Saalagaarara Sahakaara Sangha Song Lyrics – Saalagaarara Sahakaara Sangha Movie

Saalagaarara Sahakaara Sangha Song Details:

SongSaalagaarara Sahakaara Sangha
SingersSharan
LyricsM S Tyagaraja
MovieSaalagaarara Sahakaara Sangha
MusicM S Tyagaraja
LabelA2 Music Official

Saalagaarara Sahakaara Sangha Song Spotify:

Saalagaarara Sahakaara Sangha Lyrics in Kannada:

ಎದ್ದೇಳು ಸಾಲಗಾರ ಬೆಳಗಾಯಿತು
ಸಾಲ ಕೊಟ್ಟವರು ನಿನ್ನ ದರುಶನಕೆ ಕಾದಿಹರು
ಸಾಲ ಕೊಟ್ಟವರು ನಿನ್ನ ದರುಶನಕೆ ಕಾದಿಹರು
ಎದ್ದೇಳು ಸಾಲಗಾರ..

ಅತ್ಲಗೆ ಹೋದ್ರು ಇತ್ಲಾಗ್ ಹೋದ್ರು
ಎತ್ಲಾಗ್ ಹೋದ್ರು ಒಂದೇ ಚಿಂತೆ
ಸಾಲ ಕೊಟ್ಟೂರ್ ಫೋನ್ ಎತ್ತೊದೆ ಒಂದು ಚಿಂತೆ
ಸುತ್ತಮುತ್ತ ಇರೋರೆಲ್ಲ ಮಾಡ್ಕೊಂಡವ್ರೆ ಕಂತೆ ಕಂತೆ
ಸಾಲ ಮಾಡಿ ಆಗೋಗವ್ರೆ ಕುರಿ ಮಂದೆ
ಮೇ.. ಮೇ.. ಮೇ.. ಮೇ..

ಕಾಸ್ ಅಂದ್ರೆ ಕೂಸಿಗೂ ಬಾಯಿ ಚಪಲ
ಬರ್ತಾ ಬರ್ತಾ ಅಳಿಸ್ಕೊಂತಾವೆ ಬಡ್ಡಿ ಮಕ್ಕಳ
ಕಷ್ಟಾನ ಇಟ್ಕೊಂಡು ಕೊಡ್ತಾರೆ ಸಾಲನ
ಆಮೇಲೆ ಹಾಕೊಂಡು ಗಮ್ ತಾರೆ ನಮ್ಮನ್ನ
ಆಮೇಲೆ ಬರ್ತಾವೆ ನೋಡೊ
ಅಮ್ಮನ್ನ ಅಯ್ಯೋ ಅಕ್ಕನ್ನ

ಕಟ್ಟೋಣ ನಾವು ಸಾಲಗಾರರ ಸಹಕಾರ ಸಂಘ
ಕಟ್ಟೋಣ ನಾವು ಸಾಲಗಾರರ ಸಹಕಾರ ಸಂಘ

ಕಂತು ಸ್ಟಾರ್ಟ್ ಆದ್ರೆ ಸಾಕು
ಈಎಂಐ ಗಿಎಂಐ ಅಂತ ಬರ್ತವೆ
ಮನೆ ಬಾಡಿಗೆಗೆ ರೇಷನಿಗೆ
ಮನೆ ಬಾಡಿಗೆಗೆ ರೇಷನಿಗೆ ಎಲ್ಲ ಹೋಗ್ತದೆ

ಚೀಟಿ ಕಟ್ಟು ಸ್ಕೂಲು ಫೀಸು ಕಟ್ಟು
ಕರೆಂಟ್ ಬಿಲ್ಲು ಫೋನು ಬಿಲ್ಲು ಎಲ್ಲಾ ಕಟ್ಟು
ಎಲ್ಲಾ ಬಿಲ್ಲು ನಮ್ಮನ್ ಚುಚ್ಚುತ್ತದೆ
ಬೀದಿ ನಾಯಿತರ ನಮ್ಮನ್ ಕಚ್ಚುತ್ತದೆ

ಕಟ್ಟೋಣ ನಾವು ಸಾಲಗಾರರ ಸಹಕಾರ ಸಂಘ
ಹೇ ಕಟ್ಟೋಣ ನಾವು ಸಾಲಗಾರರ ಸಹಕಾರ ಸಂಘ

ಡೈಲಿ ಬಡ್ಡಿ ವಾರ ಬಡ್ಡಿ
ತಿಂಗಳ ಬಡ್ಡಿ ಕಟ್ಟಿ ಕಟ್ಟಿ
ಉಳಿದುಕೊಂಡಿದೆ ನನ್ನ ಹರಿದ ಚಡ್ಡಿ ಚಡ್ಡಿ
ಬಡ್ಡಿ ಬಡ್ಡಿ ಮೀಟ್ರು ಬಡ್ಡಿ
ಚಕ್ರ ಬಡ್ಡಿ ಕಟ್ಟಿ ಕಟ್ಟಿ
ಸಾಲ ತೀರ್ಸೋಕೆ ಆಗದೆ
ಆಗೋದೇ ಒಣಕಲ್ ಕಡ್ಡಿ
ಕಡ್ಡಿ ಕಡ್ಡಿ ಒಣಕಲ್ ಕಡ್ಡಿ

