Midnightu Rastheyalli Song Details:
Song | Midnightu Rastheyalli |
Singer | Sanjith Hegde |
Lyrics | Yograj Bhat |
Movie | S/O Muthanna |
Music | Sachin Basrur |
Label | Think Music Kannada |
Midnightu Rastheyalli Song Spotify:
Midnightu Rastheyalli Song Lyrics In Kannada:
ಕದೀಮ ಕದೀಮ ಕದೀಮ ಚಂದಿರ
ಕಿಟಕಿಯಲ್ಲಿ ಕಣ್ಣು ಹೊಡೆವನು….
ಕಯಾಲಿ ಕಾಯಲಿ ಕಾಯಲಿ ಸಾವಿರ
ಬೊಗಸೆ ತುಂಬಾ ತಂದು ಸುರಿವನು…
ದಿಲ್ ಕಿ ಬಾತ್ ನಾ ಹೇಳಲಾರೆನು
ಹೇಳದೆ ನಾ ಬಾಳಲಾರೆನು
ವನ್ವೇ ಲವ್ ಬಾಯಿಗೆ ಮಣ್ಣು ಹಾಕಲಿ
ಒಬ್ಬನೇ ಹಾಡನ್ನು ಎಷ್ಟು ಹಾಡಲಿ
ಮಿಡ್ ನೈಟು ರಸ್ತೆಯಲ್ಲಿ
ಚಂದ್ರನೊಬ್ಬನೆ ಸಖ…
ನಿನ್ನನ್ನು ನೆನೆಯುವುದೇನೇ
ಒನ್ ಅಂಡ್ ಓನ್ಲಿ ಸುಖ
ಏಕಾಂತವು ಬೇರೇನೂ ಅಲ್ಲ ನಾಯಿ ಪಾಡು
ಒಬ್ಬೊಬ್ಬನೇ ಹಲ್ಲು ಕಿರಿಯುವೆ
ಒಂದಾದರು ಫ್ಲೈಯಿಂಗು ಕಿಸ್ಸು ನೀಡಿ ನೋಡು
ಹಂಗಾದರೂ ಸ್ವಲ್ಪ ಬದುಕುವೆ
ನನ್ನ ಬಾಳಿಗೆ ಎಂದು ನೀ ಬರುವೆ
ನಾಳೆ ಒಳಗಡೆ ತಿಳಿಸು….
ಹಾರ್ಟ್ ಟು ಶೇಪಲ್ಲಿ ನಂಗೆ ಸ್ಮೈಲಿ ಒಂದ
ಒಮ್ಮೆ ಆದರೂ ಕಳಿಸು…
ಆಗಿದೆ ಯವ್ವನ ದ್ವಾಸೆ ಕಾವಲಿ
ಒಬ್ಬನೇ ಹಿಟ್ಟನು ಎಷ್ಟು ಹುಯ್ಯಲಿ
ಮಿಡ್ ನೈಟು ರಸ್ತೆಯಲ್ಲಿ
ಚಂದ್ರನೊಬ್ಬನೆ ಸಖ…
ನಿನ್ನನ್ನು ನೆನೆಯುವುದೇನೇ
ಒನ್ ಅಂಡ್ ಓನ್ಲಿ ಸುಖ
ಮಜಾ ಇದೆ ಮುಲಾಮು ಇಲ್ಲದಂತ ರೋಗ
ಮೂರು ಹೊತ್ತು ಮನಸು ಮುಲಮುಲ…
ಪದೇ ಪದೇ ಎದೆಯಲ್ಲಿ ನಿನ್ನದೇ ಕತ್ತೆ ರಾಗ
ಮೈಕೈಯಲ್ಲ ಫುಲ್ಲು ವಿಲವಿಲ
ನನ್ನ ರೋಧನೆ ಎಂಡೆ ಆಗಲ್ಲ
ನೀನು ಅಪ್ಪುವ ವರೆಗೆ…
ಕೈಯ ಮುಗಿಯುವೆ ಅಪ್ಪಿಕೋ ಅಟ್ಲಿಸ್ಟು
ಕನಸು ಮುಗಿಯುವವರೆಗೆ
ಏನು ನಾ ಹೇಳಲಿ ಲಾಸ್ಟು ಲೈನಲಿ
ಪದಗಳೇ ಮುಗಿದವು ಬಾತು ರೂಮಲಿ
ಮಿಡ್ ನೈಟು ರಸ್ತೆಯಲ್ಲಿ
ಚಂದ್ರನೊಬ್ಬನೆ ಸಖ…
ನಿನ್ನನ್ನು ನೆನೆಯುವುದೇನೇ
ಒನ್ ಅಂಡ್ ಓನ್ಲಿ ಸುಖ
Midnightu Rastheyalli Song Lyrics In English:
Khadeema khadeema khadeema chandira
Kitakiyalli kannu hodevanu..
Kayaali kayali kayali savira
Bogase thumba tandu surivanu…
Dill ki baath naa helalarenu
Helade naa balalarenu
One way love bayige mannu haakali
Obbale haadannu yestu haadali
Midnightu rasteyalli
Chandranobbane sakha..
Ninnannu neneyuvudene
One and only sukha
Yekantavu berenu alla naayi paadu
Obbobbane hallu kiriyuve
Ondadaru flyingu kissu needi nodu
Hengadaru swalpa badukuve
Nanna balige yendu nee baruve
Naale olagade tilisu..
Heartu shepalli nange smiley onda
Omme adaru kalisu…
Aagide yavvana dwase kaavali
Obbane hittanu yestu huyyali
Midnightu rasteyalli
Chandranobbane sakha..
Ninnannu neneyuvudene
One and only sukha
Maja ede mulaamu illadanta rooga
Muru hottu manasy mula mula..
Pade pade yedeyalli ninnade katte raaga
Mai kaiyalla fullu vilavila
Nanna rodhane ende agalla
Ninu appuva varege…
Kaiya mugiyuve appiko atlestu
Kanasu mugiyuva varege
Yenu naa helali lastu linali
Padagale mugidavu bothu roomali
Midnightu rasteyalli
Chandranobbane sakha..
Ninnannu neneyuvudene
One and only sukha