Kabul Drakshi Song Details
“Kabul Drakshi” is a soulful romantic song from the Kannada movie Sarala Subbarao, beautifully sung by Sanjith Hegde and Aishwarya Rangarajan. With heartfelt lyrics by Trilok Thrivikrama and melodious music composed by Ajaneesh B Loknath, the song captures pure emotions and modern romance. Released under Saregama India Limited (A RPSG Group Company), Kabul Drakshi is a must-listen for melody lovers.
| Song | Kabul Drakshi |
| Singer | Sanjith Hegde – Aishwarya Rangarajan |
| Lyrics | Trilok Thrivikrama |
| Movie | Sarala Subbarao |
| Music | Ajaneesh B Loknath |
| Label | Saregama India Limited, A RPSG Group Company |
Kabul Drakshi Song Spotify
Kabul Drakshi Song Lyrics In Kannada
ಕಬೂಲ್ ದ್ರಾಕ್ಷಿ ಕಾಶ್ಮೀರಿ ಕೇಸರಿ
ತಂದು ಕೊಡುವೆ ಕೇಳೆ ನನ್ನ ಬಂಗಾರಿ
ಕಬೂಲ್ ದ್ರಾಕ್ಷಿ ಕಾಶ್ಮೀರಿ ಕೇಸರಿ
ತಂದು ಕೊಡುವೆ ಕೇಳೆ ನನ್ನ ಬಂಗಾರಿ
ಆರು ತಿಂಗಳಿಗೆ ಜೋಪಾನ
ಕೂತು ಎಳುವಾಗ ಕೊಂಚ ನಿಧಾನ
ಹೊಟ್ಟೆಯಂತು ಪುಟ್ಟ ಗುಡಾನ
ತುಂಟ ಬಾಲಚಂದ್ರನೇ ಅಲ್ಲಿ ಇದ್ದಾನ
ಬಾಸುರಿಯ ಬಯಕೆಗಳು ಪತಿಗದೆ ಹರಕೆಗಳು
ಬಯಸಿದನಿಂದು ಇರಿಸುವೆ ತಂದು
ಪ್ರೀತಿಯ ಸತಿ ಮುಂದೆ ನೈವೇದ್ಯ
ಕಬೂಲ್ ದ್ರಾಕ್ಷಿ ಕಾಶ್ಮೀರಿ ಕೇಸರಿ
ತಂದು ಕೊಡುವೆ ಕೇಳೆ ನನ್ನ ಬಂಗಾರಿ
ಕಬೂಲ್ ದ್ರಾಕ್ಷಿ ಕಾಶ್ಮೀರಿ ಕೇಸರಿ
ತಂದು ಕೊಡುವೆ ಕೇಳೆ ನನ್ನ ಬಂಗಾರಿ
ಬಾಸುರಿ ನೀನಾದ ನಂತರ
ನಡುವೆ ಸಿಹಿಯಾದ ಅಂತರ
ಪ್ರಯಾಸ ನೋಡು ಅಪ್ಪಿಕೊಳ್ಳಲು
ಆಡದಿರಿ ತುಂಟ ಮಾತನು
ಅಲಿಸುವ ಪುಟ್ಟ ಕಂದನು
ಜೀವ ಎರಡಿಗ ಮೂರಾಗಲು
ಬರಲು ಹೊಸ ಜೀವ ಬಾಳಿಗೆ
ನೂರು ಸಂತಸವು ತೋಳಿಗೆ
ತೋಳ ಜೋಗುಳವ ನನಗೆ
ಮೀಸಲಿಡಿ ಕೊನೆಯವರೆಗೂ
ಬೇರೇನು ನಾ ಕೇಳೇನು
ಬಾಸುರಿಯ ಬಯಕೆಗಳು ಪತಿಗದೆ ಹರಕೆಗಳು
ಬಯಸಿದನಿಂದು ಇರಿಸುವೆ ತಂದು
ಪ್ರೀತಿಯ ಸತಿ ಮುಂದೆ ನೈವೇದ್ಯ
ಕಬೂಲ್ ದ್ರಾಕ್ಷಿ ಕಾಶ್ಮೀರಿ ಕೇಸರಿ
ತಂದು ಕೊಡುವೆ ಕೇಳೆ ನನ್ನ ಬಂಗಾರಿ
ಕಬೂಲ್ ದ್ರಾಕ್ಷಿ ಕಾಶ್ಮೀರಿ ಕೇಸರಿ
ತಂದು ಕೊಡುವೆ ಕೇಳೆ ನನ್ನ ಬಂಗಾರಿ
ಚೆಲುವೆ ಹುಳಿಮಾವು ತಿನಿಸುವೆ
ಬಳಿಕ ನಿನ್ನ ಬಾಯಿ ಒರೆಸುವೆ
ಕೂಗು ಸಾಕೊಮ್ಮೆ ಓಡಿ ಬರುವೆ
ದಿನವು ಮನೆಯಲ್ಲಿ ಭಿಮ್ಮನೆ
ಕದಲದೆ ಕೂತು ಸುಮ್ಮನೆ
ಕಡಲೆ ಪುರಿ ಮೂಟೆ ನಾನಗುವೆ
ಸೆಕೆಯೆನಲು ಗಾಳಿ ಬೀಸುವೆ
ಚಳಿಯೆನಲು ಶಾಲು ಹೊದಿಸುವೆ
ರಾಮ ಬಾಸುರಿನಲ್ಲಿ ಸತಿಯ
