Egale Love You Annale Song Lyrics – Jai Movie

Egale Love You Annale Song Lyrics Details:

SongEgale Love You Annale – Love You
SingersRajath Hegde
LyricsKeerthan Bhandary
MovieJai
MusicLVS Musical
LabelAnand Audio

Egale Love You Annale Song Spotify :

Egale Love You Annale Song Lyrics in Kannada:

ಹೃದಯಕ್ಕೆ ರೆಕ್ಕೆ ಬಂದ ಹಾಗೆ
ಅನಿಸಿಕೆ ಎಲ್ಲ ಬಿಡಿಸಿ ಹೇಳಲಿ ಹೇಗೆ
ದಿನವಿಡಿ ನಿನ್ನ ನೋಡೋ ಆಸೆ
ಕನ್ನಡಿ ಚೂರು ಸರಿಸಿ ನನ್ನಿರಿಸೇ
ಈಗಷ್ಟೇ ಜನಿಸಿದ ಕಥೆಗೆ
ಒಲವ ಪದವು ಮನದ ಪುಟವು ನೀನೆ ತಾನೇ
ಕಾದಂತೆ ಜನುಮವೇ ನಮಗೆ
ಕೊನೆಯ ತನಕ ಕಾವಲಿರುವೆ ನಾನು ನಿನಗೆ

ಈಗಲೇ ಲವ್ ಯು ಅನ್ನಲೇ
ಕಾಯಲೇ ಅವಳೇ ಹೇಳುವಳೆ?
ಈಗಲೇ ಲವ್ ಯು ಅನ್ನಲೇ
ಕಾಯಲೇ ಅವಳೇ ಹೇಳುವಳೆ?

ಮರೆತರೆ ನನ್ನ ನೆನೆಯುತ್ತಾ ನಿನ್ನ
ಪರವಶ ನಾನು ಪರಿಹಾರ ನೀನು
ಕನಸಲಿ ಬಂದ ನಲುಮೆಯ ಹಾಡು
ತಿಳಿಸಲು ನನಗೆ ಅನುಮತಿ ನೀಡು
ಆವರಿಸು ಈ ಜೀವವನು
ನನಗೂ ನಿನಗೂ ಒಲಿದ ವರವು ಪ್ರೀತಿ ತಾನೇ

ಈಗಲೇ ಲವ್ ಯು ಅನ್ನಲೇ
ಕಾಯಲೇ ಅವಳೇ ಹೇಳುವಳೆ?
ಈಗಲೇ ಲವ್ ಯು ಅನ್ನಲೇ
ಕಾಯಲೇ ಅವಳೇ ಹೇಳುವಳೆ?

Egale Love You Annale Song Lyrics in English:

Hrudayakke rekke banda haage
Anisike yella bidisi helali hege
Dinavidi ninna nodo aase
Kannadi churu sarisi nannirise
Egaste janasida kathege
Olava padavu manada putavu neene taane
Kadante janumave namage
Koneya tanaka kavaliruve naanu ninage

Egale love you annale
Kayale avale heluvale?
Egale love you annale
Kayale avale heluvale?

Maretare nanna neneyuta ninna
Paravasha naanu parihara neenu
Kanasali banda nalumeya haadu
Tilisalu nanagr anumati needu
Avarisu e jeevavanu
Nanagu ninagu olida varavu preethi taane

Egale love you annale
Kayale avale heluvale?
Egale love you annale
Kayale avale heluvale?

Leave a Comment

Contact Us