Uraga Yarilla Bedagi Song Details:
Song | Uraga Yarilla Bedagi |
Singer | Alibaba Gokaka |
Lyrics | Ravi Sani |
Music | Alibaba Gokaka |
Label | Ningaraj Singadi |
Uraga Yarilla Bedagi Song Spotify:
Uraga Yarilla Bedagi Song Lyrics In Kannada:
ಊರಾಗ ಯಾರಿಲ್ಲ ಬೆಡಗಿ
ನಿನ್ನಂತ ತಿಂಡಿಯ ಹುಡುಗಿ
ತಂದೆನೀ ಹೂವ ನಿನ್ನ ಮುಡಿಗೆ
ಆಗು ನೀ ತಾಯಿ ನನ್ನ ಕುಡಿಗೆ
ನಂಗಂತೂ ಯಾರಿಲ್ಲ ಜೋಡಿ
ಮಾಡೆದಿ ಮನಸೊಳಗ ಮೊಡಿ
ಹೋಗುನು ನಾವಿಬ್ರೂ ಕೂಡಿ
ಬಾಳುನು ನೂರ್ ವರ್ಷ ಕೂಡಿ
ತುಂಬಿದ ಮಂದ್ಯಾಗ ಹುಡುಗಿ
ನಿಂದೈತ್ಯಾ ಟಕ್ಕಿನ ನಡಿಗಿ
ನೀ ಕೊಡುವ ಪ್ರೀತಿ ಸಲುವಾಗಿ
ಬಂದೇನಿ ನಾ ನಿನ್ನ ಕಡಿಗಿ
ಚೆಲುವಿಯಾರ ಒಳಗ ನೀ ಚೆಲುವಿ
ನಿನ್ ಅಂಧಕ ಯಾಕ್ ಬೇಕು ಒಡವಿ
ಆಗೂನು ಬಾರ ನಾವ್ ಮದುವಿ
ಮನಸಾರ ಮಾಡ್ತೀನಿ ಮನವಿ
ಊರಾಗ ಯಾರಿಲ್ಲ ಬೆಡಗಿ
ನಿನ್ನಂತ ತಿಂಡಿಯ ಹುಡುಗಿ
ತಂದೆನೀ ಹೂವ ನಿನ್ನ ಮುಡಿಗೆ
ಆಗು ನೀ ತಾಯಿ ನನ್ನ ಕುಡಿಗೆ
ಉಟ್ಯಾಯದಿ ಸಿರಿ ಸರಳ
ಆದ್ರೂನೂ ಆಗ್ಯಾರ ಮರುಳ
ಬಾಯಾಗ ಇಟ್ಟುಕೊಂಡು ಬೆರಳ
ನೋಡ್ತಿರೋ ನಿನ್ನ ಮ್ಯಾಲ
ನಾನೊಬ್ಬ ಪ್ರೀತಿಯಾಗ ಹುಚ್ಚ
ಮನಸೈತಿ ಪೂರ್ತಿ ಸ್ವಚ್ಛ
ಪ್ರೀತಿಯ ಬುತ್ತಿಯ ಬಿಚ್ಚ
ಸ್ವರ್ಗಕ್ಕ ಹಚ್ಚುತ್ತೀನಿ ಕಿಚ್ಚ
ಡಿಂಪಲ್ಲ ರಚಿತಾ ಬಾಳ ಚಂದ
ಅಂತರು ಎಲ್ಲರು ನನ ಮುಂದ
ನೋಡಿದ ಮ್ಯಾಲ ನಿನ ಅಂದ
ಅಳತಾಳೋ ಅಕ್ಕಿನ ಇಲ್ಲಿ ಬಂದ
ನಮ್ಮ ಹುಡುಗಿ ಒಪ್ ಯಾಳ ನನ್ನ ಗೆಳೆಯ
ನಾ ಆಗ್ತೀನಿ ಅವರ ಮನಿ ಅಳಿಯ
ಸುತ್ತೇನಿ ಊರ್ನೆ ಬರಕುಡಿಯ
ಕರ್ಕೊಂಡು ನನ್ನೆದೆ ಗಿಳಿ ಮರಿಯ
ಊರಾಗ ಯಾರಿಲ್ಲ ಬೆಡಗಿ
ನಿನ್ನಂತ ತಿಂಡಿಯ ಹುಡುಗಿ
ತಂದೆನೀ ಹೂವ ನಿನ್ನ ಮುಡಿಗೆ
ಆಗು ನೀ ತಾಯಿ ನನ್ನ ಕುಡಿಗೆ
ನಮ್ಮೂರ ಹೈಸ್ಕೂಲ ಶಾಲಿ
ಹಾರಿ ಬರಲೇನಾ ಬೇಲಿ
ಮಲ್ಲಿಗೆ ಹೂವಿನ ಮಾಲಿ
ತಂದು ಕೊಡಲೇನ ಬಾಲಿ
ಹಾಕೆದಿ ಮೂಗಿಗೆ ನಕ್ಲಾ
ನೋಡಿ ಎರೈತಿ ಮತ್ಲ
ಸುತ್ತನು ಏಳು ಸುತ್ತಾ
ಬಂದು ಬಿಡು ಮನಸು ಸೋತ
ಹಚ್ಚೇದಿ ಹಣೆಗೆ ಸಿಂಧೂರ
ಇನ್ಯಾಕ ಬೇಕು ಸಿಂಗಾರ
ಮುಕುದಾಗ ಕಾಣುತೈತಿ ಶೃಂಗಾರ
ತಡ್ಕೋಳಿ ಹೇಳು ಹೆಂಗಾರ
ನಮ್ಮಿಬ್ಬರ ಪ್ರೀತಿ ಬಲು ಮಧುರ
ಪ್ರೀತಿಯಾಗ ಆಗುಣು ನಾವ್ ಅಮರ
ಹುಡುಕ್ಯಾಡಬೇಡ ನೀ ಕಸರಾ
ಊರಾಗ ನಮ್ದೈತಿ ಚಲೋ ಹೆಸರ
ಅವಳೊಂದು ಗರಿಬಿಚ್ಚಿದ ನವಿಲು
ನೋಡಿದರೆ ಏರ್ತೈತಿ ಅಮಲು
ನನ್ನೊಮ್ಮೆ ನೀ ನೋಡಿ ನಗಲು
ಬಡದಂಗೆ ಭೂಮಿಗೆ ಬರ ಸಿಡಿಲು
ನಂಗಂತೂ ಒಂದ ಕನಸ
ಬಂದು ನೀ ಮಾಡು ನನಸ
ಬಿಚ್ಚಿ ನೀ ಹೇಳು ಮನಸ
ನಮ್ಮಿಬ್ಬರ ಜೀವನ ಸೊಗಸ
ನಮ್ಮೂರ ದೇವರ ಆಣೆ
ನಂದೈತೆ ಬಾಜು ಓಣಿ
ಎಡ್ ಯಾಗ ತುಂಬೈತೆ ಬ್ಯಾನಿ
ಬಾ ಬಾರ ನನ್ನ ರಾಣಿ
ಜೀವಕ್ಕ ಜೀವ ಕೊಡುತ್ತೇನ
ನಾ ನಿನ್ನ ಜೋಡಿ ಇರುತ್ತೇನ
ಸಾಯೋತನಕ ನಿನ್ನ ಕಾಯತೇನ
ನಿನಗಾಗಿ ನಾನು ಸಾಯ್ತೇನ
ಹಿಡಿದೇನೆ ದೇವರ ಭಂಡಾರ
ತಂದೇನಿ ತಾಳಿ ಬಂಗಾರ
ನೀ ಕೊಟ್ಟರ ನಿನ್ನ ಅಂಗಾಲ
ಕಾಲಿಗೆ ಹಾಕ್ತೇನಿ ಕಾಲುಂಗುರ
ಊರಾಗ ಯಾರಿಲ್ಲ ಬೆಡಗಿ
ನಿನ್ನಂತ ತಿಂಡಿಯ ಹುಡುಗಿ
ತಂದೆನೀ ಹೂವ ನಿನ್ನ ಮುಡಿಗೆ
ಆಗು ನೀ ತಾಯಿ ನನ್ನ ಕುಡಿಗೆ
Uraga Yarilla Bedagi Song Lyrics In English:
