Kaalavu Kaledogide Begane Song Details
“Kaalavu Kaledogide Begane” is a melodious Kannada song from the movie Sukhibhavaa, beautifully sung and composed by Subam. The meaningful lyrics are written by Pramod Maravanthe, adding emotional depth to the composition. Released under the banner of MRT Music, the song stands out for its soothing melody and heartfelt expression. “Kaalavu Kaledogide Begane” resonates with listeners through its touching lyrics and captivating musical arrangement, making it a memorable track in Kannada cinema.
| Song | Kaalavu Kaledogide Begane |
| Singer | Subam |
| Lyrics | Pramod maravanthe |
| Movie | Sukhibhavaa |
| Music | Subam |
| Label | MRT Music |
Kaalavu Kaledogide Begane Song Spotify
Kaalavu Kaledogide Begane Song Lyrics In Kannada
ಕಾಲವು ಕಳೆದೋಗಿದೆ ಬೇಗನೆ..
ಕಾಯುವೆ ನಿನ್ನ ಕಾಣಲು ಜನ್ಮನೇ..
ಜೀವವು ಹುಡುಕಾಡಿದೆ ನಿನ್ನನೇ
ಜೀವನ ಬದಲಾದರೂ ತುಂಬಾನೇ
ಮನಸಿನ ಗೋಡೆಯ ಒಳಗೆ
ಮಿನುಗುವ ಚಿತ್ತವು ನಿನ್ನದೆ
ಮರೆಯುವ ಮಾತೇ ಇಲ್ಲ ನಿನ್ನನು ಕೊನೆವರೆಗೆ
ನೆನಪಿನ ದಾರಿಯ ನಡುವೆ
ಬೆಳಕಿನ ರೇಖೆಯು ನಿನ್ನದೆ
ಹವನಿಸಿ ಬಂದೆ ನಾನು ಓಡುತ ನಿನ್ನ ಕಡೆಗೆ
ಕಾಲವು ಕಳೆದೋಗಿದೆ ಬೇಗನೆ..
ತಂಗಾಳಿಯೇ ಸಾಗೋಣ ಬಾ
ಅವಳ ಹುಡುಕುತ್ತಾ ನೂರಾರು ಊರ
ದೂರ ಹೋದ ಅವಳ ಮರಳಿ ಸನಿಹ
ತಂದು ಒರಸು ಬಾ ನನ್ನ ಕಣ್ಣೀರ
ಕಾದಿರುವೆ.. ಒ.. ಚೆಲುವೆ
ವಿಷವಾಕಿದೇ ಎದೆಯಲ್ಲಿ ವಿಷದವೇ ನನಗೆ
ಒಲವಿನ ಸಾಗರದೊಳಗೆ
ಸುಳಿಯಲ್ಲಿ ಸಿಕ್ಕಿರೋ ನನಗೆ
ದಡವನ್ನು ಸೇರುವ ಆಸೆ ಮೂಡಿದೆ ತಲುಪಿಸು ಬಾ
ಪ್ರಣಯದ ಹೂಗಳ ನಡುವೆ
ಅಳುತಲೆ ನಿಂತಿದೆ ಮನವು
ಬದುಕನು ತುಂಬಿ ನನ್ನ ಭಾವನೆ ಅರಳಿಸು ಬಾ
ಕಾಲವು ಕಳೆದೋಗಿದೆ ಬೇಗನೆ..
ಕಾಯುವೆ ನಿನ್ನ ಕಾಣಲು ಜನ್ಮನೇ..
ಮನಸಿನ ಗೋಡೆಯ ಒಳಗೆ
ಮಿನುಗುವ ಚಿತ್ತವು ನಿನ್ನದೆ
ಮರೆಯುವ ಮಾತೇ ಇಲ್ಲ ನಿನ್ನನು ಕೊನೆವರೆಗೆ
ನೆನಪಿನ ದಾರಿಯ ನಡುವೆ
ಬೆಳಕಿನ ರೇಖೆಯು ನಿನ್ನದೆ
ಹವನಿಸಿ ಬಂದೆ ನಾನು ಓಡುತ ನಿನ್ನ ಕಡೆಗೆ
ಒಲವಿನ ಸಾಗರದೊಳಗೆ
ಸುಳಿಯಲ್ಲಿ ಸಿಕ್ಕಿರೋ ನನಗೆ
ದಡವನ್ನು ಸೇರುವ ಆಸೆ ಮೂಡಿದೆ ತಲುಪಿಸು ಬಾ
ಪ್ರಣಯದ ಹೂಗಳ ನಡುವೆ
ಅಳುತಲೆ ನಿಂತಿದೆ ಮನವು
ಬದುಕನು ತುಂಬಿ ನನ್ನ ಭಾವನೆ ಅರಳಿಸು ಬಾ
Kaalavu Kaledogide Begane Song Lyrics In English
Kaalavu Kaledogide begane..
Kayuve ninna kaanalu janmane
Jeevavu hudukaadide ninnane
Jeevana badaladaru thumbane
Manasina godeya olage
Minuguva chittavu ninade
Mareyuva mathe illa ninnanu konevarege
Nenapina daariya naduve
Belakina rekeyu ninade
Havanisi bande naanu oduta nina kadege
Kaalavu Kaledogide begane..
Tangaliye saagona baa
Avala hudukuta nooraru ura
Dura hoda avala marali saniha
Tandu orasu ba nanna kannira
Kadiruve.. O.. Cheluve
Vishavakide yedeyali vishadave nanage
Olavina sagaradolage
Suliyali sikkiro nanage
Dadavanu seruva aase mudide talupisu ba
Pranayada hoogala naduve
Alutale nintide manavu
Badukanu thumbi nanna
Bhavane aralisu ba
Kaalavu Kaledogide begane..
Kayuve ninna kaanalu janmane..
Manasina godeya olage
Minuguva chittavu ninade
Mareyuva mathe illa ninnanu konevarege
Nenapina daariya naduve
Belakina rekeyu ninade
Havanisi bande naanu oduta nina kadege
Olavina sagaradolage
Suliyali sikkiro nanage
Dadavanu seruva aase mudide talupisu ba
Pranayada hoogala naduve
Alutale nintide manavu
Badukanu thumbi nanna
Bhavane aralisu ba
