Mangalyam Tantunanena Song Details:
Song | Mangalyam Tantunanena |
Singer | Sanjith Hegde |
Lyrics | V Nagendra Prasad |
Movie | Just Married |
Music | B Ajaneesh Loknath |
Label | Anand Audio |
Mangalyam Tantunanena Song Spotify:
Mangalyam Tantunanena Song Lyrics In Kannada:
ವರನಲ್ಲೂ ಹೊಸ ಲವ ಲವಿಕೆ
ವಧುವಲ್ಲೂ ಹೊಸ ಲವ ಲವಿಕೆ
ವಧು ವರರಾಸೆ ಚಡಪಡಿಕೆ
ಈ ಮದುವೆ ಎಂಬ ಸಂಭ್ರಮಕೆ
ಹಸಿರು ಚಪ್ಪರ ಅಂಗಳಕೆ
ಹೊಸ ಹೊಂಬಾಳೆ ಸ್ವಾಗತಕೆ
ಬೆಳಗಾನೆ ಇಡಿ ಬಳಗಾನೆ
ತಾನೇ ತಂದನ್ನೇ ತಂದನ್ನೇ ಆಡಿದೆ ಸಂಭ್ರಮಕೆ
ವಾರೆನೋಟ ಏನೇನೋ ಹೇಳುತ್ತಿದೆ
ತಾರೆಯಂತೆ ತುಟಿಯಲಿ ನಗುವಿದೆ
ಪ್ರಾಯ ವಿರಹ ಹೇಳಿಕೊಳುವ ತವಕವಿದೆ…
ಶಾಸ್ತ್ರದೊಳಗೆ ಆಣೆ ಭಾಷೆ ಅಡಗಿದೆ
ಮಂತ್ರದೊಳಗೆ ಮನಸ್ಸಿನ ಬಂಧವಿದೆ
ನಾದಸ್ವರದ ನಾದ ಸುದೆಯೂ ಮೊಳಗುತಿದೆ
ಮಾಂಗಲ್ಯಂ ತಂತು ನಾನೇನ ಮಮ ಜೀವನ ಹೇತುನಾ
ಕಂಟೆ ಬದ್ನಾಮಿ ಶುಭಗೇ ತ್ವಮ್
ಸಂಜೀವನಶರದಶ್ಯತಮ್
ಮಾಂಗಲ್ಯಂ ತಂತು ನಾನೇನ ಮಮ ಜೀವನ ಹೇತುನಾ
ಕಂಟೆ ಬದ್ನಾಮಿ ಶುಭಗೇ ತ್ವಮ್
ಸಂಜೀವನಶರದಶ್ಯತಮ್
ಏಳು ಹೆಜ್ಜೆ ಇಡುವಾಗ ಮನಸಲ್ಲೇನೋ ಸವಿರಾಗ
ಎಂದು ನಾನು ಜೊತೆಯಾಗಿರುವೆ
ಅನ್ನೋ ನಂಬಿಕೆ ಅನುರಾಗ
ಒಂದಾಗೊ ಸಂದಾನ ಒಮ್ಮತದ ಕಲ್ಯಾಣ
ಈ ಬಂಧೂ ಬಳಗಕೆ ಸಡಗರ ಸೋಪಾನ
ಹಸಿರು ಚಪ್ಪರ ಅಂಗಳಕೆ
ಹೊಸ ಹೊಂಬಾಳೆ ಸ್ವಾಗತಕೆ
ಬೆಳಗಾನೆ ಇಡಿ ಬಳಗಾನೆ
ತಾನೇ ತಂದನ್ನೇ ತಂದನ್ನೇ ಆಡಿದೆ ಸಂಭ್ರಮಕೆ
ವಾರೆನೋಟ ಏನೇನೋ ಹೇಳುತ್ತಿದೆ
ತಾರೆಯಂತೆ ತುಟಿಯಲಿ ನಗುವಿದೆ
ಪ್ರಾಯ ವಿರಹ ಹೇಳಿಕೊಳುವ ತವಕವಿದೆ…
ಶಾಸ್ತ್ರದೊಳಗೆ ಆಣೆ ಭಾಷೆ ಅಡಗಿದೆ
ಮಂತ್ರದೊಳಗೆ ಮನಸ್ಸಿನ ಬಂಧವಿದೆ
ನಾದಸ್ವರದ ನಾದ ಸುದೆಯೂ ಮೊಳಗುತಿದೆ
ಮಾಂಗಲ್ಯಂ ತಂತು ನಾನೇನ ಮಮ ಜೀವನ ಹೇತುನಾ
ಕಂಟೆ ಬದ್ನಾಮಿ ಶುಭಗೇ ತ್ವಮ್
ಸಂಜೀವನಶರದಶ್ಯತಮ್
Mangalyam Tantunanena Song Lyrics In English:
Varanallu hosa lava lavike
Vadhuvallu hosa lava lavike
Vadhu vararaase chadapadike
E madhuve yemba sambramake
Hasiru chappara angalake
Hosa humbale swagatake
Belagaane edi balagaane
Taane tandanne tandanne aadide sambramake
Vaarenota yeneno helutide
Tareyante tutiyali naguvide
Praya viraga helikoluva tavakavide…
Shastradolage aane bashe adagide
Mantradolage manassina bandhavide
Naadaswarada naada sudheyu molagutide
Mangalyam tantu naanena mama jeevana hetuna
Kante badnami shubhage twam
Sanjeevanasharadashyatam
Mangalyam tantu naanena mama jeevana hetuna
Kante badnami shubhage twam
Sanjeevanasharadashyatam
Yelu hejje eduvaga manasalleno saviraaga
Yendu naanu jotheyagiruve
Anno nambike anuraga
Ondago sandana ommatada kalyana
E bandhu balagake sadagara sopaana
Hasiru chappara angalake
Hosa hombale swagatake
Belagaane edi balagaane
Taane tandanne tandanne aadide sambramake
Vaarenota yeneno helutide
Tareyante tutiyali naguvide
Praya viraga helikoluva tavakavide…
Shastradolage aane bashe adagide
Mantradolage manassina bandhavide
Naadaswarada naada sudheyu molagutide
Mangalyam tantu naanena mama jeevana hetuna
Kante badnami shubhage twam
Sanjeevanasharadashyatam