Vapaskode Song Lyrics – Calendar Movie

Vapaskode Song Details

Vapaskode is a lively and melodious track from the Kannada movie Calendar, sung by talented vocalist Rajat Hegde. The song features meaningful lyrics penned by renowned lyricist V Nagendra Prasad, adding depth and emotion to the composition. The vibrant music is composed by Sunaad Gowtham, creating an engaging listening experience. Released under Anand Audio, “Vapaskode” has gained attention for its catchy tune and expressive vocals.

SongVapaskode
SingerRajat Hegde
LyricsDr V Nagendra Prasad
Movie Calendar
MusicSunaad Gowtham
LabelAnand Audio

Vapaskode Song Spotify

Vapaskode Song Lyrics In Kannada

ವಾಪಸ್ ಕೊಡೆ ನನ್ನ ಹಾರ್ಟು
ನನಗೆ ಕೈಯ್ಯ ಕೊಟ್ಟು ಕಿವಿಗೆ ಹೂವ ಇಟ್ಟು
ಲಾಗಿನ್ ಇಂದ ಲಾಗ್ ಆಫ್ ಆಗಿ ಆಗಿ ಹೋದೆ ಲೆಫ್ಟು

ವಾಪಸ್ ಕೊಡೆ ನನ್ನ ಹಾರ್ಟು
ನನಗೆ ಕೈಯ್ಯ ಕೊಟ್ಟು ಕಿವಿಗೆ ಹೂವ ಇಟ್ಟು
ಲಾಗಿನ್ ಇಂದ ಲಾಗ್ ಆಫ್ ಆಗಿ ಆಗಿ ಹೋದೆ ಲೆಫ್ಟು

ಐ ಲವ್ ಯು ಅಂದಾಗ, ಸೆಲ್ಫೀನಾ ಹೊಡ್ದಾಗ
ರೋಮ್ಯಾನ್ಸ್ ಚೆನ್ನಾಗಿತ್ತಾ? ಚಂದಾಗಿತ್ತಾ
ಬ್ಯಾಡ್ ಟೈಮು ಬಂದಾಗ, ಮಿಸ್ಟೇಕು ಆದಾಗ
ನನ್ನ ಲವ್ವು ಬೊರಾಗೊಯ್ತಾ

ಡಿಸನ್ನು ಡಿಸನ್ನು ಡಿಸನ್ನು ಲವ್ವೋ, ಡಿಸನ್ನು ಲವ್ವೋ, ಡಿಸನ್ನು ಲವ್ವೋ

ಐನಾಥಿ ಸುಪ್ನಾಥಿ ಬೈಗುಳ ಮನಸಲ್ಲಿದೆ
ಆದ್ರೆ ಏನ್ ಮಾಡ್ಲಿ ಬೈಯಲು ಬಾಯೇ ಬರದೆ
ಹೇ… ಹೋದ್ರೆ ಹೋಗೇ ಪ್ರೀತಿಗೆ ಹಾಕಿ ಹೋಗೇ
ನನ್ನ ಶಾಪ ಇದೆ ನಿಂಗೆ
ಮೋ…ಸಾ…ಗಾ…ತಿ
ಡಿಸನ್ನು ಡಿಸನ್ನು ಡಿಸನ್ನು ಲವ್ವೋ, ಡಿಸನ್ನು ಲವ್ವೋ, ಡಿಸನ್ನು ಲವ್ವೋ
ಡಿಸನ್ನು ಡಿಸನ್ನು ಡಿಸನ್ನು ಲವ್ವೋ, ಡಿಸನ್ನು ಲವ್ವೋ, ಡಿಸನ್ನು ಲವ್ವೋ
ಡಿಸನ್ನು ಡಿಸನ್ನು ಡಿಸನ್ನು ಲವ್ವೋ, ಡಿಸನ್ನು ಲವ್ವೋ, ಡಿಸನ್ನು ಲವ್ವೋ
ಡಿಸನ್ನು ಡಿಸನ್ನು ಡಿಸನ್ನು ಲವ್ವೋ, ಡಿಸನ್ನು ಲವ್ವೋ, ಡಿಸನ್ನು ಲವ್ವೋ

ಹೇ.. ಹುಡುಗಿಯರೆ ಹೀಂಗೇನಾ ಅರ್ಥನೇ ಮಾಡ್ಕೊಳಲ್ವಾ
ಹುಡುಗರ ಮನಸ್ಸು ನಿಮಗೆ ಸಾಫ್ಟೇ ಅಲ್ಲ್ವಾ..
ಹೂ….. ಕೊಟ್ಟಾಗೆಲ್ಲ, ಮುಳ್ಳನೇ ಹುಡುಕ್ತೀರಲ್ಲೇ
ಸಿಟ್ಟೇ ನಿಮ್ಮ ಮನೆ ದೇವರಾ
ಲೇ….ಲೇ….ಹೋಗೇ..

