Nanariye Song Lyrics

Nanariye Song Details:

SongNanariye
SingerMitra Hegde
LyricsMitra Hegde, Sumedh K, Rajashekhar Joginmane
MusicHarshith P Kalas
LabelMitra Hegde

Nanariye Song Lyrics In Kannada:

ಗಾಳಿಯೊಳಗೆ ಸೂರಂತೆ ಬಯಲಲ್ಲೇ ಬಯಲು
ಬೇಲಿ ಇರದ ಮುಗಿಲು
ಊರಿನೊಳಗೆ ನೂರೆಂಟು ಕನಸೆಂಬ ಬೆಳಕು
ಆವರಿಸಿದ ಹಗಲು
ಬಾನಾಡಿಯ ಮಾತು ಕಿವಿ ತುಂಬಿದೆ
ಆ ಹಾಡ ರಾಗದ ಕಡೆ ಮನಸ್ಸು ನೂಕಿದೆ
ನೀ ನೀಡಿದ ಬೆರಗು ಸುರಿದಾಗಿದೆ
ಬಯಲಾಗದೆ ಇದೆ ಇದೆ..
ನನ್ನನು ನಾನರಿಯೇ
ನಿನ್ನನು ನಾನರಿಯೇ
ಸೋರೆ ಬಾನಿನ ಹನಿಯೇ ಹನಿಯೇ ಹನಿಯೇ
ಯಾರು ಕಾಣದಾಗಿದೆ
ತೀರ ಸೇರುವ ಪರಿಯೇ
ತೋರೋ ದಾರಿಯ ಹರಿಯೇ

Nanariye Song Lyrics In English:

Gaaliyolage surante bayalalle bayalu
Beli erada mugilu
Urinolage noorentu kanasemba belaku
Avarisida hagalu
Banaadiya maatu kivi thumbide
Aa haada ragada kade manasdu nukide
Nee nidida beragu suridaagide
Bayalaagade ede ede…
Nannanu naanariye
Ninnanu naanariye
Soore baanina haniye haniye haniye
Yaru kanadaagide
Thira seruva pariye
Thoro daariya hariye

Leave a Comment

Contact Us