Hane Baraha Song Lyrics – Kothalavadi Movie

Hane Baraha Song Details:

SongHane Baraha
SingersSiddarth Belmannu
LyricsKinnal Raj
MovieKothalavadi
MusicVikas Vasishta
LabelMRT Music

Hane Baraha Song Spotify:

Hane Baraha Song Lyrics in Kannada:

ಕಾಣದೂರ ಆಸೆ ಕುದುರೆ ಏರಿ ಹೋದರೆ
ಊರಿಗ್ ಊರೇ ಬೂದಿ ಅಯ್ತೆ ಯಾರ ಶಾಪಕೆ
ವಿಧಿಯೇ ವಿಧಿಯೇ ನಿನದು ಸರಿಯೇ..
ದಡವನು ಸೇರೋ ಭಯದಲ್ಲಿ ಜೀವ
ದೇವರ ಕೂಗುತಿದೆ
ದೋಣಿಯ ಕಾಯೋ ನಾವಿಕ ತಾನು
ನಿದಿರೆಗೆ ಜಾರಿದನೆ…
ಹಣೆಬರಹ ಬರೆವ ಬ್ರಹ್ಮ ಎಲ್ಲಿ ಅಡಗಿ ಕುಂತನೊ
ಮನನೊಂದ ಜನರ ಶಾಪ
ನಿನ್ನ ಹೇಗೆ ಬಿಡುವುದೊ ಬಿಡುವುದೊ

ಗೂಡು ಕಟ್ಟುವ ಆಸೆಯಲ್ಲಿ
ಊರೆ ಬಿಟ್ಟ ಜೀವಗಳು
ಮನೆ ಸೇರುವ ಮೊದಲೇ ಯಾಕೋ
ಮಸಣ ಕಂಡವು…
ನೂರಾ ಎಂಟು ಪವಣೆ ದಾಟಿ
ಗುರಿ ಮುಟ್ಟೋ ಆಸೆಗಳು
ಈಡೇರುವ ಮುನ್ನ ಯಾಕೋ ಬಳಲಿ ಬೆಂದವು

Hane Baraha Song Lyrics in English:

Kanadura aase kudure yeri hodare
Urig ure budi ayte yaara shapake
Vidhiye vidhiyr ninadu sariye..
Dadavanu sero bhayadalli jeeva
Devara kugutide
Doniya kayo navika taanu
Nidirege jaaridane..
Hanebaraha bareva bramha
Yelli adagi kuntano
Mananonda janara shapa
Ninna hege biduvudo biduvudo

Gudu kattuva aseyalli
Ure bitta jeevagalu
Mane seruva modale yako
Masana kandavu..
Nuraa yentu pavane daati
Guri mutto asegalu
Ederuva munna yaako balali bendavu

Leave a Comment

Contact Us