Yeddelu Manjunatha Song Details
“Yeddelu Manjunatha” is a timeless Kannada devotional song sung by the legendary P. B. Srinivas. Featuring soulful lyrics by S. M. Puttaraju and divine music composed by M. Ranga Rao, this spiritual track beautifully praises Lord Manjunatha. Released under Saregama Kannada, the song remains a favorite among devotees for its soothing melody and devotional essence, making it a cherished addition to Kannada bhakti music.
| Song | Yeddelu Manjunatha |
| Singer | P. B. Srinivas |
| Lyrics | S. M. Puttaraju |
| Type | Devotional |
| Music | M. Ranga Rao |
| Label | Saregama Kannada |
Yeddelu Manjunatha Song Spotify
Yeddelu Manjunatha Song Lyrics In Kannada
ಎದ್ದೇಳು
ಎದ್ದೇಳು ಮಂಜುನಾಥ ಏಳು ಬೆಳಗಾಯಿತು
ಎದ್ದೇಳು
ಎದ್ದೇಳು ಮಂಜುನಾಥ ಏಳು ಬೆಳಗಾಯಿತು
ಧರ್ಮ ದೇವತೆಗಳು ನಿನ್ನ ದರುಶನಕೆ ಕಾದಿಹರು
ಧರ್ಮ ದೇವತೆಗಳು ನಿನ್ನ ದರುಶನಕೆ ಕಾದಿಹರು
ಅಣ್ಣಪ್ಪ ಸ್ವಾಮಿಯೂ ನಿನ್ನ ಆಜ್ಞೆಗೆ ನಿಂತಿಹನು
ಎದ್ದೇಳು ಮಂಜುನಾಥ ಏಳು ಬೆಳಗಾಯಿತು
ಎದ್ದೇಳು..
ಮುನಿಗಣಂಗಳು ಸ್ತೋತ್ರ ಮಾಡುತಿಹರು
ಮುನಿಗಣಂಗಳು ಸ್ತೋತ್ರ ಮಾಡುತಿಹರು
ದೇವಾದಿದೇವತೆಗಳೂ ನಿನ್ನ ದರುಶನಕೇ ಕಾದಿಹರು
ಎದ್ದೇಳು ಮಂಜುನಾಥ ಎದ್ದೇಳು..
ಮೃಗರಾಜನೂ ನಿನ್ನ ದರುಶನಕೇ ಬಂದಿಹನು…
ಮೃಗರಾಜನೂ ನಿನ್ನ ದರುಶನಕೇ ಬಂದಿಹನು…
ಗಜರಾಜನು ನಿನಗೇ.. ಚಾಮರವ ಬೀಸುತಿಹನು
ಗಜರಾಜನು ನಿನಗೇ ಚಾಮರವ ಬೀಸುತಿಹನು
ನಿನ್ನ ಆಭರಣಗಳಿಗಾಗಿ ಆದಿಶೇಷನೂ..
ನಿನ್ನ ಆಭರಣಗಳಿಗಾಗಿ ಆದಿಶೇಷನೂ..
ನಿನ್ನ ಸೇರಲೂ ಕಾತರಿಸುತಿಹನು
ಎದ್ದೇಳು ಮಂಜುನಾಥ ಏಳು ಬೆಳಗಾಯಿತು
ಎದ್ದೇಳು..
ಕೋಗಿಲೆಗಳೂ.. ಕೋಗಿಲೆಗಳೂ..
ಸುಸ್ವರದಿ ಗಾನಮೊಳಗುತಿಹವೂ
ಸರಿಗಪದ… ಸದಪಗಪ… ದಪಗಸರಿ… ಗರಿಸದಸ…
ಕೋಗಿಲೆಗಳು ಸುಸ್ವರದಿ ಗಾನ ಮೊಳಗುತಿಹವು
ಸವಿ ಮಾತಿನ ಅರಗಿಳಿಯೂ ನಿನ್ನ ಧ್ಯಾನದಲಿಹುದೂ
ಪಾರಿವಾಳಗಳು ನಿನ್ನ ದರುಶನಕೆ ಕಾದಿಹವೂ
ಹೆಗ್ಗಡೆಯ ದಂಪತಿಗಳು ನಿನ್ನಯ ಸೇವೆಗೆ ಕಾತರಿಸುತಿಹರು
ತಡವು ಏತಕೆ ಪ್ರಭುವೇ
ತಡವು ಏತಕೆ ಪ್ರಭುವೇ ದರುಶನವ ನೀಡೇಳು
ಎದ್ದೇಳು ಮಂಜುನಾಥ ಎದ್ದೇಳು ..