ದೂರವಿರಿಸಿರುವ ವಿಧಿಯ
ಶಾಪ ನೀ ನೀಗಿದೆ
ಬಾಸುರಿಯ ಬಯಕೆಗಳು ಪತಿಗದೆ ಹರಕೆಗಳು
ಬಯಸಿದನಿಂದು ಇರಿಸುವೆ ತಂದು
ಪ್ರೀತಿಯ ಸತಿ ಮುಂದೆ ನೈವೇದ್ಯ
ಕಬೂಲ್ ದ್ರಾಕ್ಷಿ ಕಾಶ್ಮೀರಿ ಕೇಸರಿ
ತಂದು ಕೊಡುವೆ ಕೇಳೆ ನನ್ನ ಬಂಗಾರಿ
ಕಬೂಲ್ ದ್ರಾಕ್ಷಿ ಕಾಶ್ಮೀರಿ ಕೇಸರಿ
ತಂದು ಕೊಡುವೆ ಕೇಳೆ ನನ್ನ ಬಂಗಾರಿ
Kabul Drakshi Song Lyrics In English
Kabul Drakshi Kashmiri Kesari
Thandu Koduve kele nanna bangari
Kabul Drakshi Kashmiri Kesari
Thandu Koduve kele nanna bangari
Aru Thingaliga Jopana
Koothu Eluvaga Koncha Nidhana
Hotteyanthu Putta Gudana
Thunta Balachandirane Alli Idana
Basuriya Bayakegalu Pathigade Harakegalu
Bayasidanindu Irisuve Thandu
Preethiya Sathi Munde Naivedya
Kabul Drakshi Kashmiri Kesari
Thandu Koduve kele nanna bangari
Kabul Drakshi Kashmiri Kesari
Thandu Koduve kele nanna bangari
Basuri Neenada Nanthara
Naduve Sihiyada Anthara
Prayasa Nodu Appikolalu
Adadhiri Thunta Mathanu
Alisuva Putta Kandhanu
Jeeva Eradiga Mooragalu
Baralu Hosa Jeeva Balige
Nooru Santhasavu Tholige
Thola Jogulava Nanange
Meesalidi Koneyavarege
Berenu Naa Kelenoo
Basuriya Bayakegalu Pathigade Harakegalu
Bayasidanindu Irisuve Thandu
Preethiya Sathi Munde Naivedya
Kabul Drakshi Kashmiri Kesari
Thandu Koduve kele nanna bangari
Kabul Drakshi Kashmiri Kesari
Thandu Koduve kele nanna bangari
Cheluve Hulimavu Thinisuve
Balika Ninna Bayi Oresuve
Koogu Sakomme Odi Baruve
Dinavu Maneyalle Bhimmane
Kadaladhe Koothu Summanu
Kadale Puri Moote Nanaguve
Sekeyenalu Gali Beesuve
Chaliyenalu Shalu Hodisuve
Rama Basurinali Sathiya
Dhooravirisiruva Vidhiya
Shapa Nee Neegidhe
Basuriya Bayakegalu Pathigade Harakegalu
Bayasidanindu Irisuve Thandu
Preethiya Sathi Munde Naivedya
Kabul Drakshi Kashmiri Kesari
Thandu Koduve kele nanna bangari
Kabul Drakshi Kashmiri Kesari
Thandu Koduve kele nanna bangari
