Nee Nanna Jeeva Song Details:
Song | Nee Nanna Jeeva |
Singer | Kiccha Sudeepa |
Lyrics | Chandan Kumar |
Movie | Flirt |
Music | Nakul Abhyankar |
Label | Everest Pictures |
Nee Nanna Jeeva Song Spotify:
Nee Nanna Jeeva Song Lyrics In Kannada:
ಅಲೆ ಅಲೆ ಹಾಗೆ ಬಂದು ದೂರ ಹೀಗೆ
ಹೋಗದಿರು ಆಗಲಿ ನನ್ನನೇ
ಯಾರು ಇಲ್ಲ ನನಗೆ ಅರಿವಿದೆಯೇ ನಿನಗೆ
ಇದ ಸ್ನೇಹಕ್ಕೆ ಮನ್ನಣೆ
ಬಾಲ್ಯವು ನೆನಪಾಗಿದೆ ಕಾಲನು ಎಳೆಯೋದಿದೆ
ಬಾ ಸುಮ್ಮನೆ ಇನ್ನು ಹುಡುಕಾಟ ಬಾಕಿ ಇದೆ
ನೀ ನನ್ನ ಜೀವ ಜೀವ ಜೀವ ಗೆಳೆಯ ಕಣೋ
ಈ ನನ್ನ ದೋಸ್ತಿ ಒಂದೇ ನನ್ನ ಆಸ್ತಿ ಕಣೋ
ನೀ ನನ್ನ ಜೀವ ಜೀವ ಜೀವ ಗೆಳೆಯ ಕಣೋ
ಈ ನನ್ನ ದೋಸ್ತಿ ಒಂದೇ ನನ್ನ ಆಸ್ತಿ ಕಣೋ…
ಅಲೆ ಅಲೆ ಹಾಗೆ ಬಂದು ದೂರ ಹೀಗೆ
ಹೋಗದಿರು ಆಗಲಿ ನನ್ನನೇ
ಹೋ.. ನೆನಪುಗಳು ಸಾವಿರರು
ಕಣ್ಣಾಮುಚ್ಚೆ ಕಾಡಲು
ಮುನಿಸೇಕೋ ಈಗ ನನ್ನಲ್ಲಿ
ಹೇ ಕದ್ದು ಕದ್ದು ಓಡುವಾಗ
ಕಾಲು ಮುರಿದು ನಾ ಅಳುವಾಗ
ನನ ನಗಿಸಿ ಸಾವಿರ ನೋವ ನೀ ಮರೆಸಿದೆ
ನೀನಿರೇ ಜೊತೆಯಲಿ ಬೇಸರ ಸುಳಿಯದು
ಇನ್ನು ನಾನೇನೋ ನಿನಗಿನ್ನೂ ಹೇಳೋದು ಬಾಕಿ ಇದೆ..
ನೀ ನನ್ನ ಜೀವ ಜೀವ ಜೀವ ಗೆಳೆಯ ಕಣೋ
ಈ ನನ್ನ ದೋಸ್ತಿ ಒಂದೇ ನನ್ನ ಆಸ್ತಿ ಕಣೋ
ನೀ ನನ್ನ ಜೀವ ಜೀವ ಜೀವ ಗೆಳೆಯ ಕಣೋ
ಈ ನನ್ನ ದೋಸ್ತಿ ಒಂದೇ ನನ್ನ ಆಸ್ತಿ ಕಣೋ…
ಅಲೆ ಅಲೆ ಹಾಗೆ ಬಂದು ದೂರ ಹೀಗೆ
ಹೋಗದಿರು ಆಗಲಿ ನನ್ನನೇ
Nee Nanna Jeeva Song Lyrics In English:
Ale ale haage bandu dura hige
Hogadiru agali nannane
Yaru illa nange arivideye ninage
Eda snegake mannane
Balyavu nenapagide kalanu yeleyodide
Baa summane innu hudukaata baaki ede
Nee nanna jeeva jeeva jeeva geleya kano
E nanna dosthi onde nanna asthi kano
Nee nanna jeeva jeeva jeeva geleya kano
E nanna dosthi onde nanna asthi kano..
Ale ale haage bandu dura hige
Hogadiru agali nannane
Ho.. Nenapugalu saviraaru
Kannamucche kaadalu
Muniseko ega nannali
Hey kaddu kaddu oduvaga
Kaalu muridu naa aluvaga
Nana nagisi savira nova nee mareside
Ninire jotheyali besara suliyadu
Innu naaneno ninaginnu helodu baaki ede..
Nee nanna jeeva jeeva jeeva geleya kano
E nanna dosthi onde nanna asthi kano
Nee nanna jeeva jeeva jeeva geleya kano
E nanna dosthi onde nanna asthi kano..
Ale ale haage bandu dura hige
Hogadiru agali nannane