That’s ok Song Details:
| Song | That’s ok |
| Singers | Rahul Dit-O |
| Lyrics | Rahul Dit-O |
| Music | Rahul Dit-O |
| Label | Rahul Dit-O |
That’s ok Song Spotify:
That’s ok Song Lyrics in Kannada:
ನಮ್ ಲೈಫಲ್ಲಿ ಏನಾಗ್ತಿದೆ ನಮ್ಗೆ ಗೊತ್ತಿಲ್ಲ
ದಟ್ಸ್ ಓಕೆ ಪರ್ವಾಗಿಲ್ಲ
ನೋಡೋಕೆ ಚೆನ್ನಾಗಿದ್ರು ನಮ್ಗ್ ಯಾರ್ ಬೀಳಲ್ಲ
ದಟ್ಸ್ ಓಕೆ ಪರ್ವಾಗಿಲ್ಲ
ಬರೀ ರೀಲ್ಸ್ ನೋಡೋದ್ ಬೇರೆ ಕೆಲಸ ಇಲ್ಲ
ದಟ್ಸ್ ಓಕೆ ಪರ್ವಾಗಿಲ್ಲ
ಬ್ಯಾಂಕ್ ಅಕೌಂಟಲ್ಲಿ ಬ್ಯಾಲೆನ್ಸ್ ಇಲ್ಲ
ದಟ್ಸ್ ಓಕೆ
ಮಿಡಲ್ ಕ್ಲಾಸ್ ಜನ ನಾವು ಜಾಸ್ತಿ ಕನ್ಸ್ ಕಾಣ್ತೀವಿ
ಹಾಸ್ಗೆ ಚಿಕ್ಕದಿದ್ರು ನಮ್ ಕಾಲ್ ಉದ್ದ ಚಾಚ್ತೀವಿ
ತಗೊಂಡಿರೋ ಬಟ್ಟೆ ಕಲರ್
ಹೋಗೋವರೆಗೂ ಹಾಕ್ತೀವಿ
ನಮಗಿಂತ ನಮ್ ಜೊತೆ ಇರೋರ್ನೆ ಚೆನ್ನಾಗ್ ಸಾಕ್ತೀವಿ
ನಾಲಕ್ ಕಾಸ್ ದುಡುದ್ರು ನಿಯತ್ತಾಗ್ ದುಡಿತೀವಿ
ಬಾಳ್ ತ್ರಾಸಿದ್ರು ನಾವ್ ಬಿಂದಾಸ್ ಆಗ್ ಬದುಕ್ತೀವಿ
ಇರ್ಲಿ ಇಲ್ದೆ ಹೋಗ್ಲಿ ಎಲ್ಲಾದಕ್ಕೂ ಅಡ್ಜಸ್ಟ್ ಆಗ್ತಿವಿ
ನಾಳೆ ಚಿಂತೆ ನಾಳೆಗ್ ಬಿಟ್ಟಿ ಇವತ್
ನೆಮ್ಮದಿಯಾಗಿರ್ತೀವಿ
ಬೈಕ್ ಬೇಕು ಓಡಾಡಕ್ ಕಾರ್ ಬೇಕು
ಇಎಂಐ ಆಲ್ ತಗೊಂಡು ತಿಂಗಳ ತಿಂಗಳ
ಒದ್ದಾಡಬೇಕು
ಐಫೋನ್ ಬೇಕು ಪ್ರೊಮ್ಯಾಕ್ಸ್ ಬೇಕು
ತೊಗೊಳೋಕೆ ಎರಡ್ರಲ್ ಒಂದು ಕಿಡ್ನಿ ಮಾರ್ ಬೇಕು
ಖರ್ಚಿಗೆ ಕಾಸ್ ಬೇಕು ಮನೆಲಿ ಕೇಳಬೇಕು
ತುಂಬಾ ಉಗುದ್ರುನು ಕೊಡೋವರ್ಗೂ ಕಾಯ್ಬೇಕು
ಇರೋಕೆ ಮನೆ ಬೇಕು ಬದುಕೋಕೆ ಮನಿ ಬೇಕು
ಜೀವನಾನೆ ಊರ್ ಬಾಗಿಲಗೈತೆ
ಹೋಗೋ ಯಾರಗ್ ಬೇಕು
ಮನೆ ಚಿಕ್ಕದಿದ್ರು ನಮ್ದು ಮನ್ಸ್ ಮಾತ್ರ ದೊಡ್ಡದು
ಬದುಕೋಕೆ ಬರಲ್ಲ ಬೇರೆಯವರ
ಹೊಟ್ಟೆ ಮೇಲೆ ಹೊಡೆದು
ಬೆಳಿಯಕ್ ಬೇಕಾಗಿಲ್ಲ ಯಾರದೇ
ಕಾಲಿಗ್ ಅಟ್ಕೋಳೋದು
ಕಷ್ಟಪಡುವುದಷ್ಟೇ ಮಿಕ್ಕಿದೆಲ್ಲ ಮೇಲಿರೋಂದು
ಫ್ಯಾಮಿಲಿ ಫಸ್ಟ್ ನಮ್ಗೆ ಬೇರೆಯವರೆಲ್ಲ ನೆಕ್ಸ್ಟ್
ನಮ್ಮನ್ನು ನೋಡಿ ಹೊಟ್ಟೆ ಉರ್ಕೊಳೋ
ಸಂಬಂಧಿಕರೇ ಬೆಸ್ಟ್
ಸ್ವಲ್ಪ ಜನ ಬಂದೋಗ್ತಾರೆ ಕೊಡೋದಿಕ್ಕೆ ಟ್ವಿಸ್ಟ್
ಅದಕ್ಕೇನೇ ಸರ್ಕಲ್ಲು ಸ್ಮಾಲ್ ಇದ್ರೆ ಬೆಸ್ಟ್
ನಂಬಿದೋರ್ ನಂಬಿಕೆ ಉಳ್ಸ್ಕೊಲಿಲ್ಲ
ದಟ್ಸ್ ಓಕೆ ಪರವಾಗಿಲ್ಲ
ನಮಗಿರೋ ನಿಯತ್ ಎಲ್ರಿಗೂ ಇರೋದಿಲ್ಲ
ದಟ್ಸ್ ಓಕೆ ಪರವಾಗಿಲ್ಲ
ವಾಚ್ ಇದೆ ಒಳ್ಳೆ ಟೈಮ್ ಯಾಕ್ ಬರ್ತಿಲ್ಲ
ದಟ್ಸ್ ಓಕೆ ಪರವಾಗಿಲ್ಲ
ದೇವರು ನಮ್ ಕಡೆ ಕಣ್ಣೇ ಬಿಡ್ತಿಲ್ಲ
ದಟ್ಸ್ ಓಕೆ ಪರವಾಗಿಲ್ಲ
ದಟ್ಸ್ ಓಕೆ ಪರವಾಗಿಲ್ಲ
ದಟ್ಸ್ ಓಕೆ ಪರವಾಗಿಲ್ಲ
ದಟ್ಸ್ ಓಕೆ ಪರವಾಗಿಲ್ಲ
ಜೀವನದಲ್ಲಿ ಸಾಧನೆ ನಮಗೆ
ಸೆಟ್ಲ್ ಆಗೋದೇ ಹೊರತು
ಲವ್ವಲ್ಲಿ ಮನುಷ್ಯ ಮೆಂಟಲ್ ಆಗೋದು
ಒಳ್ಳೇದ್ ಮಾಡಕ್ ಹೋದಾಗಲೇ
ನಾವು ಕೆಟ್ಟೋರ್ ಆಗೋದು