ಡಿಸನ್ನು ಡಿಸನ್ನು ಡಿಸನ್ನು ಲವ್ವೋ, ಡಿಸನ್ನು ಲವ್ವೋ, ಡಿಸನ್ನು ಲವ್ವೋ
ಡಿಸನ್ನು ಡಿಸನ್ನು ಡಿಸನ್ನು ಲವ್ವೋ, ಡಿಸನ್ನು ಲವ್ವೋ, ಡಿಸನ್ನು ಲವ್ವೋ
ಡಿಸನ್ನು ಡಿಸನ್ನು ಡಿಸನ್ನು ಲವ್ವೋ, ಡಿಸನ್ನು ಲವ್ವೋ, ಡಿಸನ್ನು ಲವ್ವೋ
ಡಿಸನ್ನು ಡಿಸನ್ನು ಡಿಸನ್ನು ಲವ್ವೋ, ಡಿಸನ್ನು ಲವ್ವೋ, ಡಿಸನ್ನು ಲವ್ವೋ

ವಾಪಸ್ ಕೊಡೆ ನನ್ನ ಹಾರ್ಟು
ನನಗೆ ಕೈಯ್ಯ ಕೊಟ್ಟು ಕಿವಿಗೆ ಹೂವ ಇಟ್ಟು
ಲಾಗಿನ್ ಇಂದ ಲಾಗ್ಆಫ್ ಆಗಿ ಆಗಿ ಹೋದೆ ಲೆಫ್ಟು

ಐ ಲವ್ ಯು ಅಂದಾಗ, ಸೆಲ್ಫೀನಾ ಹೊಡ್ದಾಗ
ರೋಮ್ಯಾನ್ಸ್ ಚೆನ್ನಾಗಿತ್ತಾ?
ಬ್ಯಾಡ್ ಟೈಮು ಬಂದಾಗ, ಮಿಸ್ಟೇಕು ಆದಾಗ
ನನ್ನ ಲವ್ವು ಬೊರಗೊಯ್ತಾ

ಡಿಸನ್ನು ಡಿಸನ್ನು ಡಿಸನ್ನು ಲವ್ವೋ, ಡಿಸನ್ನು ಲವ್ವೋ, ಡಿಸನ್ನು ಲವ್ವೋ
ಡಿಸನ್ನು ಡಿಸನ್ನು ಡಿಸನ್ನು ಲವ್ವೋ, ಡಿಸನ್ನು ಲವ್ವೋ, ಡಿಸನ್ನು ಲವ್ವೋ
ಡಿಸನ್ನು ಡಿಸನ್ನು ಡಿಸನ್ನು ಲವ್ವೋ, ಡಿಸನ್ನು ಲವ್ವೋ, ಡಿಸನ್ನು ಲವ್ವೋ
ಡಿಸನ್ನು ಡಿಸನ್ನು ಡಿಸನ್ನು ಲವ್ವೋ, ಡಿಸನ್ನು ಲವ್ವೋ, ಡಿಸನ್ನು ಲವ್ವೋ

Vapaskode Song Lyrics In English

Vapas Kode Nanna Heartu
Nange Kaiyya Kottu Kivige Hoova Ittu
Login Indha Logoff Aagi Aagi hodhe Leftu

I love u Andhaga, Selfiena Hoddhaga
Romansu Chennagithaa? Chandagithaa
Bad Timu Bandhagaa, Mistaku Aadhaga
Nanna Lovvu Boragoythaa

Dizannu Dizannu Dizannu Lovvo, Dizannu Lovvo, Dizannu Lovvo

Inaathi Supnaathi Bygula Manasallidhe
Aadhare En madli Baiyalu Bhahe Baradhe
Hey …Hodre Hoge Preethige Haki Hoge
Nanna Shapa iathe Ninge
Mo ….Saa…Gaa….Thi

Dizannu Dizannu Dizannu Lovvo, Dizannu Lovvo, Dizannu Lovvo
Dizannu Dizannu Dizannu Lovvo, Dizannu Lovvo, Dizannu Lovvo
Dizannu Dizannu Dizannu Lovvo, Dizannu Lovvo, Dizannu Lovvo
Dizannu Dizannu Dizannu Lovvo, Dizannu Lovvo, Dizannu Lovvo

Hey..Hudgeere Hingenaa Arthane Madkolalvaa
Hudgaraa Manassu Nimange Softe Alvaa..
Hoo…..Kottagella, Mullane Huduktheeralle
Sitte nimma mane devaraa
Le….le….Hoge..

Dizannu Dizannu Dizannu Lovvo, Dizannu Lovvo, Dizannu Lovvo
Dizannu Dizannu Dizannu Lovvo, Dizannu Lovvo, Dizannu Lovvo
Dizannu Dizannu Dizannu Lovvo, Dizannu Lovvo, Dizannu Lovvo
Dizannu Dizannu Dizannu Lovvo, Dizannu Lovvo, Dizannu Lovvo

Vapas Kode Nanna Heartu
Nange Kaiyya Kottu Kivige Hoova Ittu
Login Indha Logoff Aagi Aagihodhe Leftu

I love u Andhaga, Selfiena Hoddhaga
Romansu Chennagithaa?
Bad Timu Bandhagaa, Mistaku Aadhaga
Nanna Lovvu Boragoythaa

Dizannu Dizannu Dizannu Lovvo, Dizannu Lovvo, Dizannu Lovvo
Dizannu Dizannu Dizannu Lovvo, Dizannu Lovvo, Dizannu Lovvo
Dizannu Dizannu Dizannu Lovvo, Dizannu Lovvo, Dizannu Lovvo
Dizannu Dizannu Dizannu Lovvo, Dizannu Lovvo, Dizannu Lovvo

Leave a Comment

Contact Us

error: Content is protected !!