Patradhari Navella Song Lyrics – Hanamant Lamani

Patradhari Navella Song Details:

SongPatradhari Navella
SingersHanamant Lamani
LyricsMaruti Master ( Kanavi Honnapur )
MusicVijay Yardly
LabelHanamant Lamani

Patradhari Navella Song Spotify:

Patradhari Navella Song Lyrics in Kannada:

ಪಾತ್ರಧಾರಿ ನಾವೆಲ್ಲ ಸೂತ್ರಧಾರಿ ಶಿವ ಮೇಲಾ
ಪಾತ್ರಧಾರಿ ನಾವೆಲ್ಲ ಸೂತ್ರಧಾರಿ ಶಿವ ಮೇಲಾ
ಶಿವ ಆಡಿಸಿದಂಗ್ ಆಡಬೇಕೊ ನಾವೆಲ್ಲ
ಶಿವ ಆಡಿಸಿದಂಗ್ ಆಡಬೇಕೊ ನಾವೆಲ್ಲ

ಎರಡು ಕೈ ಕಾಲು ಕೊಟ್ಟ
ಕಣ್ಣು ಮೂಗು ಬಾಯಿ ಇಟ್ಟ
ಸುಂದರವಾದ ರೂಪ ಕೊಟ್ಟ
ಇದಕ್ಕೆ ಇಟ್ಟನು ಹಲ್ಲಿನ ಸಟ್ಟ

ಎರಡು ಕೈ ಕಾಲು ಕೊಟ್ಟ
ಕಣ್ಣು ಮೂಗು ಬಾಯಿ ಇಟ್ಟ
ಸುಂದರವಾದ ರೂಪ ಕೊಟ್ಟ
ಇದಕ್ಕೆ ಇಟ್ಟನು ಹಲ್ಲಿನ ಸಟ್ಟ

ಶಿವ ಆಡಿಸಿದಂಗ್ ಆಡಬೇಕೊ ನಾವೆಲ್ಲ
ಶಿವ ಆಡಿಸಿದಂಗ್ ಆಡಬೇಕೊ ನಾವೆಲ್ಲ

ಪಾತ್ರಧಾರಿ ನಾವೆಲ್ಲ ಸೂತ್ರಧಾರಿ ಶಿವ ಮೇಲಾ
ಪಾತ್ರಧಾರಿ ನಾವೆಲ್ಲ ಸೂತ್ರಧಾರಿ ಶಿವ ಮೇಲಾ
ಶಿವ ಆಡಿಸಿದಂಗ್ ಆಡಬೇಕೊ ನಾವೆಲ್ಲ
ಶಿವ ಆಡಿಸಿದಂಗ್ ಆಡಬೇಕೊ ನಾವೆಲ್ಲ

ಗಂಡಿಗೊಂದು ಹೆಣ್ಣ ಕೊಟ್ಟ
ಹೆಣ್ಣಿಗೊಂದು ಗಂಡ ಕೊಟ್ಟ
ಮಕ್ಕಳ ಮಾತು ಇದಕ ಇಟ್ಟ
ಕುಂತ ಕೇಳ್ರಿ ಸಂಸಾರಗುಟ್ಟ

ಹೇ ಗಂಡಿಗೊಂದು ಹೆಣ್ಣ ಕೊಟ್ಟ
ಹೆಣ್ಣಿಗೊಂದು ಗಂಡ ಕೊಟ್ಟ
ಮಕ್ಕಳ ಮಾತು ಇದಕ ಇಟ್ಟ
ಕುಂತ ಕೇಳ್ರಿ ಸಂಸಾರಗುಟ್ಟ

ಶಿವ ಆಡಿಸಿದಂಗ್ ಆಡಬೇಕೊ ನಾವೆಲ್ಲ
ಅವ ಆಡಿಸಿದಂಗ್ ಆಡಬೇಕೊ ನಾವೆಲ್ಲ

ಪಾತ್ರಧಾರಿ ನಾವೆಲ್ಲ ಸೂತ್ರಧಾರಿ ಶಿವ ಮೇಲಾ
ಪಾತ್ರಧಾರಿ ನಾವೆಲ್ಲ ಸೂತ್ರಧಾರಿ ಶಿವ ಮೇಲಾ
ಶಿವ ಆಡಿಸಿದಂಗ್ ಆಡಬೇಕೊ ನಾವೆಲ್ಲ
ಶಿವ ಆಡಿಸಿದಂಗ್ ಆಡಬೇಕೊ ನಾವೆಲ್ಲ