ನಾವು ಚೆನ್ನಾಗಿರಬೇಕಷ್ಟೇ ನಮಗೆ
ಮ್ಯಾಟರ್ ಆಗೋದು
ಇರ್ತೀವಿ ಚೆನ್ನಾಗಿರ್ತೀವಿ
ಇವತ್ತಲ್ಲ ನಾಳೆ ಟಾಪ್ ಅಲ್ ಬಂದೇ ಬರ್ತೀವಿ
ಇಡ್ತೀವಿ ಗುನ್ನ ಇಡ್ತೀವಿ
ಇಟ್ರೆ ಹೆಡ್ ಶಾಟ್ ಮಿಸ್ ಇಲ್ಲ ಗುನ್ನ ಕೊಡ್ತೀವಿ ಪಕ್ಕ
ಬೆಳಿತೀವಿ ಬೆಳ್ದೆ ಬೆಳಿತೀವಿ
ಕಾಲ್ ಎಳೆಯೋರ್ ಮುಂದೆ
ಕಾಲರ್ ಎತ್ಕೊಂಡ್ ಮೆರೀತೀವಿ
ಮರಿತೀವಿ ಬಿಟ್ಟು ಹೋದರೆ ಮರೀತೀವಿ
ವಾಪಸ್ ಬರಂಗಿಲ್ಲ ಮೆಟ್ ಮೆಟಲ್ ಹೊಡಿತೀವಿ
ಯಾರದು ತಲೆ ಹಿಡಿಯಲ್ಲ
ಯಾರನು ತಲೆ ಒಡಿಯಲ್ಲ
ತಂದಿಡೋರು ಮಾತಿಗೆಲ್ಲ ತಲೆ ಆಡ್ಸಲ್ಲ
ಯಾರನ ಬಿಟ್ಟಿ ಹೋಗೋದಿಲ್ಲ
ಯಾರನ್ನು ಬಿಟ್ಟಿ ಕರೆಯೋದಿಲ್ಲ
ಟೈಮ್ ಗ್ ಆದೋರ್ ನ ಯಾವತ್ತೂನು
ಬಿಟ್ಕೊಡೋದಿಲ್ಲ
ಮಾನ ಮರ್ಯಾದೆಗೆ ಹೆದ್ರುಕೊಂಡು
ಜೀವನ ಮಾಡೋರ್ ನಾವು
ನಮ್ಮನ್ನ ನಂಬ್ಕೊಂಡು ಬಂದ್ರೆ ಜೀವಕ್
ಜೀವ ಕೊಡೋರ್ ನಾವು
ಮನ್ಸ್ ಮಾಡುದ್ರೆ ಮುಗಿದು ಹೋಯಿತು
ಕೊನೆವರೆಗೂ ನಾವ್
ಲಯಲ್ ಟಿ ಅಂತ ಬಂದ್ರೆ ಆರ್ಸಿಬಿ ಕಡೆ ನಾವ್
ಈ ಸಲ ಕಪ್ ನಮ್ದೇ ಗೊತ್ತಲ್ವಾ
ಯಾವನು ಕೆಮ್ಮಂಗಿಲ್ಲ
ನಮ್ಮನ್ನು ನೋಡಿ ಉರ್ಕೊಳೋರ್ ಒಬ್ ರಿದ್ರಲ್ಲ
ದಟ್ಸ್ ಓಕೆ ಪರವಾಗಿಲ್ಲ
ಟ್ಯಾಲೆಂಟ್ ಇರೋರ್ಗೆ ಒಳ್ಳೆ ರೀಜ್ ಇಲ್ಲ
ದಟ್ಸ್ ಓಕೆ ಪರವಾಗಿಲ್ಲ
ಕ್ರಿಗ್ಸ್ ಗೆ ಜನ ಸೇರೋದು ಕ್ಲಾಸ್ ಗಲ್ಲ
ದಟ್ಸ್ ಓಕೆ ಪರವಾಗಿಲ್ಲ
ದಟ್ಸ್ ಓಕೆ ಪರವಾಗಿಲ್ಲ
ದಟ್ಸ್ ಓಕೆ ಪರವಾಗಿಲ್ಲ
ದಟ್ಸ್ ಓಕೆ ಪರವಾಗಿಲ್ಲ
That’s ok Song Lyrics in English:
Nam life alli yenagtide namge gothilla
That’s ok parvagilla
Nodoke channagidru namg yaar beelalla
That’s ok parvagilla
Baru reels nodod bere kelasa illa
That’s ok parvagilla
Bank account alli balance illa
That’s ok
Middle class jana naavu
Jaasti kans kantivi
Hasge chikkadidru nam
Kaal udda chachtivi
Tagondiro batte color
Hogo vargu haktivi
Namaginta nam jothe erorne
Chanag saktivi
Naalak kaas dududru niyattag duditivi
Baal trasidru naav bindas aag baduktivi
Erli ilde hogli yelladakku adjust agtivi
Naale chinte naaleg bitti evat
Nemmadiyagi ertivi
Bike beku odadak car beku
Emi all tagondu tingala tingala oddadbeku
Iphone veku promaxs beku
Tagoloke eradral ond kidni maar beku
Karchige kaas beku maneli kelbeku
Thumba ugudrunu kodovargu kaybeku
Eroke mane beku badukoke money beku
Jeevanaane ur bagilagaite
