Nennegala Song Details
“Nennegala” is a soulful romantic track from the Kannada movie Jyeshta. The song is beautifully sung by Srinivas, whose melodious voice adds emotional depth and charm. The heartfelt lyrics are written by K. Kalyan, while the soothing music is composed by S. A. Rajkumar. Released under Anand Audio, the song remains a favorite among Kannada music lovers for its touching melody and expressive rendition.
| Song | Nennegala |
| Singer | Srinivas |
| Lyrics | K.Kalyan |
| Movie | Jyeshta |
| Music | S.A.Rajkumar |
| Label | Anand Audio |
Nennegala Song Spotify
Nennegala Song Lyrics In Kannada
ನಿನ್ನೆಗಳ ನೆನಪುಗಳೆ ನಾಳೆಯ ಭರವಸೆಯೋ
ನಾಳೆಗಳ ಕನಸುಗಳೆ ಇಂದಿನ ನಂಬಿಕೆಯೋ
ಅದು ಯಾರೋ ಮಾಡಿದ ತಪ್ಪು ಇದು
ಇನ್ಯಾರಿಗೋ ಶಿಕ್ಷೆ ಬೇಕೆನಮ್ಮ
ಅಪರಂಜಿಯಂತಿರೋ ಜೀವ ಅದು
ಅಪರಾಧಿ ಪಟ್ಟವು ಇನ್ಯಾಕಮ್ಮ
ಎದೆಯಾ ದಹಿಸೋ ದುಃಖ ಮನೆಯಲ್ಲಿದೆ
ದೈವ ಕ್ಷಮಿಸೋ ತ್ಯಾಗದ ದೇವತೆ ಸೆರೆಮನೆಯಲ್ಲಿದೆ
ನನ್ನೆಗಳ ನೆನಪುಗಳೆ ನಾಳೆಯ ಭರವಸೆಯೋ
ನಾಳೆಗಳ ಕನಸುಗಳೆ ಇಂದಿನ ನಂಬಿಕೆಯೋ
ತಲೆಯ ಬಾಗಿ ತಾಳಿನ ಕಟ್ಟಿಕೊಂಡ ಅಬಲೆಯು
ಸೇವೆಗೈದ ತಪ್ಪಿಗೆ ಸೇವಕಳೆ ಆಗೋದಳು
ಎಲ್ಲವನ್ನು ಬಲ್ಲವನು ಏನು ಮಾಡಲಾಗದೆ
ಸಮಯಗಳ ಸುಳಿಯೊಳಗೆ ಸಿಕ್ಕಿಕೊಂಡು ನರಳಿದನು
ಎದೆಯಲ್ಲಿಯೆ ಮುಳ್ಳಿದ್ದರು ಕಾಲ ತೋರುವುದು ಗಡಿಯಾರ
ಪ್ರತಿ ಕತ್ತಲೆ ಬೆನ್ನಿಂದೆಯೆ ಬೆಳಕಿರುವುದೆ ವ್ಯವಹಾರ
ನಾಳೆ ನಮದು ಎನ್ನೊಣ ಹೀಗೆ
ಚಿಂತೆ ಎಂದು ನೀರ ಮೇಲಿನ ಗುಳ್ಳೆಯ ಹಾಗೇ
|| ನಿನ್ನೆಗಳ ನೆನಪುಗಳೆ ನಾಳೆಯ ಭರವಸೆಯೋ ನಾಳೆಗಳ ಕನಸುಗಳ ಇಂದಿನ ನಂಬಿಕೆಯೋ ||
ಕನಸು ಕಟ್ಟೋ ಕೈಗಳಿಗೆ ಕಷ್ಟ ಉಂಟು ನೂರಾರು
ಬ್ರಹ್ಮ ಬರೆದ ಬರಹದಲಿ ದಿನಕ್ಕೊಂದು ತಕರಾರು
ನ್ಯಾಯ ನೀತಿ ಧರ್ಮಗಳ ನಚ್ಚಿ ನಡೆದವರಿಗೆಂದು
ನಾಲ್ಕು ದಿಕ್ಕಿನಲ್ಲಿಯೂ ಕಾಣೋರೆಲ್ಲ ನಮ್ಮೋರು
ಅಳುವಿಲ್ಲದ ಅಳುಕಿಲ್ಲದ ನಿಷ್ಕಲ್ಮಶ ಮಡಿಲಲ್ಲಿ
ಮಗುವಾಗಿಯೇ ದಿನ ಕಳೆಯುವ ಸೋದರರ ಕಥೆಯಿಲ್ಲಿ
ಒಳ್ಳೆ ಕಾಲ ಬಂದೆ ಬರಬೇಕು
ಅಲ್ಲಿವರೆಗೂ ನಂಬಿಕೆ ಹೆಸರಲಿ ನಗುತಿರಬೇಕು
||ನಿನ್ನೆಗಳ ನೆನಪುಗಳೆ ನಾಳೆಯ ಭರವಸೆಯೋ
ನಾಳೆಗಳ ಕನಸುಗಳೆ ಇಂದಿನ ನಂಬಿಕಯೋ
ಅದು ಯಾರೋ ಮಾಡಿದ ತಪ್ಪು ಇದು
ಇನ್ಯಾರಿಗೋ ಶಿಕ್ಷೆ ಬೇಕೆನಮ್ಮ
