PriyaSakhi Song Lyrics

PriyaSakhi Song Details:

SongPriyaSakhi 
SingerChetan Sosca
LyricsYogaraj Bhat
MusicMano Murthy
LabelPancharangi Audio

PriyaSakhi Song Lyrics In Kannada:

ಮಿಡಿತ ಮಿತಿಯ ಮೀರಿದೆ ಪ್ರೀಯ ಸಖಿ..
ಸೆಳೆತ ಸುಡುವ ಹಾಗಿದೆ ಪ್ರಿಯ ಸಖಿ
ಬಂದಿಹುದು ಜೇನ ಹೊನಲು
ಹೃದಯಂತರಾಳದೊಳಗೆ
ಮುಂದೇನು ಹೇಳು ಮೊದಲು
ಬೇರೆಲ್ಲ ಮಾತು ಕೊನೆಗೆ

ಪ್ರೀಯ ಸಖಿ.. ಪ್ರೀಯ ಸಖಿ..
ಮಿಡಿತ ಮಿತಿಯ ಮೀರಿದೆ ಪ್ರೀಯ ಸಖಿ..

ನನದಂತು ತೀಕ್ಷ್ಣ ಪ್ರಣಯ
ನಿನದಂತೂ ಸೂಕ್ಷ್ಮ ಹರಯ
ಮನಸಾರೆ ಮನಸು ಕೊಡಲು
ಇದು ತುಂಬಾ ಸೂಕ್ತ ಸಮಯ
ನಿನ್ನ ಮುನಿಸು ಮೋಹಕ
ನನ್ನ ಜನುಮ ಸಾರ್ಥಕ
ನಿನ್ನೆದೆಯ ಮೊದಲ ತೊದಲು
ತುಟಿ ದಾಟಿ ಬರಲಿ ಹೊರಗೆ
ಪ್ರೇಮವನು ಹೇಳು ಮೊದಲು
ಬೇರೆಲ್ಲ ಮಾತು ಕೊನೆಗೆ

ಮಿಡಿತ ಮಿತಿಯ ಮೀರಿದೆ ಪ್ರೀಯ ಸಖಿ..
ಸೆಳೆತ ಸುಡುವ ಹಾಗಿದೆ ಪ್ರಿಯ ಸಖಿ
ಪ್ರೀಯ ಸಖಿ.. ಪ್ರೀಯ ಸಖಿ..
ಪ್ರೀಯ ಸಖಿ.. ಪ್ರೀಯ ಸಖಿ..

PriyaSakhi Song Lyrics In English:

Midita mitiya miride priya sakhi…
Seleta suduva haagide priya sakhi
Bandihudu jena honalu
Hrudayantaraladolage
Mundenu helu modalu
Berella maathu konege

Priya sakhi.. Priya sakhi..
Midita mitiya miride priya sakhi…

Nanadantu theekshna pranaya
Ninadantu sukshma haraya
Manasaare manasu kodalu
Edu thumba sukta samaya
Ninna munisu mohaka
Nanna januma sarthaka
Ninnedeya modala todalu
Tuti daati barali horage
Premavanu helu modalu
Berella maathu konege

Midita mitiya miride priya sakhi…
Seleta suduva haagide priya sakhi
Priya sakhi.. Priya sakhi..
Priya sakhi.. Priya sakhi..

Advertisement
Advertisement Advertisement

Leave a Comment

Contact Us