Yaare Neenu Song Details
“Yaare Neenu” is a melodious Kannada song from the movie Saheba. The song is beautifully rendered by legendary singer S. P. Balasubrahmanyam along with Ranjith, delivering a powerful and emotional musical experience. The meaningful lyrics are written by Hamsalekha, while the soulful music is composed by Shankar Ganesh. Released under Lahari Music, “Yaare Neenu” stands out for its heartfelt composition and timeless appeal in Kannada cinema.
| Song | Yaare Neenu |
| Singer | S. P. Balasubrahmanyam – Ranjith |
| Lyrics | Hamsalekha |
| Movie | Saheba |
| Music | Shankar Ganesh |
| Label | Lahari Music |
Yaare Neenu Song Spotify
Yaare Neenu Song Lyrics In Kannada
ಇದು ಹೂವಿನ ಲೋಕವೇ, ಇಲ್ಲಿ ಗೆಳತಿಯರಿಲ್ಲವೇ…
ಹೇಗೆ ನಾ ಹಾಡಲಿ, ಹೇಳಿ ಹೂಗಳೇ…
ಆಲ್ ಯು ಸೇ ಕಮ್ ಆನ್,
ಕಮ್ ಆನ್, ಕಮ್ ಆನ್, ಕಮ್ ಆನ್
ಬ್ರೇಕ್ ದ ರೂಲ್ಸ್ ನಾ ನಾ,
ನಾ ನಾ, ನಾ ನಾ, ನಾ ನಾ
ಎವ್ರಿ ವನ್ ಕಮ್ ಆನ್,
ಕಮ್ ಆನ್, ಕಮ್ ಆನ್, ಕಮ್ ಆನ್
ಹಿಯರ್ ವಿ ಗೋ ಗೆಟ್ ಇನ್,
ಗೆಟ್ ಇನ್, ಗೆಟ್ ಇನ್, ಗೆಟ್ ಇನ್
ನೌ.. ನೌ…
ಯಾರೆ ನೀನು ರೋಜಾ ಹೂವೇ
ಯಾರೆ ನೀನು ಮಲ್ಲಿಗೆ ಹೂವೇ
ಹೇಳೆ ಓ ಚೆಲುವೆ.., ಚೆಲುವಿನ ಹೂವೇ…
ಸೌಗಂಧ ಹೂವಲ್ಲಿ ತುಂಬಿಕೊಂಡಿತಂತೆ
ಸೌಂದರ್ಯ ಹೆಣ್ಣಲ್ಲಿ ತುಂಬಿಕೊಂಡಿತಂತೆ
ಸಂಗೀತ ನನ್ನಲ್ಲಿ ಸೇರಿಕೊಂಡಿತಂತೆ
ಹೇ ಹೇ ಹೇ ಹೇ…
ಯಾರೆ ನೀನು ರೋಜಾ ಹೂವೇ
ಯಾರೆ ನೀನು ಮಲ್ಲಿಗೆ ಹೂವೇ
ಹೇಳೆ ಓ ಚೆಲುವೆ.., ಚೆಲುವಿನ ಹೂವೇ…
೧ ೨ ೩ ಗೋ…
ಹೂವಿನಲ್ಲಿ ಹೆಣ್ಣಿನ ಅಂದ ನೋಡು
ಹೆಣ್ಣಿನಲ್ಲಿ ಹೂವಿನ ಬಣ್ಣ ನೋಡು
ಹೆಣ್ಣೆ ಹೂವೆಂದು ಪ್ರೀತಿ ಮಾಡು
ಹೆಣ್ಣಿನಲ್ಲಿ ಸಂಗೀತ ಕೇಳಿನೋಡು
ಸಂಗೀತಕ್ಕೆ ಸ್ಪೂರ್ತಿ ಹೆಣ್ಣು ನೋಡು
ಹೆಣ್ಣೆ ಸಂಗೀತವೆಂದು ಹಾಡು…
ಜಾಲಿ ಮಾಡು ಲೈಫ್ ಅಲ್ಲಿ
ಸೌಗಂಧ, ಸೌಂದರ್ಯ, ಸಂಗೀತ ನಿನ್ನದು…
ಯಾರೆ ನೀನು ರೋಜಾ ಹೂವೇ
ಯಾರೆ ನೀನು ಮಲ್ಲಿಗೆ ಹೂವೇ
ಹೇಳೆ ಓ ಚೆಲುವೆ.., ಚೆಲುವಿನ ಹೂವೇ…
ಹುಡುಗಿರಿಗೆ ನಾನೆ ರಾಜ ನಾನು
ಹುಡುಗರಿಗೆ ಖದೀಮ ಕಳ್ಳ ನಾನು
ಪ್ರಳಯಾಂತಕ ನಾನು ಕೇಳು ನೀನು
ಲೋಕವೆಲ್ಲ ನನ್ನ ಪಾಕೆಟ್‌ನಲ್ಲಿ
ಸ್ನೇಹವೆಂಬ ಲವ್ಲಿ ರಾಕೆಟ್‌ನಲ್ಲಿ
ಕೇಳಿ ಹಾಡೋ ಪ್ರೇಮಿ ನಾನು…
ಕೇಳಿ ನನ್ನ ಪ್ರೇಮಿಗಳೇ
ಈ ಪ್ರೀತಿ, ಅಭಿಮಾನ ಎಂದೆಂದು ನನ್ನದು…
ಯಾರೆ ನೀನು ರೋಜಾ ಹೂವೇ
ಯಾರೆ ನೀನು ಮಲ್ಲಿಗೆ ಹೂವೇ
ಹೇಳೆ ಓ ಚೆಲುವೆ.., ಚೆಲುವಿನ ಹೂವೇ…
Yaare Neenu Song Lyrics In English
Idhu Hoovvina Lokave, Illi Gelatiyarillave…
Hege Naa Haadali, Heli Hoogale…
All You Say Come On,
Come On, Come On, Come On
Break The Rules Na Na,
Na Na, Na Na, Na Na
Every One Come On,
Come On, Come On, Come On
Here We Go Get In,
Get In, Get In, Get In
Now.. Now…
Yaare Neenu Roja Hoovve
Yaare Neenu Mallige Hoovve
Hele Oh Cheluve.., Cheluvina Hoovve…
Sougandha Hoovalli Tumbi Konditante
Soundarya Hennalli Tumbi Konditante
Sangeetha Nannalli Seri Konditante
Hey Hey Hey Hey…
Yaare Neenu Roja Hoovve
Yaare Neenu Mallige Hoovve
Hele Oh Cheluve.., Cheluvina Hoovve…
1 2 3 Go…
Hoovvinalli Hennina Andha Nodu
Henninalli Hoovvina Banna Nodu
Henne Hoovvendu Preethi Maadu
Henninalli Sangeetha Kelinodu
Sangeethake Spoorthi Hennu Nodu
Henne Sangeethavendu Haadu…
Jolly Maadu Life Ali
Sougandha, Soundarya, Sangeetha Ninnadu…
Yaare Neenu Roja Hoovve
Yaare Neenu Mallige Hoovve
Hele Oh Cheluve.., Cheluvina Hoovve…
Hudugirige Naane Raja Naanu
Hudugarige Khadima Kalla Naanu
Pralayanthaka Naanu Kelu Neenu
Lokavella Nanna Pocket-nalli
Snehavemba Lovely Rocket-nalli
Keli Haado Premi Naanu…
Keli Nanna Premigale
Ee Preethi, Abhimana Endendu Nannadu…
Yaare Neenu Roja Hoovve
Yaare Neenu Mallige Hoovve
Hele Oh Cheluve.., Cheluvina Hoovve…