ಅಪರಂಜಿಯಂತಿರೋ ಜೀವ ಅದು
ಅಪರಾಧಿ ಪಟ್ಟವು ಇನ್ಯಾಕಮ್ಮ
ಎದೆಯಾ ದಹಿಸೋ ದುಃಖ ಮನೆಯಲ್ಲಿದೆ
ದೈವ ಕ್ಷಮಿಸೋ ತ್ಯಾಗದ ದೇವತೆ ಸೆರಮನೆಯಲ್ಲಿದೆ
||ನಿನ್ನಗಳ ನೆನಪುಗಳೆ ನಾಳೆಯ ಭರವಸೆಯೋ ನಾಳೆಗಳ ಕನಸುಗಳ ಇಂದಿನ ನಂಬಿಕೆಯೋ ||
Nennegala Song Lyrics In English
Ninnegala nenapugale naaleya bharavaseyo
Naalegala kanasugale indina nambikeyo
Adu yaaro maadida tappu idu
Inyaarigo shikshe beke namma
Aparanjiyantiro jeeva adu
Aparaadhi pattavu inyaakamma
Edeyaa dahiso duhkha maneyallide
Daiva kshamiso tyaagada devate seremanelallide
Ninnegala nenapugale naaleya bharavaseyo
Naalegala kanasugale indina nambikeyo
Taleya baagi taalina kattikonda abaleyu
Sevegaida tappige sevakale aagodalu
Ellavannu ballavanu enu maadalaagade
SamayagaLa suliyolage sikkikondu naralidanu
Edeyalli mulliddaru kaala tooruvudu gadiyaara
Prati kattale bennindeye belaku iruvudu vyavahaara
Naale namadu ennona heege
Chinte endu neer melina gulleya haage
Ninnegala nenapugale naaleya bharavaseyo
Naalegala kanasugalke indina nambikeyo
Kanasa katto kaigalige kashta untu nooraaru
Brahma bareda barahadalli dinakkondu takaraaru
Nyaaya neeti dharmagala nacchi nadedavarigendu
Naalku dikkinaliyoo kaanorella nammooru
Aluvillada alukillada nishkalmasha madilalli
Maguvagiye dina kaleyuva sodarara katheyalli
Olle kaala bande barabeku
Allivaregoo nambike hesarali nagutirabeku
Ninnegala nenapugale naaleya bharavaseyo
NaalegaLa kanasugale indina nambikeyo
Adu yaaro maadida tappu idu
Inyaarigo shikshe beke namma
Aparanjiyantiro jeeva adu
Aparaadhi pattavu inyaakamma
Edeyaa dahiso duhkha maneyallide
Daiva kshamiso tyaagada devate seremanelallide
NinnegaLa nenapugale naaleya bharavaseyo
NaalegaLa kanasugale indina nambikeyo
