Jolly Jolly Ella Jolly Song Details:
| Song | Jolly Jolly Ella Jolly |
| Singers | Jolly Jack, Pradeep Kumar, B R Hemanth Kumar |
| Lyrics | Prajwal Praju |
| Movie | Peotu |
| Music | B R Hemanth Kumar |
| Label | MRT Music |
Jolly Jolly Ella Jolly Song Lyrics in Kannada:
ಹೇ ಸುಕ್ ಸುಕ್ಕ ಕುಡ್ಕೊಂಡು
ರೋಲ್ ಕಾಲು ಮಾಡ್ತೀವಿ
ನಮ್ಮನ್ನ ಕೇಳೋರ್ ಯಾರು ಇಲ್ಲ
ಜಾಲಿ ಜಾಲಿ ಎಲ್ಲ ಜಾಲಿ
ಇರೋದೊಂದೇ ಜೀವನ ಮಚ್ಚಾ
ಎಂಜಾಯ್ ಮಾಡು ಜಾಲಿ
ತಂದಿದ್ದೆಲ್ಲ ತಗೊಂಡು ಹೋಗೋದ್
ಏನು ಇಲ್ಲ ಜಾಲಿ
ಇರೋದೊಂದೇ ಜೀವನ ಮಚ್ಚಾ
ಎಂಜಾಯ್ ಮಾಡು ಜಾಲಿ
ತಂದಿದ್ದೆಲ್ಲ ತಗೊಂಡು ಹೋಗೋದ್
ಏನು ಇಲ್ಲ ಜಾಲಿ
ಇವತ್ ಇರೋರ್ ನಾಳೆ ಇಲ್ಲ ಸತ್ತೋಗ್ಬಿಟ್ರೇ ಖಾಲಿ
ಆಗೋದಾಗ್ಲಿ ನಮ್ದೇನಿಲ್ಲ
ಎಲ್ಲ ಜಾಲಿ ಜಾಲಿ
ಎಲ್ಲ ಜಾಲಿ ಜಾಲಿ ಜಾಲಿ… ಹೇ ಮಗ
ಜಾಲಿ ಜಾಲಿ ಜಾಲಿ ಜಾಲಿ ಜಾಲಿ
ಒಂದು ಎರಡು ಮೂರು ನಾಲ್ಕು
ಚಿಲ್ಲಿ ಚಿಕನ್ ಕಬಾಬು
ಕಬಾಬು ಕಬಾಬು ಕಬಾಬು ಕಬಾಬು
ಪಕ್ಕದಲ್ ಕೂತ್ಕೊಂಡು ನೋಡ್ಕೊಂತಾನೆ
ಪರ್ಫೆಕ್ಟ್ ಆಗಿ ಈ ಸಾಬು
ಈ ಸಾಬು ಈ ಸಾಬು ಈ ಸಾಬು ಈ ಸಾಬು
ಬರ್ತಾವ್ನ್ ನೋಡು ಎಲ್ ಕೆ ಬಾಲು
ಕೊಡ್ಲಾ ಮಚ್ಚ ಇವನ್ ಗೆ ಬಾಲು
ಬಾಲು ಬಾಲು ಬಾಲು ಬಾಲು..ಬಾಲು
ಏನಂತನ್ ಕೇಳು ಇವನು
ಬಿಡೋದು ಬರಿ ಓಳು
ಬರಿ ಓಳು ಬರಿ ಓಳು ಬರಿ ಓಳು ಓಳು ಓಳು
ಎ ಪೆಗ್ ಮೇಲೆ ಪೆಗ್ ಹೊಡೆದು
ಗ್ರಿಪ್ ಇಲ್ದೆ ಚಿತ್ತಾಗಿ ನಶೆಯಲ್ಲಿ
ಕಳೆದೋಗ್ಬೇಕು ಬೇರೆತರ
ಊರ್ ಮೇಲೆ ಊರ್ ಬೀಳಲಿ
ನಮಗಿಲ್ಲ ಟೆನ್ಶನ್ನು ಕುಡ್ಕೊಂಡು
ಬದುಕ್ಬೇಕು ಪೀಯೊಟ್ ತರ
ಜಾಲಿ ಜಾಲಿ ಜಾಲಿ ಜಾಲಿ ಜಾಲಿ
ಹೊಡಿ.. ಹೊಡಿ ಮಗ
ಲೈಫ್ ಈಸ್ ಶಾರ್ಟ್ ಮಗ ಎಂಜಾಯ್
ಜೀವನಾನೆ ಸೈಕು ನಮ್ಗೆ
ಬಾರು ಒಂದೇ ಲೈಕು
ಬಾರು ಬಾರು ಬಾರು ಬಾರು ಬಾರು ಬಾರು
ಸಿಟ್ಟಿಂಗಿಗು ರೆಡಿ ನಾವು
ಸ್ಟ್ಯಾಂಡಿಂಗ್ ಗಿಗೂ ರೆಡಿ ನಾವು
ಎಣ್ಣೆ ಹೊಡಿ ಮನೆಗ್ ನಡಿ
ಎಣ್ಣೆ ಹೊಡಿ ಮನೆಗ್ ನಡಿ
ಯರ್ರಾ ಬಿರಿ ಕುಡಿಯೋದು
ಸಿಕ್ಕೋರ್ಗೆಲ್ಲ ಹೊಡಿಯೋದು
ಹೊಡಿ ಹೊಡಿ ಹೊಡಿ ಹೊಡಿ
ಸಿಕ್ಕಾಕೊಂಡ ಹೊಡಿ
ಅವಲ್ಲ ಕಾಗೋಲ್ಲ ಕುಡಿ ಮಚ್ಚ
ಕೋಕಾ ಕೋಲಾ
ಕಲ ಕಲ ಕಲ ಕಲ
ಕುಡಿ ಕೋಲ ಶಶಿಕಲಾ
ಊಟಿ ಹೋಲ್ಡ್ ಮಂಕು
ಚಾಯ್ಸು ಬಿ ಚಾಯ್ಸು
ಸೈಡ್ಸು ವೇಸ್ಟು ಮಾಡ್ದೆ ಎಲ್ಲಾ ಬಜಾಯಿಸು
ಏರಿಯಾದಲ್ಲಿ ರೆಕಾರ್ಡು ಮಾಡ್ತಾನ್
ನೋಡು ಮಚ್ಚಾ ಗಂಟೆ
ಸತ್ತೋಗ್ಬಿಟ್ರೆ ಮಿಸ್ ಎ ಇಲ್ಲ 20 ಜನ ತಮಟೆ