Hogo yarag beku
Mane chikkadidru namdu
Mans maatra doddadu
Badukoke baralla bereyavara
Hotte meele hodedu
Beliyak bekagilla yarade
Kaalig atkolodu
Badukoke baralla berryavara
Hotte meele hodedu
Beliyak bekagilla yarade
Kaalig atkolodu
Kastapaduvudaste mikkiddella melirodu
Family frist namge bereyavarella next
Nammanna nodi hotte urkolo
Sambandikare best
Swalpa jana bandogtare kododikke twist
Adakkene sarkallu small edre best
Nambidor nambike ulkolilla
That’s ok parvagilla
Namagiro niyath elrigu erodilla
That’s ok parvagilla
Watch ede olle time yaak bartilla
That’s ok parvagilla
Devaru nam kade kanne bidtilla
That’s ok parvagilla
That’s ok parvagilla
That’s ok parvagilla
That’s ok parvagilla
Jeevanadalli sadhane namage
Setl agode horatu
Love alli manushya mental agodu
Olled maadak hodagale
Navu kettor agodu
Navu chennagirabekaste namage
Mater agodu
Ertivi chanagirtivi
Evattalla naale top all bande bartivi
Edtivi gunna edtivi
Etre head shot miss illa
Gunna kodtivi pakka
Beelitivi belde belitivi
Kaal yeliyor munde
Colar yethkond meritivi
Maritivi bittu hodare maritivi
Vapas barangilla met mettal hoditivi
Yaradu tale hidiyalla
Yaranu tale odiyalla
Tandidoru mathigella tale adsalla
Yarana bitti hogodilla
Yaranna bitti kareyodilla
Time ge ador na yavattunu
Bitkododilla
Maana maryadige hedrukondu
Jeevana mafor naavu
Nammanna nambkondu bandre
Jeevak jeeva kodor naavu
Mans madudre mugitu hoyitu
Konevaregu naav
Loyalti anta bandre RCB kade naav
E sala cup namde gottalva
Yavanu kemmangilla
Namman nodi urkolor obridrallla
That’s ok parvagilla
Talent erorge olle reach illa
That’s ok parvagilla
Krings ge jana serodu class galla
That’s ok parvagilla
That’s ok parvagilla
That’s ok parvagilla
That’s ok parvagilla


