthu vidiya gaala

Naanu yembuvavara sokkava muridu
Seere udisidiyamma
Kai thumba bale edisidiyamma
Naanu yembuvavara sokkava muridu
Seere udisidiyamma
Kai thumba bale udisidiyamma

Mayada ramba jagadamba ninna
Mayada ramba jagadamba
Ninna mahime doddadamma..
Naanu yembuvavara sokkava muridu
Seere udisidiyamma
Kai thumba bale edisidiyamma
Naanu yembuvavara sokkava muridu
Seere udisidiyamma
Kai thumba bale udisidiyamma

Kaiyaaga attagi koralaaga bandara
Bandala mahataayi
Kaiyaaga attagi koralaaga bandara
Bandala mahataayi
Sahukarana maniyaga bikshada
Mandigaagi
Sakyara dodda naayi
Sahukarana maniyaga bikshada
Mandigaagi
Sakyara dodda naayi

Udo udo anta hatavaadi nintyala
Hinde sariyalilla
Udo udo anta hatavaadi nintyala
Hinde sariyalilla
Ditta sahukaara gattiyaga helatana
Naanu needuvudilla
Summane daari bidu modala
Ditta sahukaara gattiyaga helatana
Naanu needuvudilla
Summane daari bidu modala

Mayada ramba jagadamba ninna
Mayada ramba jagadamba
Ninna mahime doddadamma..
Naanu yembuvavara sokkava muridu
Seere udisidiyamma
Kai thumba bale edisidiyamma
Naanu yembuvavara sokkava muridu
Seere udisidiyamma
Kai thumba bale udisidiyamma

Thayi tellamma saari heltala
Modalina mani nimmada
Thayi yellamma saari heltala
Modalina mani nimmada
Banda siritana kalakobyada nee
Tiliyala o muda
Banda siritana kalakobyada nee
Tiliyala o muda

Banda jogitti meele kai maadidare
Mukkuti nee manna
Banda jogitti meele kai maadidare
Mukkuti nee manna
Karma maadade yetti kelodilla
Tiliyo nee modala
Kaledukondu agabeda nee paala
Karma maadade yetti kelodilla
Tiliyo nee modala
Kaledukondu agabeda nee paala

Mayada ramba jagadamba ninna
Mayada ramba jagadamba
Ninna mahime doddadamma..
Naanu yembuvavara sokkava muridu
Seere udisidiyamma
Kai thumba bale edisidiyamma
Naanu yembuvavara sokkava muridu
Seere udisidiyamma
Kai thumba bale udisidiyamma

Kattida naayige bicchi chu didu anta
Heltana sahukara
Kattida naayige bicchi chu didu anta
Heltana sahukara
Bicchida naayige sanne madidalu
Hogitu bahu dura

Udo udo anta hatavaadi nintyala
Hinde sariyalilla
Udo udo anta hatavaadi nintyala
Hinde sariyalilla
Ditta sahukaara sittige yeddu ava
Hididhyana baarukola
Odyadi devige oditana
Ditta sahukaara sittige yeddu ava
Hididhyana baarukola
Odyadi devige oditana

Mayada ramba jagadamba ninna
Mayada ramba jagadamba
Ninna mahime doddadamma..
Naanu yembuvavara sokkava muridu
Seere udisidiyamma
Kai thumba bale edisidiyamma
Naanu yembuvavara sokkava muridu
Seere udisidiyamma
Kai thumba bale udisidiyamma

Hodeta taalade sittigeddu taayi
Turidalu bandara
Hodeta taalade sittigeddu taayi
Turidalu bandara
Ditta sahukaara bidyana nelaka
Kannu kanadilla
Ditta sahukaara bidyana nelaka
Kannu kanadilla

Maiyella uri yeddu
Guliyaadi alutana
Yaru kelorilla
Maiyella uri yeddu
Guliyaadi alutana
Thappaytu yellamma kaala hiditini
Uddariso nanna innu munde
Dharma maduve naana
Thappaytu yellamma kaala hiditini
Uddariso nanna innu munde
Dharma maduve naana

Mayada ramba jagadamba ninna
Mayada ramba jagadamba
Ninna mahime doddadamma..
Naanu yembuvavara sokkava muridu
Seere udisidiyamma
Kai thumba bale edisidiyamma
Naanu yembuvavara sokkava muridu
Seere udisidiyamma
Kai thumba bale udisidiyamma

Thayu yellamma nakkunta heltala
Kelo magane neena
Thayu yellamma nakkunta heltala
Kelo magane neena
Yella siritana daana madidare
Aguvanu parihara
Yella siritana daana madidare
Aguvanu parihara
Meese bolisikondu seere uttiko
Koralaga bandara
Meese bolisikondu
Meese bolisikondu seere uttiko
Koralaga bandara
Udo udo anta desha sanchara
Madalu nee muda
Adarante hiditana sahukaara
Udo udo anta desha sanchara
Madalu nee muda
Adarante hiditana sahukaara

Mayada ramba jagadamba ninna
Mayada ramba jagadamba
Ninna mahime doddadamma..
Naanu yembuvavara sokkava muridu
Seere udisidiyamma
Kai thumba bale edisidiyamma
Naanu yembuvavara sokkava muridu
Seere udisidiyamma
Kai thumba bale udisidiyamma

Leave a Comment

Contact Us