Preethiya Hudugige Ee Hudugana Udugore Song Details:
Song | Preethiya hudugige ee hudugana udugore |
Singer | Samad Gadiyar |
Lyrics | Samad Gadiyar |
Music | Nisar Nicchu Padil |
Label | Darshu Music |
Preethiya Hudugige Ee Hudugana Udugore Song Spotify:
Preethiya Hudugige Ee Hudugana Udugore Song Lyrics In Kannada:
ಪ್ರೀತಿಯ ಹುಡುಗಿಗೆ ಈ ಹುಡುಗನ ಉಡುಗೊರೆ
ಪ್ರೀತಿಯ ಹುಡುಗಿಗೆ ಈ ಹುಡುಗನ ಉಡುಗೊರೆ
ನಡೆದು ಬಾ ಮೆಲ್ಲಗೆ ನಾ ಮುಡಿಸುವೆ ಮಲ್ಲಿಗೆ
ನಡೆದು ಬಾ ಮೆಲ್ಲಗೆ ನಾ ಮುಡಿಸುವೆ ಮಲ್ಲಿಗೆ
ಪ್ರೀತಿಯ ಹುಡುಗಿಗೆ ಈ ಹುಡುಗನ ಉಡುಗೊರೆ
ಪ್ರೀತಿಯ ಹುಡುಗಿಗೆ ಈ ಹುಡುಗನ ಉಡುಗೊರೆ
ನಡೆದು ಬಾ ಮೆಲ್ಲಗೆ ನಾ ಮುಡಿಸುವೆ ಮಲ್ಲಿಗೆ
ನಡೆದು ಬಾ ಮೆಲ್ಲಗೆ ನಾ ಮುಡಿಸುವೆ ಮಲ್ಲಿಗೆ
ನೀ ಬಳಿ ಬಂದರೆ ಉಡಿಸುವೆ ಸೀರೆ ಬಂಗಾರಿ
ನಾ ಕೊಡಿಸುವೆ ನವಿಲುಗರಿ
ಹೋ ಮದುಮಗಳಾಗಿ ಬಂದರೆ ಸಾಕು ಸಿಂಗಾರಿ
ನಾ ಮದುವೆಗೆ ತಯಾರಿ
ನೋಡು ಒಮ್ಮೆ ಈ ಬಡವನ ಪ್ರೀತಿಗೆ ಸಾಹುಕಾರನ
ಕಾಯುವೆ ಪ್ರತಿದಿನ ನಿನ್ನ ಕಾವಲುಗಾರ ನಾ
ಕಾಯುವೆ ಪ್ರತಿದಿನ ನಿನ್ನ ಕಾವಲುಗಾರ ನಾ…
ಹೆಜ್ಜೆಯ ನಡೆತ ಆ ಕಣ್ ಸೆಳೆತ ತಕಧಿಮಿತ
ಬಾ ಕೇಳು ಸಂಗೀತ…
ಹೃದಯದ ಮಿಡಿತ ನೀ ನನ್ನ ಸ್ವಂತ
ಹೂ ಅಂತ ಬರೆದಾಯ್ತು ಭಗವಂತ
ನಿನ್ನ ಅಭಿಮಾನಿ ಆಗುವೆ ಪ್ರೀತಿಯಿಂದ ನಾ ಹಾಡುವೆ
ಚೆಲುವೆ ಕನ್ನಡತಿಗೆ ಕಣ್ ಕಾಡಿಗೆ ಕೊಡಿಸುವೆ
ಚೆಲುವೆ ಕನ್ನಡತಿಗೆ ಕಣ್ ಕಾಡಿಗೆ ಕೊಡಿಸುವೆ
ಪ್ರೀತಿಯ ಹುಡುಗಿಗೆ ಈ ಹುಡುಗನ ಉಡುಗೊರೆ
ಪ್ರೀತಿಯ ಹುಡುಗಿಗೆ ಈ ಹುಡುಗನ ಉಡುಗೊರೆ
ನಡೆದು ಬಾ ಮೆಲ್ಲಗೆ ನಾ ಮುಡಿಸುವೆ ಮಲ್ಲಿಗೆ
ನಡೆದು ಬಾ ಮೆಲ್ಲಗೆ ನಾ ಮುಡಿಸುವೆ ಮಲ್ಲಿಗೆ
Preethiya Hudugige Ee Hudugana Udugore Song Lyrics In English:
Preethiya hudugige e hudugana udugore
Preethiya hudugige e hudugana udugore
Nadedu ba mellage na mudisuve mallige
Nadedu ba mellage na mudisuve mallige
Preethiya hudugige e hudugana udugore
Preethiya hudugige e hudugana udugore
Nadedu ba mellage na mudisuve mallige
Nadedu ba mellage na mudisuve mallige
Nee bali bandare udisuve seere bangari
Na kodisuve navilugari
Hoo madumagalaagi bandare saaku singari
Na maduvege tayari
Nodu omme e badavana preethige saahukarana
Kayuve prathidina ninna kaavalugara naa
Kayuve prathidina ninna kavalugara na..
Hejjeya nadeta a kan seleta takadhimita
Baa kelu sangeetha…
Hrudayada midita nee nanna swanta
Huu anta baredaytu bagavanta
Ninna abhimani aguve preethiyinda naa haaduve
Cheluve kannadatige kan kaadige kodisuve
Cheluve kannadatige kan kaadige kodisuve
Preethiya hudugige e hudugana udugore
Preethiya hudugige e hudugana udugore
Nadedu ba mellage na mudisuve mallige
Nadedu ba mellage na mudisuve mallige