Siddayya Swami Song Details
“Siddayya Swami” is a powerful Kannada devotional track from the film The Rise Of Ashoka. Sung with deep emotion by Sathish Ninasam, the song reflects spiritual devotion and cultural essence. The meaningful lyrics, also written by Sathish Ninasam, beautifully blend with the impactful music composed by Poornachandra Tejaswi, creating a soulful listening experience. Released under Lahari Music, “Siddayya Swami” resonates with devotees and Kannada music lovers for its devotional depth and stirring melody.
| Song | Siddayya Swami |
| Singer | Sathish Ninasam |
| Lyrics | Sathish Ninasam |
| Movie | The Rise Of Ashoka |
| Music | Poornachandra Tejaswi |
| Label | Lahari Music |
Siddayya Swami Song Spotify
Siddayya Swami Song Lyrics In Kannada
ಆಡಿದವರ ಮನವ ಬಲ್ಲೆ.. ಮನವ ಬಲ್ಲೆ
ನೀಡಿದವರ ನಿಜವ ಬಲ್ಲೆ.. ನಿಜವಾ ಬಲ್ಲೆ
ಆಡಿದವರ ಮನವ ಬಲ್ಲೆ
ನೀಡಿದವರ ನಿಜವ ಬಲ್ಲೆ
ಆಡಿದವರ ಮನವ ಬಲ್ಲೆ
ನೀಡಿದವರ ನಿಜವ
ಒಕ್ಕಣ್ಣನ ಕಿಡಿಯಂತೆ
ವಿಷಕಂಠನ ಕೊರಳಂತೆ
ಡಮ ಡಮ ಡಮ ಡಮರುಗ ಹಿಡಿದು..
ಡಮ ಡಮ ಡಮ ಡಮರುಗ ಹಿಡಿದು
ಹಾರಿ ಬರುತ್ತಾನೆ ಶಿವನೇ
ಸಿದ್ದಯ್ಯ ಸ್ವಾಮಿ ಬನ್ನಿ..
ಸಿದ್ದಯ್ಯ ದೇವರೇ ಬನ್ನಿ..
ಸಿದ್ದಯ್ಯ ಸ್ವಾಮಿ ಬನ್ನಿ..
ಮೂಡಣ ದಿಕ್ಕಿವ ಬೆಳಗುವನು
ಕೆಣಕಿದರೆ ಕೆಂಪಾಗುವನು
ಇವನ ಸಮನಾರು ಇವನು ಇವನೇ ಗುರು
ಸುಡುವ ಸುಡುವ ಸುರನೊ..
ಹುಲಿಯನ್ನೇರಿದ ಮಾಯ್ಕಾರ
ಜೋಡಿಗೆ ತುಂಬಾ ಮಮಕಾರ
ಗುಡುಗು ಸಿಡಿಲಿನ ಅವತಾರ
ಬಾರಯ್ಯ ನನ್ನ ಹರನೆ
ದುಷ್ಟರ ದುರುಳರ ಎದೆ ಬಗೆದು
ರುಂಡವ ಹಿಡಿದು ಕುಣಿ ಕುಣಿದು
ಕುಲ ಕುಲವೆಂದು ಮೆರೆಯೋ ಜನರ
ರಣ ಮುರಿಯುತ್ತಾನೆ
ದುಷ್ಟರ ದುರುಳರ ಎದೆ ಬಗೆದು
ರುಂಡವ ಹಿಡಿದು ಕುಣಿ ಕುಣಿದು
ಕುಲ ಕುಲವೆಂದು ಮೆರೆಯೋ ಜನರ
ರಣ ಮುರಿಯುತ್ತಾನೆ
ಸಿದ್ದಯ್ಯ ಸ್ವಾಮಿ ಬನ್ನಿ..
ಸಿದ್ದಯ್ಯ ದೇವರೇ ಬನ್ನಿ..
ಸಿದ್ದಯ್ಯ ಸ್ವಾಮಿ ಬನ್ನಿ..
ಜ್ವಾಲಾಮುಖಿಯ ನುಂಗೂ
ಅವತಾರ ತಾಳವ್ನೆ
ಅನ್ಯಾಯ ಕಂಡಾಗ
ಹೆಡೆಮುರಿಯ ಕಟ್ಟುತ್ತಾನೆ
ಜ್ವಾಲಾಮುಖಿಯ ನುಂಗೂ
ಅವತಾರ ತಾಳವ್ನೆ
ಅನ್ಯಾಯ ಕಂಡಾಗ
ಹೆಡೆಮುರಿಯ ಕಟ್ಟುತ್ತಾನೆ
ಚಡಪಡಿದವರಿಗೆ ಚಡಿ ಹಿಡಿದು
ಕುದಿ ಕುದಿ ನೆತ್ತರ ಕುಡಿದು
ಹೊಡೆಯೋ ಏಟಿಗೆ ಸಿಡಿಲು ಬಡಿದಂಗೆ
ನೆಲ ಕಚ್ಚುತಾರೆ
ಸಿದ್ದಯ್ಯ ಸ್ವಾಮಿ ಬನ್ನಿ..
ಸಿದ್ದಯ್ಯ ದೇವರೇ ಬನ್ನಿ..
ಸಿದ್ದಯ್ಯ ಸ್ವಾಮಿ ಬನ್ನಿ..
ಸಿದ್ದಯ್ಯ ದೇವರೇ ಬನ್ನಿ..
Siddayya Swami Song Lyrics In English
Adidavara manava balle.. Manava balle
Needidavara nijava balle.. Nijava balle
Adidavara manava balle
Needidavara nijava balle
Adidavara manava balle
Needidavara nijava
Okkannana kidiyante
Vishakantana koralante
Dama dama dama damaruga hididu..
Dama dama dama damaruga hididu
Haari barutane shivane
Siddayya swamy banni..
Siddayya devare banni..
Siddayya swamy banni..
Moodana dikkiva belaguvanu
Kenakidare kempaguvanu
Evana samanaaru evanu evane guru
Suduva suduva surano
Huliyannerida maykara
Jodige thumba mamakaara
Gudugu sidilina avataara
Barayya nanna harane
Dustara durulara yede bagedu
Rundava hididu kuni kunidu
Kula kulavendu mereyo janara
Rana muriyutane
Dustara durulara yede bagedu
Rundava hididu kuni kunidu
Kula kulavendu mereyo janara
Rana muriyutane
Siddayya swamy banni..
Siddayya devare banni..
Siddayya swamy banni.
Jwalamukhiya nungo
Avatara talavne
Anyaya kandaga
Hedemuriya kattutane
Jwalamukhiya nungo
Avatara talavne
Anyaya kandaga
Hedemuriya kattutane
Chadapadidavarige chadi hididu
Kudi kudi nettara kudidu
Hodeyo yetige sidilu badidange
Nela kacchutaare
Siddayya swamy banni..
Siddayya devare banni..
Siddayya swamy banni.
Siddayya devare banni..