Uraga yarilla bedagi
Ninnanta tindiya hudugi
Thande ne hoova ninna mudige
Aagu nee tayi nanna kudige
Nangantu yarilla jodi
Madedi manasolaga modi
Hogunu navibru kudi
Balunu noor varsha kudi
Thumbida mandyaga hudugi
Nindaitya takkina nadigi
Nee koduva preethi saluvaagi
Bandeni naa ninna kadigi
Chaluviyaara olaga nee cheluvi
Nin andaka yaar beku odavi
Agunu baara naav maduvi
Manasaara madtini manavi
Uraga yarilla bedagi
Ninnanta tindiya hudugi
Tandeni hoova ninna mudigi
Aagu nee tayi nanna kudige
Utyayadi seeri sarala
Adrunu agyara marula
Bayaga ettukomdu berala
Nodtiro ninna myala
Nanobba preethiyaga huccha
Manasaiti poorthi swaccha
Preethiya buttiya biccha
Swargake hacchuttini kiccha
Dimpalla rachita baala chanda
Antaru yellaru nana munda
Nodida myala nina anda
Alataalo akkina illi banda
Namma hudugi opyala nanna geleya
Naa agtini avara mani aliya
Sutteni urne barakudiya
Karkondu nannede gili mariya
Uraga yarilla bedagi
Ninnanta tindiya hudugi
Tandeni hoova ninna mudigi
Aagu nee tayi nanna kudige
Nammura high schoola shali
Haari baralena beli
Mallige hoovina maali
Tandu kodalena baali
haakedi mugige nakla
Nofi yerataiti matla
Suttanu yelu sutta
Bandu bidu manasu sutta
Hacchedi hanege sindura
Inyaka beku singara
Mukudaaga kanutaiti shrungara
Tadkolli helu hengara
Nammibbara preethi balu madhura
Preethiyaga agunu naav amara
Hudukyadabyada nee kasara
Uraga namdaiti chalo hesara
Avalondu gari bicchida navilu
Nodidare yertaiti amalu
Nannomme nee nodi nagalu
Badadange bhoomige bara sidilu
Nangantu onda kanasa
Bandu nee madu nanasa
Bicchi nee helu manasa
Nammibbara jeevana sogasa
Nammura devara ane
Nandaite baaju oni
Yedyaga thumbaite byani
Baa baara nanna raani
Jeevakke jeeva koduttena
Naa ninna jodi eruttena
Sayo tanaka ninna kayutena
Ninagagi nanu saytena
Hididene devara bandara
Tandeni taali bangara
Nee kottara ninna angala
Kalige hakteni kalungura
Uraga yarilla bedagi
Ninnanta tindiya hudugi
Tandeni hoova ninna mudigi
Aagu nee tayi nanna kudige