ಕಷ್ಟ ಸುಖ ಇದರಾಗ ಕೊಟ್ಟ
ಕರ್ಮ ಧರ್ಮದೂಗಿ ಬಿಟ್ಟ
ನೂರು ವರುಷ ಆಯಸ್ಸ ಕೊಟ್ಟ
ಕುಂತ ಕೇಳ್ರಿ ಜೀವನ ಗುಟ್ಟ

ಹೇ ಕಷ್ಟ ಸುಖ ಇದರಾಗ ಕೊಟ್ಟ
ಕರ್ಮ ಧರ್ಮದೂಗಿ ಬಿಟ್ಟ
ನೂರು ವರುಷ ಆಯಸ್ಸ ಕೊಟ್ಟ
ಕುಂತ ಕೇಳ್ರಿ ಜೀವನ ಗುಟ್ಟ

ಶಿವ ಆಡಿಸಿದಂಗ್ ಆಡಬೇಕೊ ನಾವೆಲ್ಲ
ಶಿವ ಆಡಿಸಿದಂಗ್ ಆಡಬೇಕೊ ನಾವೆಲ್ಲ

ಪಾತ್ರಧಾರಿ ನಾವೆಲ್ಲ ಸೂತ್ರಧಾರಿ ಶಿವ ಮೇಲಾ
ಪಾತ್ರಧಾರಿ ನಾವೆಲ್ಲ ಸೂತ್ರಧಾರಿ ಶಿವ ಮೇಲಾ
ಶಿವ ಆಡಿಸಿದಂಗ್ ಆಡಬೇಕೊ ನಾವೆಲ್ಲ
ಶಿವ ಆಡಿಸಿದಂಗ್ ಆಡಬೇಕೊ ನಾವೆಲ್ಲ

Patradhari Navella Song Lyrics in English:

Patradaari navella sitradaari shiva mela
Patradaari navella sitradaari shiva mela
Shiva adisidang adabeko naavella
Shiva adisidang adabeko naavella

Yeradu kai kaalu kotta
Kanna mugu bayi etta
Sundaravada roopa kotta
Edakke ettanu hallina satta

Yeradu kai kaalu kotta
Kanna mugu bayi etta
Sundaravada roopa kotta
Edakke ettanu hallina satta

Shiva adisidang adabeko naavella
Shiva adisidang adabeko naavella

Patradaari navella sitradaari shiva mela
Patradaari navella sitradaari shiva mela
Shiva adisidang adabeko naavella
Shiva adisidang adabeko naavella

Gandigondu henna kotta
Hennigondu ganda kotta
Makkalamaathu edaka etta
Kunta kelri samsaragutta

Hey Gandigondu henna kotta
Hennigondu ganda kotta
Makkalamaathu edaka etta
Kunta kelri samsaragutta

Shiva adisidang adabeko naavella
Shiva adisidang adabeko naavella

Patradaari navella sitradaari shiva mela
Patradaari navella sitradaari shiva mela
Shiva adisidang adabeko naavella
Shiva adisidang adabeko naavella

Kasta sukha edaraaga kotta
Karma dharmadogi bitta
Nooru varusha ayassu kotta
Kunta kelri jeevana gutta

Hey Kasta sukha edaraaga kotta
Karma dharmadogi bitta
Nooru varusha ayassu kotta
Kunta kelri jeevana gutta

Shiva adisidang adabeko naavella
Shiva adisidang adabeko naavella

Patradaari navella sitradaari shiva mela
Patradaari navella sitradaari shiva mela
Shiva adisidang adabeko naavella
Shiva adisidang adabeko naavella

Leave a Comment

Contact Us