Monica Song Lyrics – Coolie Movie

Monica Song Details:

SongMonica
SingerSublahshini, Anirudh Ravichander
LyricsKumaar
MovieCoolie
MusicAnirudh Ravichander
LabelUdaya TV

Monica Song Spotify:

Monica Song Lyrics In Kannada:

ಮೋನಿಕಾ ಬಲುಜಿ ಬ್ಯೂಟಿಫುಲ್ ಗುಬ್ಬಚ್ಚಿ
ಕಂಡಲ್ಲೇ ಕಣ್ಣೋಡೆಯುತ್ತೆ
ವಾಕಿಂಗ್ ಫಿಶು ನಾನೇಜಿ

ಮೋನಿಕಾ ಬಲುಜಿ ಕಣ್ಣಲ್ಲೇ ಎನರ್ಜಿ
ಕಿಕ್ಕಿದೆ ಸಿಕ್ಕಾಪಟ್ಟೆ ಬೇಬಿ ಹಾರ್ಟು ಎಮೋಜಿ
ರಿಯಲಿ ಟಕ್ ಅಂತ ಫ್ಲೈ ಆಯ್ತು ಬಾಡಿ
ಹಾರ್ಟು ಬೀಟ್ ಎಲ್ಲಾ ಹೆಚ್ಚಾಗಿದೆ
ಸನ್ ಸೆಟ್ ಕಲರಲ್ಲೇ ಜಿಲೇಬಿ ಲೇಡಿ
ಸಾqಲ್ ಟು ನನನೋಡಿ ಸ್ವೀಟ್ ಆಗಿದೆ

ಮೋನಿಕಾ
ಮೈ ಡಿಯರ್ ಮೋನಿಕಾ
ಲವ್ ಯು ಮೋನಿಕಾ
ಬೇಬಿಮ
ಮೋನಿಕಾ
ಕಿಚ್ಚುಕಿಚ್ಚು ಮಾ
ಸಿಕ್ಕಿಕಿಚ್ಚು ಮಾ

ಮೋನಿಕಾ
ಮೈ ಡಿಯರ್ ಮೋನಿಕಾ
ಲವ್ ಯು ಮೋನಿಕಾ
ಬೇಬಿಮ
ಮೋನಿಕಾ
ಕಿಚ್ಚುಕಿಚ್ಚು ಮಾ
ಸಿಕ್ಕಿಕಿಚ್ಚು ಮಾ

ಏಯ್ ಜುಮ್ ಜುಮ್ ಜುಮ್ ಜುಮ್
ಜೂಬೋಡು ಜೂಬ ಜುಮ್ ಬ್
ಜುಮ್ ಜುಮ್ ಜುಮ್ ಜುಮ್
ಜೂಬೋಡು ಜೂಬ ಜುಮ್ ಬ್

ಮುಟ್ಟದೆನೆ ಕುಣಿಸು ಬಾ
ನನ್ನ ಮೇಲೆ ಕಣ್ಣಿಡು ಬಾ
ಇರು ನೀನು ಪಕ್ಕದಲೇ ಪಕ್ಕದಲೇ
ಬಟರ್ ಫ್ಲೈ ನಾ ನೋಡಲು ಬಾ
ಈ ಮೌನ ಸೂಪರು ಬಾ
ಖುಷಿಯಾದ ಮನಸಲೇ ಮನಸಲೇ

ಡೆತ್ತು ಬಂದಾಗ ಬ್ರೇತ್ತಿಗ್ ಬೈಬೇಡ
ಹೆಂಗಾದ್ರೂ ಕ್ಯಾಚ್ ಹಾಕು
ಈಗ್ ಬಿಟ್ರೆ ಸಿಕ್ಕೊದಿಲ್ಲಾ
ವಯಸ್ಸು ಇದ್ದಗ ರೇಸು ಆಡ್ಬೇಕು
ಇಂತ ಟೈಮ್ ಅಲ್ಲು ಡಿಸೇನ್ಸಿ ಒಳ್ಳೇದಲ್ಲ

