Collegegu Thanks Song Lyrics – Joot Movie

Collegegu Thanks Song Details

“Collegegu Thanks” is a popular Kannada song from the movie Joot. The song is beautifully sung by legendary singer S. P. Balasubrahmanyam along with Latha Hamsalekha. The music and lyrics are composed by renowned Kannada music director Hamsalekha, known for his energetic and meaningful compositions. Released under the Ashwini Audio label, the song celebrates youth, friendship, college life, and teenage memories with a fun and nostalgic vibe.

SongCollegegu Thanks 
SingerS. P. Balasubrahmanyam – Latha Hamsalekha
LyricsHamsalekha
MovieJoot
MusicHamsalekha
LabelAshwini audio

Collegegu Thanks Song Spotify

Collegegu Thanks Song Lyrics In Kannada

ಕಾಲೇಜ್ಗು ಥ್ಯಾಂಕ್ಸ್..
ಟೀನೇಜ್ಗು ಥ್ಯಾಂಕ್ಸ್..
ಪಾರ್ಟಿ ಕಾಂಗ್ರೆಸ್ ಪ್ರಾಯ ಪುಟ್ಟಗಳಿಗೆ
ಫ್ರೆಂಡ್‌ಶಿಪ್ ಗು ಥ್ಯಾಂಕ್ಸ್..
ಚಾಲೆಂಜಸ್ ಗು ಥ್ಯಾಂಕ್ಸ್..
ಸ್ಪೆಷಲ್ ರೀ ಗಾಡ್ಸ್ ಎಳೆಯ ಮನಗಳಿಗೆ

ಶ್ರೀ ಗಂಧ ತನಿಂದ ಕರಗಿ
ಕರ್ಪೂರ ಕಿದ್ದಿಲೇ ಕರಗಿ
ಶ್ರೀ ಗಂಧ ಕರ್ಪೂರ ದಂತೆ
ಅಭಿಮಾನ ಪ್ರೀತಿಲೇ ಕರಗಿ
ಕಳೆದುಕೊಂಡೆ ನಾ………….
ಒಂಟಿತನ….

ಕಾಲೇಜ್ಗು ಥ್ಯಾಂಕ್ಸ್..
ಟೀನೇಜ್ಗು ಥ್ಯಾಂಕ್ಸ್..
ಪಾರ್ಟಿ ಕಾಂಗ್ರೆಸ್ ಪ್ರಾಯ ಪುಟ್ಟಗಳಿಗೆ
ಫ್ರೆಂಡ್‌ಶಿಪ್ ಗು ಥ್ಯಾಂಕ್ಸ್..
ಚಾಲೆಂಜಸ್ ಗು ಥ್ಯಾಂಕ್ಸ್..
ಸ್ಪೆಷಲ್ ರೀ ಗಾಡ್ಸ್ ಎಳೆಯ ಮನಗಳಿಗೆ

ನೀ ತುಂಟ ಹುಡುಗಿ
ಎಂಬ ಗುಟ್ಟು ಹೇಳಿದ್ದ
ಬುದ್ಧಿವಂತಿಗೆ ನಿನಗೆ 101 ಥ್ಯಾಂಕ್ಸ್
ನೀ ಒಳ್ಳೆ ಹುಡುಗ
ಎಂದು ವಾದ ಮಾಡಿದ್ದ
ಅಂತರಂಗವೇ ನಿನಗೆ 102 ಥ್ಯಾಂಕ್ಸ್

Supercinelyrics.com

ಉಷಯಲಿ ನಿಶೆಯು ಕರಗಿ
ಶ್ರುತಿ ಯಲಿ ಚಿರಾಟ ಕರಗಿ
ಉದಯ ಪಂಚಮ ಗಾಳ ಹಾಗೆ

ಅನುಮಾನ ಪ್ರೀತಿಯಲಿ ಕರಗಿ
ಉಳಿಸಿಕೊಟ್ಟೆ ನಾ….
ಈ ಗೆಳೆತನ….

