Ale Moodadhe Song Details:
Song | Ale Moodadhe |
Singer | Sooraj Santhosh |
Lyrics | Sudarshan D C |
Movie | Godhi Banna Sadharna Mykattu |
Music | Charan Raj |
Label | Dakshayani Talkies |
Ale Moodadhe Song Spotify:
Ale Moodadhe Song Lyrics In Kannada:
ಅಲೆ ಮೂಡದೆ ನಿಂತಿದೆ ಸಾಗರ
ತುಸು ದೂರವೇ ನಿಂತನು ಚಂದಿರ
ದನಿ ಬರದೇ ನಿಂತಿದೆ ಆ ಸ್ವಾರ
ಮಾತಾಡಲು ಮೂಡಿದೆ ಅಂತರ
ಈ ಕಂಪನ ಏಕಾಂತ ತಂದಿದೆ
ಕಂಡ ಕನಸು ಮತ್ತಿಗ ನನ್ನಲ್ಲಿ ಬರದಾಗಿದೆ
ಅಲೆ ಮೂಡದೆ ನಿಂತಿದೆ ಸಾಗರ
ತುಸು ದೂರವೇ ನಿಂತನು ಚಂದಿರ
ನೆನ್ನೆಯಂತೆ ಇಂದು ಇಲ್ಲ ವೇಳೆಯ ವೇಗ
ಸಾಗೋ ದಾರಿ ಮುಂಚೆಗಿಂತ ದೂರವೇ ಇಗ
ಜಾರೋ ಸಂಜೆ ಕಾಣುತ್ತಿಲ್ಲ ನೆನ್ನೆಯ ಹಾಗೆ
ನಿಂತ ಜಗ ನಾಳೆ ಕೂಡ ಒಂಟಿಯೇ ಹೀಗೆ.
ಇದೆಯ ಪದಕೆ ಪೂರ್ಣ ಚುಕ್ಕಿ
ಇದು ಬೀಳಲೆ ಬರಾದ ಸ್ವಪ್ನವೇ
ಈ ಕಂಪನ ಏಕಾಂತ ತಂದಿದೆ
ಕಂಡ ಕನಸು ಮತ್ತಿಗ ನನ್ನಲ್ಲಿ ಬರದಾಗಿದೆ
ಅಲೆ ಮೂಡದೆ ನಿಂತಿದೆ ಸಾಗರ
ತುಸು ದೂರವೇ ನಿಂತನು ಚಂದಿರ
Ale Moodadhe Song Lyrics In English:
Ale moodade nintide saagara
Tusu durve ninthanu chandira
Dani barde nintide aa swara
Matadlu moodide antara
Ee kampana ekantha tandide
Kanda kanasu mattiga nannalli baradagide
Ale moodade nintide saagara
Tusu durve ninthanu chandira
Nenneyante indu illa veleya vega
Sago daari munchegintha durve eega
Jaaro sanje kanuttilla nenneya haage
Nintha jaga naale kudq ontiye heege.
Edeya padake purna chukki
Idu bilale barada swapnave.
Ee kampan ekanth tandide
Kanda kanasu mattiga nannalli baradagide
Ale moodade nintide saagara
Tusu durve ninthanu chandira