ದುನಿಯಾ ಕಾಸ್ಟ್ಲಿ ಆಯಿತು ಸ್ವಾಮಿ
ಸಂಸಾರ ನಡೆಸುವುದು ಹೆಂಗೆ ಸ್ವಾಮಿ
ಕನಸಲ್ಲೂ ಕಾಡ್ ತ್ತಾರೆ ಸ್ವಾಮಿ
ಅವರ ಕಣ್ಣಿಗೆ ಬುದುಬುಟ್ರೆ..

ದುಡಿದು ಕಟ್ಟುತ್ತೀವಿ ನಾವು ಟ್ಯಾಕ್ಸು
ಎಣ್ಣೆ ಹೊಡೆದರೂ ಕಟ್ಟುತ್ತೀವಿ ಟ್ಯಾಕ್ಸು
ಬರ್ಬಾರ್ದು ಆಗೈತೆ ಜೀವನ
ಮಾಡ್ಲೆ ಬಾರದಿತ್ತು ನಾವು ಸಾಲನ
ಸ್ವಲ್ಪ ಗಮನ ಹರಿಸಬೇಕು ಸರ್ಕಾರ
ನೀವೇ ನಮಗೆ ಆಗಬೇಕು ಆಧಾರ
ಸ್ವಲ್ಪ ಗಮನ ಹರಿಸಬೇಕು ಸರ್ಕಾರ
ನೀವೇ ನಮಗೆ ಆಗಬೇಕು ಆಧಾರ…

ಕಟ್ಟೋಣ ನಾವು ಸಾಲಗಾರರ ಸಹಕಾರ ಸಂಘ
ಮಾಡ್ಲೇಬೇಕು ಸರ್ಕಾರ ನಮ್ಮ ಸಾಲ ಮನ್ನಾ
ಕಟ್ಟೋಣ ನಾವು ಸಾಲಗಾರರ ಸಹಕಾರ ಸಂಘ
ಮಾಡ್ಲೇಬೇಕು ಸರ್ಕಾರ ನಮ್ಮ ಸಾಲ ಮನ್ನಾ
ಮನ್ನಾ ಮನ್ನಾ

Saalagaarara Sahakaara Sangha Song Lyrics in English:

Yeddelu saalagara belagayitu
Saala kottavaru ninna
Darushanake kaadiharu
Saala kottavaru ninna
Darushanake kaadiharu
Yeddelu saalagaara..

Atlage hodru etlag hodru
Yethlag hodru onde chinte
Saala kottor phone yettode ondu chinte
Suttamutta erorella madkondavre
Kante kante
Saala maadi agogavre kuri mande
Mee.. Mee.. Mee.. Me..

Kaas andre kusigu bayi chapala
Barta barta aliskotave baddi makkala
Kastana etkondu kodtare saalana
Amele bartave nodo
Ammanna ayyo akkanna

Kattona naavu saalagarara
Sahakaara sangha
Kattona naavu saalagarara
Sahakaara sangha

Kantu start adre saaku
EMI geemi anta bartave
Mane badigege reshanige
Mane badigege reshanige yella hogtade

Chiti kattu school feesu kattu
Curent billu phonu billu yella kattu
Yella billu namman chucchutade
Beedi nayitara namman kacchutade

Kattona naavu saalagarara
Sahakaara sangha
Hey Kattona naavu saalagarara
Sahakaara sangha

Daily baddi vaara baddi
Tingala baddi katti katti
Ulidukondide nanna harida chaddi chaddi
Baddi baddi metru baddi
Chakra baddi katti katti
Saala thirsoke aagade
Agode onakal kaddi
Kaddi kaddi onakal kaddi

Duniya clostly ayitu swami
Samsara nadesuvudu henge swami
Kanasallu kaadtare swaami
Avara kannige budubutre..

Dudidu kattuttivi naavu taxu
Yenne hodedaru kattutivi taxu
Barbardu agaite jeevana
Madle baradittu saavu saalana
Swalpa gamana harisabeku sarkara
Neeve namagr agabeku aadhara
Swalpa gamana harisabeku sarkara
Neeve namagr agabeku aadhara…

Kattona naavu saalagarara
Sahakaara sangha
Madlebeku sarkara namma saala manna
Kattona naavu saalagarara
Sahakaara sangha
Madlebeku sarkara namma saala manna

Leave a Comment

Contact Us