Saagarada Anchinda Song Lyrics – Dandaka Movie

Saagarada Anchinda Song Details:

SongSaagarada Anchinda
SingersHaricharan
LyricsSandeep Shetty
MovieDandaka
MusicKiran Waugh
LabelSiri Music

Saagarada Anchinda Song Spotify:

Saagarada Anchinda Song Lyrics in Kannada:

ಸಾಗರದ ಅಂಚಿಂದ ಮಿಂಚೊಂದು ಹೇಳೋಯ್ತು
ನನ್ನವಳು ನೀನೆಂದು ನಾ ಖುಷ್ ಖುಷ್ ಖುಷ್
ಮಾಮರದ ಮರೆಯಲ್ಲಿ ಚೂಗುಡ್ತು ಮರಿಗುಬ್ಬಿ
ನನ್ನೊಳಗೆ ನೀನೆಂದು ನಾ ಖುಷ್ ಖುಷ್ ಖುಷ್
ಗಿರ ಗಿರ ತಿರುಗಿತು ನನ್ನೀ ಮನ
ಹಗಲಲೆ ಕಂಡೆನು ಆ ಚಂದ್ರನ
ಗಿರ ಗಿರ ತಿರುಗಿತು ನನ್ನೀ ಮನ
ಹಗಲಲೆ ಕಂಡೆನು ಆ ಚಂದ್ರನ
ತಂಪುಗಾಳಿ ಮಯ್ಯಸೊಕಿ ಹಾಡತೊಡಗಿತು
ತಂಪುಗಾಳಿ ಮಯ್ಯಸೊಕಿ ಹಾಡತೊಡಗಿತು
ನೀನಿನ್ನು ಅವಳ ಅವಳಿನ್ನು ನಿನ್ನ ಸ್ವಂತ ಸ್ವಂತ

ಸಾಗರದ ಅಂಚಿಂದ ಮಿಂಚೊಂದು ಹೇಳೋಯ್ತು
ನನ್ನವಳು ನೀನೆಂದು ನಾ ಖುಷ್ ಖುಷ್ ಖುಷ್
ಮಾಮರದ ಮರೆಯಲ್ಲಿ ಚೂಗುಡ್ತು ಮರಿಗುಬ್ಬಿ
ನನ್ನೊಳಗೆ ನೀನೆಂದು ನಾ ಖುಷ್ ಖುಷ್ ಖುಷ್

ಮರ ಮರ ಸುತ್ತುವ ಬಯಕೆ ಇಂದು
ಎಲ್ಲೆಡೆ ಕಂಡೆನೂ ಕಾಮನಬಿಲ್ಲು
ಮರ ಮರ ಸುತ್ತುವ ಬಯಕೆ ಇಂದು
ಎಲ್ಲೆಡೆ ಕಂಡೆನೂ ಕಾಮನಬಿಲ್ಲು
ದೂರ ದೂರ ಹಾರಿ ತೇಲೋ ಮೋಡ ಸಾರಿತು
ದೂರ ದೂರ ಹಾರಿ ತೇಲೋ ಮೋಡ ಸಾರಿತು
ನೀನಿನ್ನು ಅವಳ ಅವಳಿನ್ನು ನಿನ್ನ ಸ್ವಂತ ಸ್ವಂತ

ಸಾಗರದ ಅಂಚಿಂದ ಮಿಂಚೊಂದು ಹೇಳೋಯ್ತು
ನನ್ನವಳು ನೀನೆಂದು ನಾ ಖುಷ್ ಖುಷ್ ಖುಷ್
ಮಾಮರದ ಮರೆಯಲ್ಲಿ ಚೂಗುಡ್ತು ಮರಿಗುಬ್ಬಿ
ನನ್ನೊಳಗೆ ನೀನೆಂದು ನಾ ಖುಷ್ ಖುಷ್ ಖುಷ್
ನಾ ಖುಷ್ ಖುಷ್ ಖುಷ್ ನಾ ಖುಷ್ ಖುಷ್ ಖುಷ್

Saagarada Anchinda Song Lyrics in English:

Sagarada anchinda minchondu heloytu
Nannavalu neenendu naa kush kush kush
Maamarada mareyalli chugudtu marigubbi
Nannolage neenendu naa kush kush kush
Geera geera tirugitu nanni mana
Hagalale kandenu aa chandrana
Geera geera tirugitu nanni mana
Hagalale kandenu aa chandrana
Tampugali mayya soki hadatodagitu
Tampugali mayya soki hadatodagitu
Neeninnu avala avalinnu ninna
swanta swanta

Sagarada anchinda minchodu heloytu
Nannavalu neenendu naa kush kush kush
Maamarada mareyalli chugudtu marigubbi
Nannolage neenendu naa kush kush kush

Mara mara suttuva bayake indu
Yellede kandenj kamanabillu
Mara mara suttuva bayake indu
Yellede kandenj kamanabillu
Dura dura haaru telo moda saaritu
Dura dura haaru telo moda saaritu
Neeninnu avala avalinnu ninna
swanta swanta

Sagarada anchinda minchodu heloytu
Nannavalu neenendu naa kush kush kush
Maamarada mareyalli chugudtu marigubbi
Nannolage neenendu naa kush kush kush
naa kush kush kush naa kush kush kush

Leave a Comment

Contact Us