ನೇತ್ರಾವತಿಯಲ್ಲಿ ಮಿಂದು ಜನರೂ.
ವಿಧವಿಧದೀ ಸೇವೆಗಳ ಗೈಯುತಿಹರೂ
ನೇತ್ರಾವತಿಯಲ್ಲಿ ಮಿಂದು ಜನರೂ..
ವಿಧವಿಧದೀ ಸೇವೆಗಳ ಗೈಯುತಿಹರೂ
ಸರ್ವರಕ್ಷಕ… ಸರ್ವರಕ್ಷಕನು ನೀನು ದರುಶನವಾ ನೀಡೇಳೂ ..
ವಿಪ್ರರೆಲ್ಲರೂ ಕೂಡಿ ವೇದಘೋಷಿಸುತಿಹರೂ ..
ವಿಪ್ರರೆಲ್ಲರೂ ಕೂಡಿ ವೇದಘೋಷಿಸುತಿಹರೂ ..
ಮೋಕ್ಷವನು ನೀಡೇಳು ..
ರವಿಯ ಕಿರಣವೂ ನಿನ್ನ ಮಹಾದ್ವಾರವನು ಬೆಳಗುತಿಹುದೂ…
ದರುಶನವ ನೀಡೇಳೂ… ಏಳೂ ಬೆಳಗಾಯಿತು …. ಏಳು ಬೆಳಗಾಯಿತು …….
ಎದ್ದೇಳು ಮಂಜುನಾಥಾ ಎದ್ದೇಳು.. ಎದ್ದೇಳು ..
Yeddelu Manjunatha Song Lyrics In English
Eddelu
Eddelu Manjunatha elu belagayitu
Eddelu
Eddelu Manjunatha elu belagayitu
Dharma devategalu ninna darushanake kaadiharu
Dharma devategalu ninna darushanake kaadiharu
Annappa Swamiyu ninna aajnyegE ninthihanu
Eddelu Manjunatha elu belagayitu
Eddelu..
Muniganangalu stotra maadutiharu
Muniganangalu stotra maadutiharu
Devaadidevateyalu ninna darushanake kaadiharu
Eddelu Manjunatha eddelu..
Mrugarajanu ninna darushanake bandihanu…
Mrugarajanu ninna darushanake bandihanu…
Gajarajanu ninage chaamara beesutihanu
Gajarajanu ninage chaamara beesutihanu
Ninna aabharanagaligagi AadisheShanu..
Ninna aabharanagaligagi AadisheShanu..
Ninna seralu kaatarisutihanu
Eddelu Manjunatha elu belagayitu
Eddelu..
KogilegALu.. kogilegALu..
Suswaradi gaanamolagutihavu
Sarigapada… sadapagapa… dapagasari… garisadasa…
KogilegALu suswaradi gaana molagutihavu
Savi maatina aragiliyoo ninna dhyaanadallihudu
Paarivaalagalu ninna darushanake kaadihavu
Heggadeya dampatigaLu ninnaya sevege kaatarisutiharu
Tadavu etake prabhuve
Tadavu etake prabhuve darushana needelu
Eddelu Manjunatha eddelu..
Netravatiyalli mindu janaru..
Vidhavidhadi sevegaLa gaiyutiharu
Netravatiyalli mindu janaru..
Vidhavidhadi sevegaLa gaiyutiharu
Sarvarakshaka… Sarvarakshakanu neenu darushanava needelu..
Viprarellaru koodi vedaghoshisutiharu..
Viprarellaru koodi vedaghoshisutiharu..
Mokshavanu needelu..
Raviya kiranavu ninna mahaadwaaravanu belagutihudu…
Darushana needelu… elu belagayitu…. elu belagayitu…..
Eddelu Manjunatha eddelu.. eddelu..
