Barutide Aluvu Song Lyrics Details:
| Song | Barutide Aluvu |
| Singers | Jaskaran singh |
| Lyrics | Kumaar |
| Movie | LOVE U MUDDU |
| Music | Arav rishik |
| Label | MRT Music and Jaskaran Singh |
Barutide Aluvu Song Lyrics Spotify :
Barutide Aluvu Song Lyrics in Kannada:
ಬರುತ್ತಿದೆ ಅಳುವು ಕಣ್ಣೊರೆಸಲು ಅವಳೇ ಇಲ್ಲ
ಬರುತ್ತಿದೆ ಅಳುವು ಕಣ್ಣೊರೆಸಲು ಅವಳೇ ಇಲ್ಲ
ಕೊಲುತಿದೆ ನೋವು ದಿಕ್ಕರಿಸಲು ನಗುವೇ ಇಲ್ಲ
ಅವಳ ಪ್ರೀತಿ ಉಳಿಸಿದೆ ಕಣ್ಣ ಹನಿ
ಬಡಿದ ಮನವು ಬಯಸಿದೆ ಅವಳ ದನಿ
ನೀ ಅಣುಕಿದರೆ ಅಲೆಯೇ
ನಾ ಕಣ್ಣಲಿ ನೆತ್ತರು ಮಿಡಿವೆ
ನೀ ಬತ್ತಿದರೆ ಕಡಲೆ ನಾ ಕಣ್ಣೀರ ಸಾಲ ಕೊಡುವೆ
ಬರುತ್ತಿದೆ ಅಳುವು ಕಣ್ಣೊರೆಸಲು ಅವಳೇ ಇಲ್ಲ
ಕೊಲುತಿದೆ ನೋವು ದಿಕ್ಕರಿಸಲು ನಗುವೇ ಇಲ್ಲ
ಪ್ರೀತಿ ಅರಳಿಸಲು ಬಾಡಿಸಿದೆ ಹೂವುಗಳು ಹಲವು
ಪ್ರೀತಿ ಮಡಿದಿರಲು ಇರಬಹುದೇ ಅವುಗಳ ಶಾಪವು
ಒಲವನು ಬೆತ್ತಲು ಬಯಸಿದೆ ನಗುವು
ನನಗೂ ತಿಳಿದಿದೆ ಮುರಿದಿದೆ ಮೊಗವು
ಮುಗಿದ ಅಧ್ಯಾಯಕೆ ಮುನ್ನುಡಿ ಬೇಕೇ
ಬರುತ್ತಿದೆ ಅಳುವು ಕಣ್ಣೊರೆಸಲು ಅವಳೇ ಇಲ್ಲ
ಕೊಲುತಿದೆ ನೋವು ದಿಕ್ಕರಿಸಲು ನಗುವೇ ಇಲ್ಲ
ಮಧುರ ಕಾಲದಲು ಕಾಡುತ್ತಿದೆ ನರಕ ಯಾತನೆ
ಹಸಿರು ನಿಶಾನೆಯೂ ನೀಡುತ್ತಿದೆ ನಿಲ್ಲುವ ಸೂಚನೆ
ಸಾಗರ ಸುಳಿಯಲಿ ಸಿಲುಕಿದೆ ಹೃದಯ
ಕಾಯುತ ಕುಳಿತಿದೆ ಮುಳುಗುವ ಸಮಯ
ಜೀವಂತ ಶವಕೆ ಸಮಾಧಿ ಬೇಕೆ
ಬರುತ್ತಿದೆ ಅಳುವು ಕಣ್ಣೊರೆಸಲು ಅವಳೇ ಇಲ್ಲ
ಕೊಲುತಿದೆ ನೋವು ದಿಕ್ಕರಿಸಲು ನಗುವೇ ಇಲ್ಲ
Barutide Aluvu Song Lyrics in English:
Baritide aluvu kannoresalu avale illa
Baritide aluvu kannoresalu avale illa
Kolutide novu dikkarisalu naguve illa
Avala preethi uliside kanna hani
Badida manavu bayaside avala dani
Nee anukidare aleye
Naa kannali nettaru midive
Nee battidare kadale
Naa kannira saala koduve
Baritide aluvu kannoresalu avale illa
Kolutide novu dikkarisalu naguve illa
Preethi aralisalu baadiside
Hoovugalu halavu
Preethi madidiralu
Erabahude avugala shapavu
Olavanu bettalu bayaside naguvu
Nanagu tilidide muridide mogavu
Mugida adyayake munnudi beke
Baritide aluvu kannoresalu avale illa
Kolutide novu dikkarisalu naguve illa
Madhira kaaladalu kadutide
Naraka yaatane
Hasiru nishaneyu needutide
Nilluva suchane
Sagara suliyali silukide hrudaya
Kayuta kulitide muluguva samaya
Jeevanta shavake samadhi beke
Baritide aluvu kannoresalu avale illa
Kolutide novu dikkarisalu naguve illa


