Ayyo Sivane Song Lyrics – Cult Movie

Ayyo Sivane Song Details:

SongAyyo Sivane
SingerJaskaran Singh, Prithwi Bhat
LyricsAnilkumar
MovieCult 
MusicOriginal Tune Composed & Arranged by Arjun Janya
LabelAnand Audio

Ayyo Sivane Song Spotify:

Ayyo Sivane Song Lyrics In Kannada:

ಅಯ್ಯೋ ಏನಿದು ರಾಧೆ
ಪಾಪ ಕೃಷ್ಣನ ಬಾಧೆ
ಹೊಸ ನಶೆ ಇದು ಒಳಗಿಳಿದಿದೆ ಸುಳಿವನು ಕೊಡದೇ
ಏನಿದು ಮಾಯೆ ಪ್ರೀತಿಯೆ ಹೀಗೆ
ಕಂಗಳು ಇದ್ದರು ಕಾಣದ ಹಾಗೆ

ನೂರು ನೂರು ಸಾರಿ
ಕಣ್ಣು ಕಣ್ಣು ಸೇರಿ
ಹೃದಯ ಬಿತ್ತು ಜಾರಿ
ಅಯ್ಯೋ ಸಿವನೇ
ಅಯ್ಯೋ ಸಿವನೇ
ಬೆರಳು ಬೆರಳು ತಾಕಿ
ಹಾಗೆ ನಿನ್ನ ಸೋಕಿ
ಉಳಿಯೋದೆಲ್ಲಿ ಬಾಕಿ
ಅಯ್ಯೋ ಸಿವನೇ..
ಅಯ್ಯಯ್ಯೋ ಸಿವನೇ

ಹಾಳಾದ ಊರಿನ ಬೀದಿಯಲ್ಲಿ
ದೇವತೆ ಬಂದಳು ತೇರಿನಲ್ಲಿ
ಎದೆಯೊಳಗಡೆ ಸಿಡಿಲೊಡೆದಿದೆ
ಮಳೆಯಾಗುತಿದೆ

ನೂರು ನೂರು ಸಾರಿ
ಕಣ್ಣು ಕಣ್ಣು ಸೇರಿ
ಹೃದಯ ಬಿತ್ತು ಜಾರಿ
ಅಯ್ಯೋ ಸಿವನೇ
ಬೆರಳು ಬೆರಳು ತಾಕಿ
ಹಾಗೆ ನಿನ್ನ ಸೋಕಿ
ಉಳಿಯೋದೆಲ್ಲಿ ಬಾಕಿ
ಅಯ್ಯೋ ಸಿವನೇ..
ಅಯ್ಯಯ್ಯೋ ಸಿವನೇ

ನೀನೇ ಜೀವ
ಜೀವ ಹೋದರೂನು ಪ್ರೀತಿಸುವೆ
ಆ ದೇವರಾ ಆಣೆ ಕಣೆ
ಮತ್ತೆ ಹುಟ್ಟಿ ಬಂದು ನಾ ಸೇರುವೆ
ನಂಗೆ ನೀನು
ಬ್ರಹ್ಮ ಗೀಚಿದಂತ ಸಾಲು ಕಣೆ
ಸಾವಿನಲ್ಲೂ ಒಂದಾಗುವೆ
ಎಂದು ಮರೆಯದಂತ ಕತೆಯಾಗುವೆ

ಏಳು ಜನ್ಮದಲ್ಲು ಎಲ್ಲೆ ಇರಲಿ ನೀನು
ಬಂದು ಸೇರುವೆನು ಹುಡುಕಿ ನಿನ್ನನ್ನು
ಮಾತೇ ಇಲ್ಲ ಚಿನ್ನ
ಬೇರೆ ಆಗೋದಿನ್ನ
ಪ್ರತಿ ಜನ್ಮದಲೂ

ನೂರು ನೂರು ಸಾರಿ
ಕಣ್ಣು ಕಣ್ಣು ಸೇರಿ
ಹೃದಯ ಬಿತ್ತು ಜಾರಿ
ಅಯ್ಯೋ ಸಿವನೇ
ಅಯ್ಯೋ ಸಿವನೇ
ಬೆರಳು ಬೆರಳು ತಾಕಿ
ಹಾಗೆ ನಿನ್ನ ಸೋಕಿ
ಉಳಿಯೋದೆಲ್ಲಿ ಬಾಕಿ
ಅಯ್ಯೋ ಸಿವನೇ..
ಅಯ್ಯಯ್ಯೋ ಸಿವನೇ

ಅಯ್ಯೋ ಏನಿದು ರಾಧೆ
ಪಾಪ ಕೃಷ್ಣನ ಬಾಧೆ
ಹೊಸ ನಶೆ ಇದು ಒಳಗಿಳಿದಿದೆ ಸುಳಿವನು ಕೊಡದೇ
ಏನಿದು ಮಾಯೆ ಪ್ರೀತಿಯೆ ಹೀಗೆ
ಕಂಗಳು ಇದ್ದರು ಕಾಣದ ಹಾಗೆ

