Arerere Nee Jothe Ere Song Details:
Song | Arerere Nee Jothe Ere |
Singer | Santhosh Venky |
Lyrics | Arasu Antare |
Movie | Jotheyagi Hithavagi |
Music | Jayapaul |
Label | Shriratna Film Company |
Arerere Nee Jothe Ere Song Spotify:
Arerere Nee Jothe Ere Song Lyrics In Kannada
ಅರೆರೆರೆರೆ ನೀ ಜೊತೆ ಇರೇ ಬೇರೇನೂ ಬೇಕಿಲ್ಲ…
ಬೇಜಾರ ಮಾತೇ ಇಲ್ಲ ಆಚಾರ ಗೊತ್ತೇ ಇಲ್ಲ
ವಿಚಾರವಾದಿಯಲ್ಲ ನೀನೆ ನನಗೆಲ್ಲ
ಸ್ವಲ್ಪ ಅಂಜಿಕೆ ಪರವಾಗಿಲ್ಲ
ಸ್ವಂತ ನನ್ನವಳಾಗಿ ಬಿಡು
ಇಷ್ಟು ಪ್ರೀತಿಸುವವರಾರಿಲ್ಲ
ಕಷ್ಟವಾದರೂ ಒಪ್ಪಿಬಿಡು
ಚಾಚು ತಪ್ಪದೆ ಪಾಲಿಸುತ್ತಿನಿ
ನೀನು ಹೇಳುವ ಮಾತುಗಳನ್ನ
ಆಸೆ ಉಲ್ಬಣ ಆಗೋದೇ ಚಿನ್ನ
ಬಂದು ಸೇರಿಕೋ ನೀ ನನ್ನ
ನಿನ್ ಹಿಂದೆ ಬರುವಾಗ ಓಹೋ ನೀ ನೋಡಿ ನಕ್ಕಾಗ
ಸಿಹಿಯಾದ ಒಂದು ಅವಗಡವಾಯ್ತು
ಈ ನನ್ನ ಬದುಕಲ್ಲಿ…
ಪ್ರೀತಿಯು ಹುಚ್ಚಲ್ಲ.. ಹುಚ್ಚನು ನಾನಲ್ಲ
ಹೆಚ್ಚೇನು ಹೇಳಲ್ಲ ಹಚ್ಚಿಕೊಂಡೇ ಸುಳ್ಳಲ್ಲ
ಅರೆರೆರೆರೆ ನೀ ಜೊತೆ ಇರೇ ಬೇರೇನೂ ಬೇಕಿಲ್ಲ…
ಬೇಜಾರ ಮಾತೇ ಇಲ್ಲ ಆಚಾರ ಗೊತ್ತೇ ಇಲ್ಲ
ವಿಚಾರವಾದಿಯಲ್ಲ ನೀನೆ ನನಗೆಲ್ಲ
ಕಣ್ಮುಚ್ಚಿದರೂ ಇವಳೆ, ಕಣ್ತೆರೆದರು ಇವಳೇ
ಮಣ್ಣಲ್ಲಿ ನಾನು ಮಣ್ಣಾಗೋವರೆಗೂ
ಬರಿ ಇವಳೇ ಇವಳೇ
ಬೇರೇನು ಬೇಕಿಲ್ಲ, ಇನ್ನೇನು ಕೇಳಲ್ಲ
ಈ ಚಂದದ ಕಾವ್ಯ ಎಲ್ಲೂ ಸಿಕ್ಕಲ್ಲ
ಉಡುಗೊರೆ ಇದು, ಸಡಗರ ವಿದು
ನಂಗಾಗಿ ಬಂತಲ್ಲ…
ವಿನೋದ ಇದು ಅಲ್ಲ ಪ್ರಮಾದ ನಮ್ಮದಲ್ಲ
ಪ್ರಭಾದಿ ತೆಗೆಯೋದಿಲ್ಲ ಇವಳಿಗೆ ಸಾಕಲ್ಲ
Arerere Nee Jothe Ere Song Lyrics In English
Arerere nee jothe ere berenu bekilla…
Bejara maathe illa aachara gotte illa
Vicharavaadiyalla nine nanagella
Swalpa anjike paravagilla
Swanta nannavalagi bidu
Estu preethisuvavaraarilla
Kastavadaru oppibidu
Chachu tappade palisuttini
Ninu heluva matugalanna
Aase ulbana agode chinna
Bandu seriko nee nanna
Nin hinde baruvaga oho nee nodi nakkaga
Sihiyaada ondu avagadavaytu
E nanna badukalli…
Preethiyu hucchalla… Hucchanu naanalla
Hecchenu helalla hacchikonde sullallaa
Arerere nee jothe ere berenu bekilla…
Bejara maathe illa aachara gotte illa
Vicharavaadiyalla nine nanagella
Kanmucchidaru evale, kantheredaru evale
Mannalli nanu mannagovaregu
Bari evale evale
Berenu bekilla, innenu kelalla
E chandada kavya yellu sikkilla
Udugore edu, sadagara vidu
Nangagi bantalla…
Vinoda edu alla pramaada nammadalla
Prabhadi thegeyodilla evalige saakalla