Enidu Enidu Song Details:
Song | Enidu Enidu |
Singer | Harish Boraiah |
Lyrics | Harish Boraiah |
Movie | Leela Abhi Megha |
Music | Harish Boraiah |
Label | Hemanth UBC – Kannada |
Enidu Enidu Song Spotify
Enidu Enidu Song Lyrics In Kannada:
ಇವನ ಸ್ಮೈಲ್ ಅ ಹಿಂದಿದೆ ಅವಳ ಕಣ್ಣ ಕಾಡಿಗೆ
ಇವನ ಹೆಜ್ಜೆ ಸಾಗಿದೆ ತಿಳಿಯಲಾರದೂರಿಗೆ
ಅವಳ ಸಣ್ಣ ಮಾತ ಸುಳಿಗೆ ಸಿಕ್ಕಿ ಸೋತಾ
ಏನಿದು.. ಏನಿದು.. ಇವನ ಹಾರ್ಟಿನ ಹೂವಿದು
ಗುನುಗುವನು ಒಳಗೊಳಗೆ ರವಿಮಾಮನ ಸಾಂಗು
ನಸು ನಗುತಾ ನಾಚುವನು ನೋಡುತ ಫೋನು
ಹೂ ಎಂದರೆ ಚಂದ ಇವಳು ಹೂವಿಗಿಂತ ಅಂದ
ಹಾರಿ ದುಂಬಿಯಂತೆ ಆ ಹೂವ ಸೇರು ಕಂದ
ಏನಿದು.. ಏನಿದು… ಇವನ ಹಾರ್ಟಿನ ಹೂವಿದು
ನಡಿಗೆಲೆ ಬಳುಕೈತೆ ನವಿಲಂತೆ ನುಲಿತೈತೆ
ಇವಳಂತ ರೂಪಸಿ ಇಲ್ಲ..
ಮೊಘವೆಲ್ಲ ಅರಳೈತೆ ಮಗುವಂತೆ ನಲಿದೈತೆ
ಇವನಂತ ಕನಸುಗಾರನಿಲ್ಲ..
ಕಾಲ ಗೆಜ್ಜೆ ಸದ್ದ ಅಲಾರಾಮ ಇಡಲೆಂದೆ
ಮನದೊಳಗೆ ಫೋನ್ ವಂದನ ತಂದ
ಅವಳ ಒಲವ ಕದ್ದು ಬಚ್ಚಿಡಲು ಕಂಡಂಗೆ
ಜಗದೊಳಗೆ ಗೂಡೊಂದನು ಕಂಡ
ಸಂಜೆ ವೇಳೆಗೆ ಜೀವ ಕಾದಿದೆ
ಸಣ್ಣದೊಂದು ಭೇಟಿಗೆ ಪ್ರೀತಿ ನಾಟಿದೆ
ಸನಿ ಸನಿಹಕೆ ನೀ ಸಾಗಲು ಕೈ ಸೋಕುವ ಬಯಕೆ
ಬಡ ಎದೆಯು ಬಡಿದಾಡಿದೆ ಬಿಗಿದಪ್ಪುವ ಆಸೆ
ಏನಿದು.. ಏನಿದು… ಇವನ ಹಾರ್ಟಿನ ಹೂವಿದು
ಇವನ ಸ್ಮೈಲ್ ಅ ಹಿಂದಿದೆ ಅವಳ ಕಣ್ಣ ಕಾಡಿಗೆ
ಇವನ ಹೆಜ್ಜೆ ಸಾಗಿದೆ ತಿಳಿಯಲಾರದೂರಿಗೆ
ಅವಳ ಸಣ್ಣ ಮಾತ ಸುಳಿಗೆ ಸಿಕ್ಕಿ ಸೋತಾ
ಏನಿದು.. ಏನಿದು.. ಇವನ ಹಾರ್ಟಿನ ಹೂವಿದು
Enidu Enidu Song Lyrics In English:
Evana smile a hindide avala kanna kadige
Evana hejje saagide tiliyalaaradurige
Avala sanna maata sulige sikki sotha
Yenidu.. Yenidu.. Evana heartina hoovidu
Gunuguvanu olagolage ravimamana songu
Nasu naguta nachuvanu noduta phonu
Hoo yendare chanda evalu hooviginta anda
Haari dumbiyante aahoova seru kandha
Yenidu.. Yenidu.. Evana heartina hoovidu
Nadigele balukaite navilante nulitaite
Evalanta roopasi illa..
Moghavella aralaite maguvante nalidaite
Evanata kanasugaranilla…
Kaala gejje sadda alarma edalende
Manadolage phone ondanu tanda
Avala olava kaddu bacchidalu kandange
Jagadolage gudondanu kanda
Sanje velege jeeva kaadide
Sannadondu bhetige preethi naatide
Sani sanihake nee saagalu kai sokua bayake
Bada yedeyu badidadide bigidappuva aase
Yenidu.. Yenidu.. Evana heartina hoovidu
Evana smile a hindide avala kanna kadige
Evana hejje saagide tiliyalaaradurige
Avala sanna maata sulige sikki sotha
Yenidu.. Yenidu.. Evana heartina hoovidu