Beldaccange Paru Ninu Nange Song Lyrics – Annayya Serial

Beldaccange Paru Ninu Nange Song Details:

SongBeldaccange Paru Ninu Nange
SingersNisha Ravikrishnan, Rajat Hegde
LyricsChetan Solagi
SerialAnnayya
MusicSunad Gautam
LabelZee Kannada

Beldaccange Paru Ninu Nange Song Lyrics In Kannada:

ಬೆಲ್ದಚ್ಚಂಗೆ ಪಾರು ನೀನು ನಂಗೆ
ಶಾನೆ ಪ್ರೀತಿ ಐತೆ ಎದೆಯ ಒಳಗೆ
ಬೆಳದಿಂಗಳೇ ಭೂಮಿ ತಬ್ಬಿದಂಗೆ
ನೀನೇ ನಂಗೆ ಬೆಳ್ಳಿ ಚುಕ್ಕಿ ಹಂಗೆ
ನಿನ್ನ ನಗು ಹೊನ್ನ ಸಿರಿ
ಪ್ರೀತಿಯ ನವಿಲು ಗರಿ
ಕಾಡಿದೆ ಮನದಂಗಳ
ನೀ ಸಿಕ್ಕರೆ ಶುಭಮಂಗಳ
ನಿನ್ನುಸಿರ ಸೋಕೋ ಹಾಡು
ಇಂಪು ಸೋಬಾನೆ ಹಂಗೆ
ಕಣ್ ಹೊಳಪಲಿ ಖುಸಿ ನೀಡೋ
ದ್ಯಾವತೆ ನೀನೇನೇ
ಈ ಶಿವನಿಗೆ ಬೆಳಕಾಗೋ
ಪಾರ್ವತಿ ನೀನೇ
ಈ ಶಿವನಿಗೆ ಬೆಳಕಾಗೋ ಪಾರ್ವತಿ ನೀನೆ
ಬೆಲ್ದಚ್ಚಂಗೆ ಪಾರು ನೀನು ನಂಗೆ
ಶಾನೆ ಪ್ರೀತಿ ಐತೆ ಎದೆಯ ಒಳಗೆ

ಕವಿದ ಮೋಡ ಕರಗಿ ಮಳೆಯಾದಂಗೆ
ಕಾದ ನೆಲವು ಅರಳಿ ಹೂವಾದಂಗೆ
ಒಲವು ಚಿಗುರಿ ಹಸಿರ ಹೊನ್ನಾದಂಗೆ
ನಿನ್ನ ಉಸಿರೆ ನನ್ನಾ ಉಸಿರಾದಂಗೇ…
ನಿನ್ನ ನಗು ನನ್ನ ಸಿರಿ
ಪ್ರೀತಿಯ ನವಿಲು ಗರಿ
ಹೊಂಗಿರಣದ ಹೊಂಬಣ್ಣವು
ನಮ್ಮೊಲುಮೆಯ ಆರಂಭವು
ಬಿದಿಗೆ ಚಂದ್ರನ ಹಂಗೆ…
ನೀನು ಬಂದೆ ನನ್ ಹಿಂದೇ…

ಬಾಳೊಂದು ಚೆಂದದ ಕವಿತೆ
ಅದರೊಳಗೆ ನೀ ಅವಿತೆ
ಈ ಪಾರ್ವತಿಗೆ ಪರಶಿವನು
ನೀನೇ ಆದೆ

ಬಾಳೊಂದು ಚೆಂದದ ಕವಿತೆ
ಅದರೊಳಗೆ ನೀ ಅವಿತೆ
ಈ ಪಾರ್ವತಿಗೆ ಪರಶಿವನು
ನೀನೇ ಆದೆ

Beldaccange Paru Ninu Nange Song Lyrics In English:

Beldacchange paru neenu nange
Shane preethi aithe edeya olage
Beladingale bhoomi thabbidange
Nine nange belli chukki hange
Ninna nagu honna siri
Preethiya navilugari
Kadide manadangala
Ni sikkare shubhamangala
Ninnusira soko hadu
Impu sobane hange
Kan holapali khusi needo
Dyavathe neenene
E shivanige belakago parvathi neene
Beldacchange paru ninu nange
Shane preethi aithe edeya olage

Kavida moda karagi maleyadange
Kada nelavu arali hoovadange
Olavu chiguri hasira honnadange
Ninna usire nanna usiradange
Ninna nagu nanna siri
Preethiya navilu gari
Hongiranada hombannavu
Nammolumeya arambhavu
Bidige chandrana hange
Neenu bande nan hinde

Balondu chendana kavithe
Adarolage nee avithe
E parvathige parashivanu
Neene ade

Balondu chendana kavithe
Adarolage nee avithe
E parvathige parashivanu
Neene ade

Advertisement
Advertisement Advertisement

Leave a Comment

Contact Us