Maretharu Ninna Song Details:
| Song | Maretharu Ninna |
| Singers | Varun Ramachandra |
| Lyrics | Manu Mohan Gowda |
| Movie | HUSTLER |
| Music | Jathin Dharshan |
| Label | Aim Infinity Studio |
Maretharu Ninna Song Lyrics in Kannada:
ಹೆದರಿದೆ ಕಣ್ಣ ಹನಿಗಳು
ಮತ್ತದೇ ಕೆನ್ನೆ ಸೋಕಲು
ಕಂಡಿರೋ ಕನಸೆಲ್ಲವೂ
ಕಾಣದೆ ಕಳುವಾದವು
ಮೋಹಕ ಮೋಹದ ನಗುವಿಗೆ
ಏನ್ ಇಂಥ ಸೆಳೆಯುವ ಒಲವಿದೆ
ಅರಿಯದ ನೋವಿನ ಹೃದಯಕೆ
ಒಲವೆಂಬ ಬಾಕೀ ಉಳಿದಿದೆ……
ಸಂತೆ ಅಲ್ಲಿ ನಿಂತ ಮನಸ್ಸಿಗೆ
ಉಸಿರೇ ಹಿಡಿದು ಹೋದಂತಿದೆ
ಸಾಗುವೆ…… ದೂರ…. ಬಲು ದೂರ
ಮತ್ತೆಂದು ಸಿಗದ ಆ…….ನೆನಪಿಗೆ
ಕಾದಿರುವೆ ಅನಿಸದ ಮನ ಉಳಿಸದ
ದಿಕ್ಕನೆ ಕಾಣದ ಮಬ್ಬಿಗೆ……
ಒಲವಿರದ ಪುಟಗಳಾ ಸಾಲಿಗೆ
ಊಹಿಸದ ತಿರುವಿನ ಸೇರ್ಪಡೆ
ಹೊಲಿದಿರೋ ಉಸಿರಿನ ಬದುಕಿಗೆ
ಸೋರಿಕೆಯ ಭಯವು ಹುಟ್ಟಿದೆ…
ಅನ್ವೇಷಿಸೋ ಆಕರ್ಷಣೆ ಸಂಮೋಹಿಸಿ
ಸುಳಿದಾಡಿದ ಕನಸೆಲ್ಲವ ಮರೆ ಮಾಚಿಸಿ
ಮರೆತರು ನಿನ್ನ… ಮರಳಿ ಮರಳಿ…
ಕಾಡುವೆ ಏಕೆ…. ಕೊಲ್ಲುವೆ ಏಕೆ..
ಸೋತಿದೆ ಹೃದಯಾ.. ಆಳದಿ ಕೊರಗಿ
ಬಿಕ್ಕಳಿಸುತಿದೆ…. ಬಿಕ್ಕಳಿಸುತಿದೇ…
Maretharu Ninna Song Lyrics in English:
Hedarida kanna hanigalu
Mattade kenne sokalu
Kandiro kanasellavu
Kanade kaluvadavu
Mohaka mohada naguvige
En intha seleyuva olavide
Ariyada novina hrudayake
Olavemba baakii ulidide
Santhe alli nintha manssige
Usire hididu hodanthide
Saguve….doora… balu doora
Matthendu sigada aa nenapige
Kadiruve anisada mana ulisada
Dikkane kanada mabbige
Olavirada putagala salige
Oohisada thiruvina serpade
Holidiro usirina badukige
Sorikeya bhayavu huttide
Anveshiso akarshane samohisi
Sulidadida kanasellava mare machisi
Maretharu ninnaa… maralii… maralii…
Kaduve eke… kolluve eke…
Sothide hrudayaa… Aaladi koragi
Bikkalisuthide… bikkalisuthide….

