Anuragi Song Details:
| Song | Anuragi |
| Singers | Keerthan Poojary |
| Lyrics | Keerthan Poojary |
| Music | Suhit Bangera and Smeet sontakke |
| Label | Keerthan Poojary |
Anuragi Song Lyrics in Kannada:
ಹೇಳದೆ ಕೇಳದೆ
ಬಂದೇ ನೀ ಮನದೊಳಗೆ
ನೀ ನೋಡದೆ ನನ್ನ ಕಾಡಿದೆ
ಏಕೆ ನೀ ಈ ಘಳಿಗೆ
ಅಲೆಮಾರಿ ಹೃದಯಾ ನಿನ್ನನ್ನೇ ಹುಡುಕಾಡಿದೆ
ಅನುಕ್ಷಣವೂ ನಿನ್ನದೇ ವಿಷಯ ಮಾತಾಡಿತೇ
ಅನುರಾಗಿ
ಅನುರಾಗಿ
ನನ್ನೊಳಗೆ ಹರಿದೆ ನೀ ನದಿಯಾಗಿ
ಅನುರಾಗಿ
ಅನುರಾಗಿ
ಸುರಿಯೇ ನೀ ಪ್ರೀತಿಯಾ ಮಳೆಯಾಗಿ
ಎದೆಮುಗಿಲಲಿ ನಾ ಕಂಡ ಓಡೋ ಮೇಘವೇ
ಕಾಗದದಲಿ ನಾ ಗೀಚಿದ ಕಥೆಯಾನುಸಾರವೇ
ಸಾಗರ ಭೋರ್ಗರೆದಿದೆ ದೂರದ ತಾರೆಗೆ
ಕಂಗಳು ಕಾದಿವೆ ರೆಪ್ಪೆಯ ಸೋಕದೆ
ಅನುರಾಗಿ
ಅನುರಾಗಿ
ಬಾರೆ ನೀ ಬಾಳಿಗೆ ಬೆಳಕಾಗಿ
ಅನುರಾಗಿ
ಅನುರಾಗಿ
ಸೇರು ನೀ ಪ್ರಾಣಕೆ
ಉಸಿರಾಗಿ
Anuragi Song Lyrics in English:
Helade kelade
bande ni manadolage
ni nodade nanna kadide
eke ni i ghalige
alemari hrdaya ninnanne hudukadide
anuksanavu ninnade visaya matadite
anuragi
anuragi
nannolage haride ni nadiyagi
anuragi
anuragi
suriye ni pritiya maleyagi
edemugilali na kando meghave
kagadadali na gicida katheyanusarave
sagara bhorgaredide durada tarege
kangalu kadive reppeya sokade
anuragi
anuragi
bare ni balige belakagi
anuragi
anuragi
seru ni pranake
usiragi