ಕಡಲೆ ಕರಗುತ್ತೆ ಮಂಗಳೂರು ಕ್ವೀನು
ಮೂನೆ ಮೆಲ್ಟ್ ಆಯ್ತು ನೋಡಿ ಶೈನು
ಪೂಜಾ ಯಾರಿಗೂ ಸಿಕ್ಕದ ಸೀನು
ಭಾಷಾ ಕೈ ಇಂದ ಬಿತ್ತು ಸೈನು

ಮೋನಿಕಾ
ಮೈ ಡಿಯರ್ ಮೋನಿಕಾ
ಲವ್ ಯು ಮೋನಿಕಾ
ಬೇಬಿಮ
ಮೋನಿಕಾ
ಕಿಚ್ಚುಕಿಚ್ಚು ಮಾ
ಸಿಕ್ಕಿಕಿಚ್ಚು ಮಾ

ಮೋನಿಕಾ
ಮೈ ಡಿಯರ್ ಮೋನಿಕಾ
ಲವ್ ಯು ಮೋನಿಕಾ
ಬೇಬಿಮ
ಮೋನಿಕಾ
ಕಿಚ್ಚುಕಿಚ್ಚು ಮಾ
ಸಿಕ್ಕಿಕಿಚ್ಚು ಮಾ

ಏಯ್ ಜುಮೊಡು ಜುಮೊಡು ಜುಮ್
ಜುಮ್ ಜುಮ್ ಜುಮ್ ಜುಮ್
ಜುಮೊಡು ಜುಮೊಡು ಜುಮ್
ಜುಮ್ ಜುಮ್ ಜುಮ್ ಜುಮ್
ಏಯ್ ಜುಮಾ ಜುಮಾ ಜುಮಾ ಜುಮಾ ಜುಮಾ
ಜೂಬೋಡು ಜೂಬ ಜುಮ್ ಬ್
ಜುಮೊಡು ಜುಮೊಡು ಜುಮ್ ಜುಮಾ ಜುಮಾ

ಮೋನಿಕಾ
ಮೈ ಡಿಯರ್
ಮೋನಿಕಾ
ಮೈ ಡಿಯರ್

Monica Song Lyrics In English:

Monica baluji beautiful gubbacchi
Kandalle kannodeyutte
Walking fishu naneji

Monica baluji kannalle enarge
Kikkide sikkapatte baby heartu emoji
Realy tak anta fly aytu body
Heartu beat yella hecchagide
Sun set colorella jilebi lady
Saltu nananodi sweet agide

Monica
My dear Monica
Love u monica
Babyma
Monica
Kichukichu ma
Sikkikichu ma

Monica
My dear Monica
Love u monica
Babyma
Monica
Kichukichu ma
Sikkikichu ma

Ey jum jum jum jum
Jumodu jumma jumb
Jum jum jum jum
Jumodu jumma jumb

Muttadene kunisu baa
Nanna meele kannidu baa
Eru neenu pakkadale pakkadale
Buter fly naa nodalh baa
E mouna superu baa
Kushiyada manasale manasale

Deatu bandaga breathing baibeda
Hengadru catch haaku
Ega bitre sikkodilla
Vayassu eddaga resu adbeku
Inta time allu desensy olledalla

Kadale karagutte mangakuru queenu
Moone melt ayty nodi shainu
Pooja yarigu sikkada seenu
Basha kai inda bittu sighnu

Monica
My dear Monica
Love u monica
Babyma
Monica
Kichukichu ma
Sikkikichu ma

Monica
My dear Monica
Love u monica
Babyma
Monica
Kichukichu ma
Sikkikichu ma

Ey jumodu jumodu jum
Jum jum jum jum
jumodu jumodu jum
Jum jum jum jum
Ey juma juma juma juma juma
Jumodu jumba jumb
Jumodu jumodu jum juma juma

Monica My dear
Monica My dear

Leave a Comment

Contact Us