ಜಾಲಿ ಜಾಲಿ ಜಾಲಿ ಜಾಲಿ ಜಾಲಿ
ಜಾಲಿ ಜಾಲಿ ಜಾಲಿ ಜಾಲಿ ಜಾಲಿ
ಜಾಲಿ ಜಾಲಿ ಜೋಬೆಲ್ಲ ಖಾಲಿ
Jolly Jolly Ella Jolly Song Lyrics in English:
Hey suk sukka kudkondu
Rol kalu madtivi
Nammanna kelor yaru illa
Jaali jaali yella jaali
Erodonde jeevana maccha
Enjoy maadu jaali
Tandiddella tagondu hogod
Yenu illa jaali
Erodonde jrevana maccha
Enjoy maadu jaali
Tandiddella tagond hogod
Yenu illa jaali
Evat eror naale illa sattogbitre khali
Agodagli namdenilla
Yella jaali jaali
Yella jaali jaali jaali.. Hey maga
Jaali jaali jaali jaali jaali
Ondu eradu muru nalku
Chilli chiken kabaabu
Kababu kababu kababu kababu
Pakkadal kuthkondu nodkotane
Perfect agi e saabu
E saabu e saabu e saabu e saabu
Bartavn nodu L k baalu
Balu balu balu balu.. Balu
Yenantan kelu evanu
Bidodu bari olu
Bari olu bari olu bari olu olu olu
A peg meel peg hodedu
Grip ilde chittagi nasheyali
Kaledogbeku beretara
Ur meel ur beelali
Namagilla tensionnu kudkondu
Badukbeku peyot tara
Jaali jaali jaali jaali jaali
Hodi.. Hodi maga
Life is short maga enjoy
Jeevanaane sayco namge
Baaru onde liku
Baaru baaru baaru baaru baaru baaru
Settingigu ready naavu
Standing gigu ready navu
Yenne hodi maneg nadi
Yenne hodi maneg nadi
Yarra birri kudiyodu
Sikkorgella hodiyodu
Hodi hodi hodi hodi
Sikkakonda hodi
Avalla kagolla kudi maccha
Cola cola
Kala kala kala kala
Kudi cola shashikala
Uti oldu manku
Choice b choice
Sidesu vestu madde yella bajayisu
Yeriyadallu recordu madtan
Nodu maccha gante
Sattogbitre miss a illa 20 jana tamte
Jaali jaali jaali jaali jaali
Jaali jaali jaali jaali jaali
Jaali jaali jobella khali


