Swarave Song Details:
Song | Swarave |
Singer | Hesham Abdul Wahab |
Lyrics | Nagarjun Sharma |
Movie | The Girlfriend |
Music | Hesham Abdul Wahab |
Label | T-Series Kannada |
Swarave Song Spotify:
Swarave Song Lyrics In Kannada:
ಏನಾದರೂ.. ಏನಾದರೂ..
ಬದಲಾಗದ ನಗುವಂತಿರು
ಕಾಲಗಳು ಸಾಗಲಿ ದಿನ ಓಡಲಿ
ಬೆಳಕೊಂದಿರೆ ಕಿರು ಕಣ್ಗಳಲಿ
ಇಡೀ ಜಗವೇ ಇದೆ, ಜಗವೇ ಇದೆ
ಜೊತೆಯಲ್ಲಿ ಒಲವು ಇದೆ…
ಸ್ವರವೇ.. ಒ ಸ್ವರವೇ…
ಹಾಡಾಗಿ ಹರಿದಾಡೊ ಸ್ವರವೇ
ಸ್ವರವೇ.. ಸ್ವರವೇ… ಒ ಸ್ವರವೇ…
ಹಾಡಾಗಿ ಹರಿದಾಡೊ ಸ್ವರವೇ
ಹೃದಯದಲ್ಲಿ ಸರೋವರ ಬದುಕಿನಲ್ಲಿ ನಿರಂತರ
ಆ ಗಾಳಿ ಬಂದು ಇಳಿಸಿದೆ ನಿನ್ನೆಗಳ ಭಾರ ಭಾರ
ಓಹೋ ತಡೆದು ಹಿಡಿದು ಭೂಮಿ ತರ
ನಾಳೆಗಳೇ ದೊಡ್ಡವರ ಮುಂಬರುವ ದಿನಗಳಲ್ಲಿ
ಕಾದಿರಿಸು ಉಸಿರಾ..
ಕಾಲಗಳು ಸಾಗಲಿ ದಿನ ಓಡಲಿ
ಬೆಳಕೊಂದಿರೆ ಕಿರು ಕಣ್ಗಳಲಿ
ಇಡೀ ಜಗವೇ ಇದೆ, ಜಗವೇ ಇದೆ
ಜೊತೆಯಲ್ಲಿ ಒಲವು ಇದೆ…
ಸ್ವರವೇ.. ಒ ಸ್ವರವೇ…
ಹಾಡಾಗಿ ಹರಿದಾಡೊ ಸ್ವರವೇ
ಸ್ವರವೇ.. ಸ್ವರವೇ… ಒ ಸ್ವರವೇ…
ಹಾಡಾಗಿ ಹರಿದಾಡೊ ಸ್ವರವೇ
ಇರುಳಲ್ಲಿ ಇರುಳಲ್ಲಿ ಹೊಳೆಯೋ ತಾರೆ ಉಂಟು
ಬಿಸಿಲಲ್ಲಿ ಬಿಸಿಲಲ್ಲಿ ತಂಪಾದ ನೆರಳು ಉಂಟು
ನಗುವೆಂಬ ದೋಣಿಲಿ ನೋವೆಂಬ ನದಿಯ ದಾಟಿ
ಮೌನದಿ ಕಾಯೋದೆ ಈ ಜೀವ ಅರಳೋ ಗುಟ್ಟು
ಇರುಳಲ್ಲಿ ಇರುಳಲ್ಲಿ ಹೊಳೆಯೋ ತಾರೆ ಉಂಟು
ಬಿಸಿಲಲ್ಲಿ ಬಿಸಿಲಲ್ಲಿ ತಂಪಾದ ನೆರಳು ಉಂಟು
ನಗುವೆಂಬ ದೋಣಿಲಿ ನೋವೆಂಬ ನದಿಯ ದಾಟಿ
ಮೌನದಿ ಕಾಯೋದೆ ಈ ಜೀವ ಅರಳೋ ಗುಟ್ಟು
ಸ್ವರವೇ..
Swarave Song Lyrics In English:
Yenadaru… Yenadaru..
Badalagada naguvantiru
Kalagalu saagali dina odali
Belakondire kiru kangalalo
Edi jagave ede, jagave ede
Jotheyalli olavu ede
Swarave.. O swarave…
Haadagi haridado swarave
Hrudayadalli sarovara badukinalli nirantara
Agaali bandu eliside ninnegala bhara bhara
Oho tadedu hididu bhoomi thara
Nalegale doddavara mumbaruva Dinagalalli kadirisu usira..
Yenadaru… Yenadaru..
Badalagada naguvantiru
Kalagalu saagali dina odali
Belakondire kiru kangalalo
Edi jagave ede, jagave ede
Jotheyalli olavu ede
Swarave.. O swarave…
Haadagi haridado swarave
Erulalli erulalli holeyo taare untu
Bisilalli bisilalli tampada neralu untu
Naguvemba donili nevemba nadiya daati
Mounadi kayode e jeeva aralo guttu
Erulalli erulalli holeyo taare untu
Bisilalli bisilalli tampada neralu untu
Naguvemba donili nevemba nadiya daati
Mounadi kayode e jeeva aralo guttu
Swarave….