Awat Iwat Song Lyrics – All Ok

Awat Iwat Song Details

“Awat Iwat” is a popular Kannada rap song written and performed by ALL OK. Featuring powerful lyrics and a contemporary beat composed by Yashwanth Venkatesh – ALL OK, the track reflects modern urban culture and raw expression. Released under the ALL OK label, Awat Iwat stands out for its bold vibe and strong presence in the Kannada hip-hop scene.

SongAwat Iwat
SingerALL OK
LyricsALL OK
TypeKannada Rap Song
MusicYashwanth Venkatesh – ALL OK
LabelALL OK

Awat Iwat Song Spotify

Awat Iwat Song Lyrics In Kannada

ದೂರಿದವರ ಮುಂದೆ ತಲೆ ಎತ್ತಿದ ಬಾಳ್
ಬಿದ್ದಿದ್ ಜಾಗದಲ್ಲೇ ಎದ್ದು ಹಾಕಿ
ಕಾಲ್ ಮೇಲ್ ಕಾಲ್
ಸ್ಪಟಿಗೆ ಹೋಗಬೇಕಿಲ್ಲ ಸಾಕು ಒಂದು ಕಾಲ್
ಮಗ ಕನ್ನಡದ ಹಿಡಿಯಲ್ಲಿ ಎಲ್ಲರಿಗಿನ ಡಾನ್
ಅವರ ಫೋಟೋ ಒಂದು ಎರಡು ಮನೆಗಳಲ್ಲಿ
ಕೇಳ್ತಿತ್ತು, ಇವತ್ತು ರೇಡಿಯೋ ಟಿವಿ ರೀಲ್ ಅಲ್ಲಿ
ಗಮ್ ತಿದೆ
ಅವಗ 4 ದಿನ ಶೋಗಳು ಆಗ್ತಿತ್ತು
ಇವತ್ತು ಸೋಲ್ಡ್ ಔಟ್ ಗೋಲ್ಡನ್ ಬೀಳ್ತಿದೆ
ಅವಗ್ ಥಿಯೇಟರಲ್ಲಿ ಕಾಣ್ತಿದ್ದ
ಸ್ಟಾರ್ ಸು ನಾವು ಇವತ್ ಕನ್ನಡದ ಇಂಡಿಗೆ
ತಂದ್ವಿ ಮಾಮ್
ಅವತ್ತು ಲೋಕದಲ್ಲೂ ಬೆಳೆಯುವುದಕ್ಕೂ ವಾಸ್ತು
ಆದ್ರೆ ಇವತ್ ಇಂಟರ್ನ್ಯಾಷನಲ್ ನಲ್ಲಿ
ರುಬ್ ತಿದೀವಿ ಮಾಮ್
ಅವತ್ತು ಗಲ್ಲಿನಲ್ಲಿ ಕ್ರಿಕೆಟ್ ಆಡ್ತಿದ್ವಿ ನಾವು
ಆದ್ರೆ ಇವತ್ ಆರ್ಸಿಬಿ ಅನ್ ಬಾಕ್ಸ್ ಗೆ
ಓಪನಿಂಗ್ ನಾವು
ಅವತ್ತು ಅನ್ವಾಂಟೆಡ್ ಇವತ್ತು ಮೋಸ್ಟ್ ವಾಂಟೆಡ್
ಅವತ್ ಲೋಕಲ್ ಸಾರಾಕ್ ಇವತ್ತು
ವಾರ್ನಿಂಗ್ ಮಾಮ್

ನಾನವತ್ ಅಂಗೆ ಆದರೆ ಇವತ್ ಹಿಂಗೆ
ನಾನವತ್ ಅಂಗೆ ಇನ್ ಈವತ್ ಹೆಂಗೆ
ನಾನವತ್ ಹೆಂಗೊ ಮಗ ಇವತ್ ಹಂಗೆ
ನಾನವತ್ ಹೆಂಗೋ ಇನ್ ಈವತ್ ಹೆಂಗೆ

ಹೇಗೋ ಇಷ್ಟೇ ನಗಬೇಡ ಯಾರೋ ಕೆಳಗೆ ಬಿದ್ದರೆ
ದೇವರು ರಾಕ್ಷಸನೇ ಹೋಗ್ತಾ ಹೋಗ್ತಾ ತಾಳ್ಮೆ ಕೆಟ್ರೆ
ಇಲ್ ಪ್ರತಿ ಬದುಕು ಉತ್ತರ ಕರ್ಮ ಗೊನ್ನೀಸ್ ಇಟ್ರೆ
ಪ್ರತಿ ಬದುಕು ಉತ್ತರ ಇದೆ ನಾನ್ ಬಾಯಿ ಬಿಟ್ರೆ