ಒಂದು ಭಾಷೆ
ಸಾಲುತಿಲ್ಲ ನಾವು ಮಾತಾಡಲು
ಯಾವಾಗಲೂ ಕಿತ್ತಾಡಲೂ
ಮತ್ತೆ ಮತ್ತೆ ಸೇರಿ ಮುದ್ದಾಡಲೂ
ಕಣ್ಣ ಮುಂದೆ
ಬಂದೆ ನಾನು ನಿನ್ನ ನಗಿಸಲು
ಕಾಡಿಸಲು, ಮೋಹಿಸಲು
ಹೆಜ್ಜೆ ಹೆಜ್ಜೆಯಲ್ಲು ಪ್ರೀತಿಸಲು

ನಿನ್ನ ಪ್ರೀತಿಯಲ್ಲಿ ಹುಚ್ಚನೊಬ್ಬ ನಾನು
ಹೀಗೇ ಪ್ರೀತಿಸುವೆ ಎಂದು ನಿನ್ನನು

ನಿನ್ನ ತೋಳಿನಲ್ಲಿ
ಇದ್ದ ಹೊತ್ತಿನಲ್ಲಿ
ಉಸಿರೆ ನಿಲ್ಲಲಿ

ನೂರು ನೂರು ಸಾರಿ
ಕಣ್ಣು ಕಣ್ಣು ಸೇರಿ
ಹೃದಯ ಬಿತ್ತು ಜಾರಿ
ಅಯ್ಯೋ ಸಿವನೇ
ಅಯ್ಯೋ ಸಿವನೇ
ಬೆರಳು ಬೆರಳು ತಾಕಿ
ಹಾಗೆ ನಿನ್ನ ಸೋಕಿ
ಉಳಿಯೋದೆಲ್ಲಿ ಬಾಕಿ
ಅಯ್ಯೋ ಸಿವನೇ..
ಅಯ್ಯಯ್ಯೋ ಸಿವನೇ..

ಹಾಳಾದ ಊರಿನ ಬೀದಿಯಲ್ಲಿ
ದೇವತೆ ಬಂದಳು ತೇರಿನಲ್ಲಿ
ಎದೆಯೊಳಗಡೆ ಸಿಡಿಲೊಡೆದಿದೆ
ಮಳೆಯಾಗುತಿದೆ

Ayyo Sivane Song Lyrics In English:

Ayyo Yenidu Raadhe
Paapa Krishnana Baadhe
Hosa Nashe idhu Olagilidide Sulivanu Kodade
Yenidu Maaye Preethiye Heege
Kangalu Iddaru Kaanada Haage…..

Nooru Nooru Saari
Kannu Kannu Seri
Hrudaya Bitthu Jaari….
Ayyo Sivane…….
Ayyo Sivane…….
Beralu Beralu Taaki
Haage Ninna Soki
Uliyodelli Baaki……
Ayyo Sivane……
Ayyo Sivane……

Haalada Oorina Beedhiyali
Devathe Bandalu Terinali
Yedeyolagade Sidilodedide
Maleyaaguthide

Nooru Nooru Saari
Kannu Kannu Seri
Hrudaya Bitthu Jaari….
Ayyo Sivane…….
Beralu Beralu Taaki
Haage Ninna Soki
Uliyodelli Baaki……
Ayyo Sivane……
Ayyo Sivane……

Neene Jeevaa
Jeeva Hodaroonu Preethisuve
Aa Devara Aane Kane
Matthe Hutti Bandu Naa Seruve
Nange Neenu
Bhramha Geechidanta Saalu Kane
Saavinallu Ondaaguve
Yendu Mareyadanta Katheyaguve…..

Yelu Janumadallu Yelle Irali Neenu….
Bandu Seruvenu Hudukininnanu
Maathe Illa Chinna
Bere Aagodinna
Prati Janumadaluu…..

Nooru Nooru Saari
Kannu Kannu Seri
Hrudaya Bitthu Jaari….
Ayyo Sivane……
Ayyo Sivane…….
Beralu Beralu Taaki
Haage Ninna Soki
Uliyodelli Baaki……
Ayyo Sivane……
Ayyo Sivane……

Ayyo Yenidu Raadhe
Paapa Krishnana Baadhe
Hosa Nashe idhu Olagilidide Sulivanu Kodade
Yenidumaaye Preethiye Heege
Kangalu Iddaru Kaanada Haage…..

Ondu Bhashe
Saaluthilla Naavu Maathaadalu,
Yaavaagalu, Kitthaadalu,
Matte Matte Seri Muddadalu Kannaa Mundhe
Bandhe Naanu Ninna Nagisalu,
Kaadisalu, Mohisalu,
Hejje Hejjeyallu Preethisalu

Ninna Preethiyalli Hucchanobba Naanu….
Heege Preethisuvve Yendu Ninnanu….

Ninna Tholinalli
Idda Hotthinalli
Usire Nillali.

Nooru Nooru Saari
Kannu Kannu Seri
Hrudaya Bitthu Jaari….
Ayyo Sivane…….
Ayyo Sivane……
Beralu Beralu Taaki
Haage Ninna Soki
Uliyodelli Baaki……
Ayyo Sivane……
Ayayyo Sivane……

Haalada Oorina Beedhiyalli
Devathe Bandalu Terinali
Yedeyolagade Sidilodedide Maleyaaguthide

Ayyo Sivane Song Lyrics Poster Image:

Leave a Comment

Contact Us