Yede Olagade Song Details:
| Song | Yede Olagade |
| Singers | Abhishek MR, Thanusha KM |
| Lyrics | Pratap Bhatt |
| Movie | Bili Chukki Halli Hakki |
| Music | Riyo Antony |
| Label | HonuDi Productions |
Yede Olagade Song Spotify:
Yede Olagade Song Lyrics in Kannada:
ಎದೆ ಒಳಗಡೆ ಅರಳುತಲಿದೆ
ಬಳಿ ಕರೆಯುವ ಬಯಕೆಯೂ
ಪ್ರತಿಕ್ಷಣವನು ಜೊತೆ ಜೊತೆಯಲೆ
ಉಸಿರಾಡುವ ಆಸೆಯು
ಒಲವ ಮಳೆಯ ಸುರಿಸೋ ಮೋಡವುನು ನೀನೆ
ಅಲೆಯ ಕಳಿಸಿ ನಗುವ ಸಾಗರ
ಹಾಸು ಬಾ ನೀ ಮನದ ಹಾಸಿಗೆ
ಗಮನಹರಿಸು ಬಾ ಬಾ ಗೆರೆಯ ಆಚೆಗೆ
ಪ್ರೀತಿಯ ಗೋಡೆಗೆ ಬಣ್ಣವ ಬಳಿಯುವ
ಆಸೆಗೆ ಆಸರೆ ಬೆಕಿದೆ
ಎದೆ ಒಳಗಡೆ ಅರಳುತಲಿದೆ
ಬಳಿ ಕರೆಯುವ ಬಯಕೆಯೂ
ಪ್ರತಿಕ್ಷಣವನು ಜೊತೆ ಜೊತೆಯಲೆ
ಉಸಿರಾಡುವ ಆಸೆಯು
ಹಿಂದೆಂದೂ ಇರದ ಮುಂಜಾನೆಯೊಂದ
ಇರುಳಿಂದ ಶುರು ಮಾಡಿ ನೀ ನೀಡು ಬಾ
ಅ ಯವ್ವನವನು ಜೋಪಾನ ಮಾಡಿ
ಆಲಾಪದಂತೆ ನೀ ಹಾಡು ಬಾ
ಈ ರಾಗವೇ ಇನ್ನು ಜೋಲಾಲಿಯೇ
ನಿನ್ನ ಜೋಕಾಲಿ ನಾನಾಗಲೇ
ಈ ರಾಗವೇ ಇನ್ನು ಜೋಲಾಲಿಯೇ
ನಿನ್ನ ಜೋಕಾಲಿ ನಾನಾಗಲೇ
ಹಗಲು ಮುಗಿಯೋ ಮೊದಲೇ
ಬೇಗ ತೋರು ನೀನು
ಮೊದಲ ಇರುಳ ಕಳೆಯೋ ಹಂಬಲ
ಹತ್ತಿರ ಸೆಳೆದು ಮುತ್ತೊಂದ ಬರೆದು
ಮುದ್ದಾಡಿ ಬಿಡುವ ಹುಚ್ಚು ಆಸೆಯು
ಮಿಂಚಾಗಿ ಹೊಳೆದು ಹನಿಯಾಗಿ ಸುಳಿದು
ತಂಪಾಗಿ ಇರಿಸು ನೀ ಬಿಡುಗಡೆ ಕೊಡದೆ ನನಗೆ
ಮುಂದೇನು ಹೇಳು ನೀ ಈ ಜೀವನ
ಕೇಳುದಡ ಮಾಡದೆ ನೀಡುವೆ
ಮುಂದೇನು ಹೇಳು ನೀ ಈ ಜೀವನ
ಕೇಳುತಡ ಮಾಡದೆ ನೀಡುವೆ
ಹಗಲು ಮುಗಿಯೋ ಮೊದಲೇ
ಬೇಗ ತೋರು ನೀನು
ಮೊದಲ ಇರುಳ ಕಳೆಯೋ ಹಂಬಲ
ಹಾಸು ಬಾ ನೀ ಮನದ ಹಾಸಿಗೆ
ಗಮನಹರಿಸು ಬಾ ಬಾ ಗೆರೆಯ ಆಚೆಗೆ
ಪ್ರೀತಿಯ ಗೋಡೆಗೆ ಬಣ್ಣವ ಬಳಿಯುವ
ಆಸೆಗೆ ಆಸರೆ ಬೆಕಿದೆ
Yede Olagade Song Lyrics in English:
Yede olage aralutalide
Bali kareyuvabayakeyu
Prathikshanavanu jote joteyale
Usiraduva aseyu
Olava maleya suriso modavunu neene
Aleya kalisi naguva sagara
Haasu baa nee manada haasige
Gamana harisu baa baa gereya achege
Preethiya godege bannava baliyuva
Aasege godege bannava baliyuva
Aasege asaare bekide
Yede olage aralutalide
Bali kareyuvabayakeyu
Prathikshanavanu jote joteyale
Usiraduva aseyu
Hindendu erada mujaaneyonda
Erulinda shuru maadi nee needu baa
A yavvanavanu jopaana maadi
Alaapadantr nee haadu baa
E raagave innu jolaaliye
Ninna jookaali nanagale
E raagave innu jolaaliye
Ninna jookaali nanagale
Hagalu mugiyu modale
Bega toru neenu
Modala erula kaleyo hambala
Hattira seledu muttondu baredu
Muddadi biduva hucchu aaseyu
Minchagi holedu haniyagi sulidu
Tampagi erisu nee bidugade
Kodade nanage
Mundenu helu nee e jeevana
Keludada maadade needuve
Mundenu helu nee e jeevana
Kelutada maadade needuve
Hagalu mugiyu modale
Bega toru neenu
Modala erula kaleyo hambala
Haasu baa nee manada haasige
Gamana harisu baa baa gereya achege
Preethiya godege bannava baliyuva
Aasege godege bannava baliyuva
Aasege asaare bekide