ಲವ ಲವ ಬಡ ಬಡ ಮಾರ್ಕೆಟ್
ಮಾಡ್ಕೊಂಡ್ ಫೀಲ್ಡಿಗೆ ಬಂದವನಲ್ಲ
ಪ್ರತಿ ಪ್ರಾಜೆಕ್ಟ್ ನಲ್ಲೂ ಹ್ಯಾಕ್ ವಿತ್ ಕ್ವಾಲಿಟಿ
ಎಲ್ಲೇ ಇದ್ದರೂ ನಾನು ರಾಯಲ್ಲೇ
ನಂಗ್ ಮ್ಯಾಟರ್ ಆಗೋದಿಲ್ಲ
ಇಲ್ಲಿ ನನಗೆ ಫ್ರೆಂಡ್ಸ್ ನನಗೆ
ಕ್ವಾಲಿಟಿ ಓವರ್ ಕ್ವಾಂಟಿಟಿ
ಅವತ್ ಬೀದಿ ಗೂಳಿ ಅಂದ್ರು
ಇವತ್ ಗೆದ್ದ ಮಗ ಅಂತಾರೆ
ಚಪ್ಪರು ಅಂದೋರಿವತ್ ಚಪ್ಪಾಳೆ ಹೊಡಿತಾರೆ
ಟೈಮಿಗ್ ತಕ್ಕಂಗೆ ಚೇಂಜ್ ಆಗೋ ಕಾಲದ ಮದ್ಯ
ಆಲೋಕೆ ಕ್ಲಾಸಿ ಹಚ್ಚು ಎಂಟ್ರಿಗ್ ತಾವ್ ಸಡ್ ವಾಲನ

ಅವತ್ತು ಹಂಗೆ…
ನಾನ್ ಅವತ್ತಂಗೆ ಆದ್ರೆ ಇವತ್ ಹೆಂಗೆ
ನಾನ್ ಅವತ್ತಂಗೆ ಇನ್ ಇವತ್ ಹೆಂಗೆ
ನಾನಾವತ್ತ ಹೆಂಗೋ ಮಗ ಇವತ್ತಂಗೆ
ನಾನಾವತ್ತ ಹೆಂಗೋ ಮಗ ಇನ್ ಇವತ್ತೆಂಗೆ

ಮೈಕು ತಿನ್ನೋಕ್ ಶುರು ಮಾಡಿ ನಂಗೆ
20 ಆಯ್ತು ಬ್ರೇಕು ಕೋಟ್ ಅಭ್ಯಾಸ ಇಸ್ಕೊಂಡಲ್ಲ
ಲೈಕು ನಂದು ಆರ್ಗ್ಯಾನಿಕು ಬಾಟೆಲ್ಲ
ನಾವು ಹೋಗಿದ್ ಕಡೆ ಅಂತಾರೆ ನಿ ಸಾಯಿ…

(ಮ್ಯೂಸಿಕ್)

ನಾನ್ ಬರೋವರ್ಗು ಮಾತ್ರ ನಾಟ್ ಓಕೆ
ನಾನ್ ಬಂದ ಮೇಲೆ ಎಲ್ಲಾ ಆಲ್ ಓಕೆ

Awat Iwat Song Lyrics In English

Duridavara munde tale yettida baal
Bidid jagadalle yeddu haaki
Kaal meel kaal
Spatig hogabekilla saaku ondu call
Maga kannadada hidiyalli yellarigina don

Avara photo ondu eradu manegalali
Keltittu, evattu redio tv reel alli
Gumtide
Avaga 4 dina showgalu agtittu
Evattu sold out golden beeltide
Avag theatre ralli kantidda
Starsu naavu evat kannadada
Indige tandvi maam
Avattu lokadallu beleyudakku vastu
Adre evat international nalli
Rubtidiv maam
Avattu gallinalli cricket adtidvi naavu
Adre evat RCB unboxing ge
Opening naavu
Avattu unvanted evattu most wanted
Avat local sarak
Evattu warning maam

Naanavat ange adare evat hinge
Nanavat angr in evat henge
Naanavat hengo maga evat hange
Naanavat hengo in evat henge

Hego este nagabeda yaro kelage biddare
Devaru rakshasane
Hogta hogta talme ketre
Ill prathi baduku uttara karma gunnis etre
Prathi baduku uttara ede naan baayi bitre

Lava lava bada bada market
Madkond fieldige bandavanalla
Prathi prpject nallu hck with quality
Yelle eddaru naanu Royal a
Namg mater agodilla illi nanage
Freinds nange quality over quantity
Avat beedi guli andru
Evat gedda maga antare
Chapparu andorivat chappale hoditaare
Timig takkante change ago kalada madya
All ok clasi hacchu entryg taav sad vaalana

Avat hange…
Naan avatange adre evat henge
Naan avattange in evat henge
Naanavat hengo maga evattange
Naanavat hengo maga in evattenge

Maiku tinnok shuru maadi nange
20 aytu break kot abyasa eskondalla
Liku nandu organiku batella
Navu hogid kade antare nee sayi…

(Music)

Naan barovargu maatra not ok
Naan band meele yella all ok

Leave a Comment

Contact Us

error: Content is protected !!