Bellavi Shaale Song Lyrics

Bellavi Shaale Song Details:

SongBellavi Shaale
SingerAagama Shastry
LyricsNagesh Prasanna Sathanur
MusicSamarth Desai
LabelAnand Audio

Bellavi Shaale Song Spotify:

Bellavi Shaale Song Lyrics In Kannada:

ಪಲ್ಲವಿ:
ತಂದೆ-ತಾಯಿ ಸ್ಥಾನ ತುಂಬಿ
ಕಲೆಯನ್ನು ಕಲಿಸುತಲಿ…
ಪಾಠ ಎಂಬ ಜ್ಞಾನ ತುಂಬಿ
ಗುಣವನ್ನು ಕಲಿಸುತಲಿ…
ಅತಿ ಪ್ರೀತಿಯಿಂದ ಬುದ್ಧಿ ಹೇಳಿ
ಬದುಕು ರೂಪಿಸಿದ,
ಪ್ರತಿ ಹೆಜ್ಜೆಯನ್ನು ತಿದ್ದಿ ತೀಡಿ
ಬೆಳಕು ಮೂಡಿಸಿದ,
ಬೆಳ್ಳಾವಿ ಶಾಲೆ ಗುರುಗಳಿಗೆ
ಕೊನೆವರೆಗೂ, ಮುಗಿವೇ ಈ ಕೈಯ್ಯಾ
ಪ್ರತಿಕ್ಷಣವೂ, ಪ್ರತಿದಿನವೂ /ಪ/

ಚರಣ:
ಸಾವಿರಾರು ನೆನಪಿಗೆ
ಸಾವೇ ಇರದ ಸ್ನೇಹಕೆ
ಧನ್ಯವಾದ ಹೇಳುವೆ ನನ್ನ ಶಾಲೆಗೆ…
ಕಾರಸ್ವಾಮಿ ಜಾತ್ರೆಗೆ
ಸೋಮನಾಥ ಜಾತ್ರೆಗೆ
ಸೇರುತಿದ್ದ ಸಂಭ್ರಮ ನನ್ನ ಪಾಲಿಗೆ…
ಬೆಳ್ಳಾವಿ ಬೀದಿಗಳು ಜೀವಂತ ಕಾಡಿವೆ
ಬೆಳ್ಳಾವಿ ಹೃದಯಗಳು ಶ್ರೀಮಂತ ಆಗಿವೆ…/1/

ಬೆಳ್ಳಾವಿಯ ನರಹರಿಶಾಸ್ತ್ರಿ
ನಮಗೆಲ್ಲ ಅವರೇ ಸ್ಫೂರ್ತಿ…
ವಿದ್ಯೆ ಎಂಬ ತುತ್ತು ನೀಡಿ
ಗರಿಯನ್ನು ತೊಡಿಸುತಲಿ…
ಅತಿ ಪ್ರೀತಿಯಿಂದ ಬುದ್ಧಿ ಹೇಳಿ
ಬದುಕು ರೂಪಿಸಿದ,
ಪ್ರತಿ ಹೆಜ್ಜೆಯನ್ನು ತಿದ್ದಿ ತೀಡಿ
ಬೆಳಕು ಮೂಡಿಸಿದ,
ಬೆಳ್ಳಾವಿ ಶಾಲೆ ಗುರುಗಳಿಗೆ
ಕೊನೆವರೆಗೂ, ಮುಗಿವೇ ಈ ಕೈಯ್ಯಾ
ಪ್ರತಿಕ್ಷಣವೂ, ಪ್ರತಿದಿನವೂ……

Bellavi Shaale Song Lyrics In English:

Pallavi:
Tande-tayi sthana tumbi
kaleyannu kalisutali…
Patha emba jnana tumbi
gunavannu kalisutali…
Ati pritiyinda buddhi heli
baduku rupisida,
prati hejjeyannu tiddi tidi
belaku mudisida,
bellavi sale gurugalige
konevaregu, mugive i kaiyya
pratiksanavu, pratidinavu /pa/

charana:
Saviraru nenapige
save irada snehake
dhan yavada heluve nanna salege…
Karaswamy jatrege
somanatha jatrege
serutidda sambhrama nanna palige…
Bellavi bidigalu jivanta kadive
bellavi hrudayagaḷu srimanta agive…/1/

Bellaviya naraharisastri
namagella avare sphurti…
Vidye emba tuttu niḍi gariyannu todisutali…
Ati pritiyinda buddhi heli
baduku rupisida,
prati hejjeyannu tiddi tidi
belaku mudisida,
bellavi sale gurugalige
konevaregu, mugive I, kaiyya
pratikshanavu, pratidinavu……

Bellavi Shaale Song Poster Image:

Leave a Comment

Contact Us