Kanna Anchali Song Details
Kanna Anchali is a vibrant romantic song from the movie Andhra King Taluka, featuring Ram Pothineni, Upendra, and Bhagyashri Borse. Sung melodiously by Madwesh and Lahari, the track is composed by the dynamic duo Vivek–Mervin, with heartfelt lyrics penned by Viswarathna. Released under T-Series, the song beautifully blends catchy music with charming visuals, making it a must-listen for fans of contemporary Telugu cinema music.
| Song | Kanna Anchali Song |
| Singer | Madwesh, Lahari |
| Lyrics | Viswarathna |
| Movie | Andhra King Taluka |
| Music | Vivek-Mervin |
| Label | T-Series |
Kanna Anchali Song Spotify
Kanna Anchali Song Lyrics In Kannada
ಬೆಳ್ಳಿ ಚುಕ್ಕಿ ತಾರೆಯಲ್ಲ
ಸಿಳ್ಳೆ ಹಾಕಿ ಬಂದವಲ್ಲ ನಿನ್ನನ್ನೇ ನೋಡಲು
ಮೇಲೆ ಚಂದ್ರ ಕಾಣುತ್ತಿಲ್ಲ
ಭೂಮಿಗಿಳಿದು ಬಂದನಲ್ಲ ನಿನ್ನನ್ನೇ ನೋಡಲು
ಪ್ರೀತಿ ಮೋಡ ನನ್ನೇ ತಾಕುವಾಗ
ಬಿಳೊ ಹನಿಯ ಮೇಲೆ ನಿನ್ನ ಹೆಸರೆ
ಗೀಚೊ ಹಂಬಲ
ಈ ಲೋಕವೆಲ್ಲ ನಿನ್ನ ನೋಡುವಾಗ
ಆ ದೃಷ್ಟಿ ಕೂಡ ತಾಕದಂತೆ ಎದೆಯ ಒಳಗೆ
ಬಚ್ಚಿ ಇಡಲು..
ಬೆಳ್ಳಿ ಚುಕ್ಕಿ ತಾರೆಯಲ್ಲ
ಸಿಳ್ಳೆ ಹಾಕಿ ಬಂದವಲ್ಲ ನಿನ್ನನ್ನೇ ನೋಡಲು
ಮೇಲೆ ಚಂದ್ರ ಕಾಣುತ್ತಿಲ್ಲ
ಭೂಮಿಗಿಳಿದು ಬಂದನಲ್ಲ ನಿನ್ನನ್ನೇ ನೋಡಲು
ಕಣ್ಣ ಅಂಚಲಿ ನಿನ್ನ ಆಸೆಯ
ಇನ್ನು ಇಷ್ಟು ಹೇಳುವೆ ನೀ ಬಂದರೆ
ನಿನ್ನ ಗುಂಗಲಿ ಕೆನ್ನೆ ರಂಗಲಿ
ಮನಸ್ಸಿನಲ್ಲಿ ಮೂಡಿದಂತೆ ಸಣ್ಣ ಗಲಿಬಿಲಿ
ಕಣ್ಣ ಅಂಚಲಿ ನಿನ್ನ ಆಸೆಯ
ಇನ್ನು ಇಷ್ಟು ಹೇಳುವೆ ನೀ ಬಂದರೆ
ನಿನ್ನ ಗುಂಗಲಿ ಕೆನ್ನೆ ರಂಗಲಿ
ಜೋಡಿ ಈಗ ಬೇರೆ ಇದ್ದು
ಹೇಗೆ ತಾನೇ ನಾನು ಹೇಳಲಿ
ಈ ಲೋಕಕ್ಕೆ ನೀ ಚಂದಿರ
ನಿನ್ನಿಂದ ನಾನಾದೆ ರೂಪಾಂತರ
ನೀನು ಒಂಥರಾ ಪಠ್ಯೇತರ
ನಿನ್ನಲ್ಲೇ ನನ್ನೆಲ್ಲ ಪ್ರಶ್ನೋತ್ತರ
ಈ ಜೀವವೀಗ ನಿಂದೆ ತಾನೇ
ಇನ್ನೇಕೆ ಈ ಅಂತರ
ಓ ಜೀವವೇ ನೀನು ಬಂದ ಮೇಲೆ
ಈ ಪ್ರೀತಿ ಇನ್ನೇಕೆ ಬೇರೆ ತರ
ಕಣ್ಣ ಅಂಚಲಿ ನಿನ್ನ ಆಸೆಯ
ಇನ್ನು ಇಷ್ಟು ಹೇಳುವೆ ನೀ ಬಂದರೆ
ನಿನ್ನ ಗುಂಗಲಿ ಕೆನ್ನೆ ರಂಗಲಿ
ಮನಸ್ಸಿನಲ್ಲಿ ಮೂಡಿದಂತೆ ಸಣ್ಣ ಗಲಿಬಿಲಿ
ಕಣ್ಣ ಅಂಚಲಿ ನಿನ್ನ ಆಸೆಯ
ಇನ್ನು ಇಷ್ಟು ಹೇಳುವೆ ನೀ ಬಂದರೆ
ನಿನ್ನ ಗುಂಗಲಿ ಕೆನ್ನೆ ರಂಗಲಿ
ಜೋಡಿ ಈಗ ಬೇರೆ ಇದ್ದು
ಹೇಗೆ ತಾನೇ ನಾನು ಹೇಳಲಿ
Kanna Anchali Song Lyrics In English
Belli chukki taareyalla
Sillehaaki bandavalla
Ninnanne nodalu
Mele chandra kaanutilla
Bhomigilidu bandanalla
Ninnanne nodalu
Preethi moda nanne taakuvaga
Beelo haniya mele ninna hesare
Geecho hambala
E lokhavella ninna noduvaga
A drusti kuda taakadante yedeya olage
Bacchi edalu…
Belli chukki taareyalla
Sillehaaki bandavalla
Ninnanne nodalu
Mele chandra kaanutilla
Bhomigilidu bandanalla
Ninnanne nodalu
Kanna anchali ninna aaseya
Innu estu heluve nee bandare
Ninna gungali kenne rangali
Manasinalli moodidante sanna galibili
Kanna anchali ninna aaseya
Innu estu heluve nee bandare
Ninna gungali kenne rangali
Jodi ega bere eddu
Hege taane naanu helali
E lokhake nee chandira
Ninninda naanade roopantara
Neenu ontara patyetara
Ninnalle nannella prashnotara
E jeevaveega ninde taane
Inneke e antara
O jeevave neenu banda meele
E preethi inneke bere tara
Kanna anchali ninna aaseya
Innu estu heluve nee bandare
Ninna gungali kenne rangali
Manasinalli moodidante sanna galibili
Kanna anchali ninna aaseya
Innu estu heluve nee bandare
Ninna gungali kenne rangali
Jodi ega bere eddu
Hege taane naanu helali
