Ekantave Song Details:
Song | Ekantave |
Singers | Vijay Prakash |
Lyrics | Keshav Moorthy |
Movie | Nimma Vasthugalige Neeve Javaabdaararu |
Music | Prasad K. Shetty |
Label | PRK Audio |
Ekantave Song Spotify:
Ekantave Song Lyrics In Kannada:
ಏಕಾಂತವೇ ಏಕೆ ಮೌನ
ಏಕಾಂತವೇ ಏಕೆ ಗೌಣ
ಸಂಗತ್ಯದ ಆಳ ನಿರಾಳ ನೀನೆ
ಏಕಾಂತದ ಆದಿ ಸಮಾಧಿ ನಿನ್ನ ಹೊಣೆ
ದೇಶನ ಕೊಳ್ಳೋರಿಗೂ ಸೈನ್ಯನೇ ಉಳ್ಳೊರಿಗೂ ಏಕೆ ನೀನೆ ಕೊನೆ
ಏಕಾಂತವೇ ಏಕಾಂತವೇ ಏಕಾಂತವೇ…
ಏಕಾಂತವೇ ಏಕೆ ಮೌನ
ಏಕಾಂತವೇ ಏಕೆ ಗೌಣ
ಯಾರೇ ಎಲ್ಲೇ ನೆನೆಯಲಿ
ಭೇದ ತೋರದೆ ಒಳಿಯುವೆ
ಎಲ್ಲಾ ಸದ್ದಿನ ಅ ನಡುವೆಯೂ
ಸದ್ದಿರದಂತೆ ಸುಳಿಯುವೆ
ವಿನೋದವು ನೀನೆ ವಿಷದ ನೀನೆ
ನೀನೆ ಬೇಸರ
ಧ್ಯಾನವು ನೀನೆ ಮರೆವು ನೀನೆ
ನೀನೇ ಸ್ಥಾವರ…
ನಿನ್ನತ್ತ ವಾಲೋರಿಗೂ ನಿನ್ನಿಂದ ಓಡೋರಿಗೂ
ಏಕೆ ನೀನೇ ಕೊನೆ
ಏಕಾಂತವೇ ಏಕಾಂತವೇ ಏಕಾಂತವೇ…
ಏಕಾಂತವೇ ಏಕೆ ಮೌನ
ಏಕಾಂತವೇ ಏಕೆ ಗೌಣ
ಸಂಗತ್ಯದ ಆಳ ನಿರಾಳ ನೀನೆ
ಏಕಾಂತದ ಆದಿ ಸಮಾಧಿ ನಿನ್ನ ಹೊಣೆ
ದೇಶನ ಕೊಳ್ಳೋರಿಗೂ ಸೈನ್ಯನೇ ಉಳ್ಳೊರಿಗೂ ಏಕೆ ನೀನೆ ಕೊನೆ
ಏಕಾಂತವೇ ಏಕಾಂತವೇ ಏಕಾಂತವೇ…
Ekantave Song Lyrics In English:
Yekantave yeke mouna
Yekantave yeke gowna
Sangatyada aala nirala nine
Yekantada aadi samadhi ninna hone
Deshana kollorigu sainyane ullorigu yeke nine kone
Yekantave yekantave yekantave…
Yekantave yeke mouna
Yekantave yeke gowna
Yaare yelle neneyali
Bheda torade oliyuve
Yella saddina a naduveyu
Saddiradante suliyuve
Vinodavu nine vishada nine nine besara
Dyanavu nine marevu nine nine stavara..
Ninnatta valorigu ninninda odorigu yeke nine kone
Yekantave yekantave yekantave…
Yekantave yeke mouna
Yekantave yeke gowna
Yekantave yeke mouna
Yekantave yeke gowna
Sangatyada aala nirala nine
Yekantada aadi samadhi ninna hone
Deshana kollorigu sainyane ullorigu yeke nine kone
Yekantave yekantave yekantave…