ಕಾಲೇಜ್ಗು ಥ್ಯಾಂಕ್ಸ್..
ಟೀನೇಜ್ಗು ಥ್ಯಾಂಕ್ಸ್..
ಪಾರ್ಟಿ ಕಾಂಗ್ರೆಸ್ ಪ್ರಾಯ ಪುಟ್ಟಗಳಿಗೆ
ಫ್ರೆಂಡ್‌ಶಿಪ್ ಗು ಥ್ಯಾಂಕ್ಸ್..
ಚಾಲೆಂಜಸ್ ಗು ಥ್ಯಾಂಕ್ಸ್..
ಸ್ಪೆಷಲ್ ರಿಗಾರ್ಡ್ಸ್ ಎಳೆಯ ಮನಗಳಿಗೆ

ಹೂೂೂ ಹೂೂೂ
ಕಣ್ಣಿಗೆ ಎಟುಕದ ಪ್ರೀತಿ
ತಂದು ತೋರಿದ್ದ
ಹೊಳಗನೆ ನಿನಗೆ ಒಂದು ಕೊಟ್ಟಿ
ಥ್ಯಾಂಕ್ಸ್…

ಹೂೂೂ ಹೂೂೂ
ಮಾತು ಹೇಳದೆ
ತನ್ನ ಪ್ರೀತಿ ಹೇಳಿದ್ದ
ಮುದ್ದು ತುಟ್ಟಿಯೇ ನಿನಗೆ
ಕೊಟ್ಟಿ ಕೊಟ್ಟಿ ಥ್ಯಾಂಕ್ಸ್…

ಬಣ್ಣಲ್ಲಿ ಸಮುದ್ರ ಅಡಗಗಿ
ಮನಸಲಿ ಸಮಸ್ತ ಅಡಗಗಿ

ಅನ್ನುವಲ್ಲಿ ಅನಂತದಂತೆ
ಮುತ್ತಲಿ ಪ್ರೀತಿ ನೀ ಅಡಗಗಿ

ತಿಳಿದುಕೊಂಡೆ ನಾ….
ಈ ಹೊಸತನ….
ಈ ಹೊಸತನ….

ಕಾಲೇಜ್ಗು ಥ್ಯಾಂಕ್ಸ್..
ಟೀನೇಜ್ಗು ಥ್ಯಾಂಕ್ಸ್..
ಪಾರ್ಟಿ ಕಾಂಗ್ರೆಸ್ ಪ್ರಾಯ ಪುಟ್ಟಗಳಿಗೆ
ಫ್ರೆಂಡ್‌ಶಿಪ್ ಗು ಥ್ಯಾಂಕ್ಸ್..
ಚಾಲೆಂಜರ್ ಗು ಥ್ಯಾಂಕ್ಸ್..
ಸ್ಪೆಷಲ್ ರಿಗಾರ್ಡ್ಸ್ ಎಳೆಯ ಮನಗಳಿಗೆ

Collegegu Thanks Song Lyrics In English

Collagegu Thanks..
Teenagegu Thanks..
Party congrats Praya Puttagalige
Friendship Gu Thanks..
Challenges Gu Thanks..
Special ree Gods yeleya Managaligge
Sri Gandha Thaninda Karaggi
Karpoora Kiddi le Karaggi
Sri Gandha Karpoora Danthee
Abhimana Preethi le Karaggi
Kaldukonde naaaaaaaaaaaaa
Onthi Thana….

Collagegu Thanks..
Teenagegu Thanks..
Party Congress Praya Puttagalige
Friendship Gu Thanks..
Challenges Gu Thanks..
Special reee Gods yeleya Managaligge

Neeee Thuntu Huduggi
Yemba Guttu Heliddha
Budhivantige Ninange 101 Thanks

Supercinelyrics.com

Neeee Olle Huduga
Yendu Vaddha Madiddha
Antharangave ninage 102 Thanks

Ushayali Nisheyu Karaggi
Shruthi Yali Chiratta Karagi
Udaya Panchama Gala Hagge

Annumana Preethi yali Karage
Ullisikodde Naaaaa
E Geletannaa…

Collagegu Thanks..
Teenagegu Thanks..

Party Congress Praya Puttagalige
Friendship Gu Thanks..
Challenges Gu Thanks..
Special Regardsyeleya Managaligge

Hooooo Hooooo
Kannig yeetukadha.. Preeti
Thandu Toriddha
Hollagane Ninage Ondu Kotti
Thanks…

Hooooo Hoooo
Mathu Hadadde
Thanna Preethi helidda
Muddhu Thuttiyee Ninage
Kotti Kotti Thanks…

Bannalli Samudra Addaggi
Mansali Samastha Addaggi

Annuvalli Ananthdante
Mutthali Preethi Ne Addaggi

Thilidhukonde Naaaa
Ee Hosatanna….
EE Hosatanna

Collagegu Thanks..
Teenagegu Thanks..
Party Congress Praya Puttagalige
Friendship Gu Thanks..
Challenger Gu Thanks..
Special Regards yeleya Managaligge

Leave a Comment

Contact Us

error: Content is protected !!