Kannale Bachidalaa Song Details:
Song | Kannale Bachidalaa |
Singers | Shreya Ghoshal & Sonu Nigam |
Lyrics | Nagendra Prasad |
Movie | Ambareesha |
Music | V Harikrishna |
Label | D Beats |
Kannale Bachidalaa Song Spotify:
Kannale Bachidalaa Song Lyrics In Kannada:
ಕಣ್ಣಲೇ ಬಚ್ಚಿಡಲ
ನನ್ನಲೆ ಮುಚ್ಚಿಡಲ
ಹೇಗಪ್ಪ ಕಾಪಾಡಲಿ
ಚಿನ್ನದಂತ ಹುಡುಗ ನನ್ನವನು
ನನ್ನ ಬಳಗ ಇವನು ಗೊತ್ತೇನು?
ನಂದೇ ದೃಷ್ಟಿ ಏನೊ..
ಹೇ ಚಿನ್ನ..
ಮುಚ್ಚಿಟ್ಟರು ಬಚ್ಚಿಟ್ಟರು
ನಿನ್ನೊಳಗೆ ಹಾಯಾಗಿರುವೆ
ಹೇ ಚಿನ್ನ…
ನಾನೆಂದಿಗೂ ನಿನ್ನೊಲವಿಗೆ
ನಂಬಿಕೆಯ ನೆರಳಾಗಿರುವೆ..
ಬೊಂಬೆ ಅಂತ ಹುಡುಗಿ ನನ್ನವಳು
ಹಾಲು ಜೇನು ಮನಸ್ಸು ಗೊತ್ತೇನು
ನಂದೇ ದೃಷ್ಟಿ ಏನೊ…
ಒ… ಬಂದೇ ಬರುವ ಎಂದು ಪ್ರೇಮಿಗಾಗಿ
ಕಾಯೋ ಆತಂಕ ಹೆಚ್ಚಲ್ಲವಾ
ಬಂದ ಮೇಲೆ ಇವನ ತಬ್ಬಿಕೊಂಡ್ರೆ
ನನ್ನ ಆಯಸ್ಸು ಹೆಚ್ಚಲ್ಲವ
ದಿನಾನು ಇವನ ಕನಸೇ ಬಂದ್ರೆ ಏನು ಮಾಡಲಿ
ಅಲ್ಲೂನು ಇವನ ಸ್ಪರ್ಶ ಸುಖವ ಹೇಗೆ ತಾಳಲಿ
ಓ ಚಿನ್ನ..
ಕನಸಲ್ಲಿಯೂ ನನಸಲ್ಲಿಯೂ
ನಿನ್ನ ನೆನಪಲ್ಲೇ ಇರುವೆ
ಓ ಚಿನ್ನ..
ನಿನ್ನೊಲವಿನ ಮಳೆ ಬಿಲ್ಲಿಗೆ
ರಂಗನ್ನು ತುಂಬಿ ಕೊಡುವೆ
ಬೊಂಬೆಯಂತ ಹುಡುಗಿ ನನ್ನವಳು
ಹಾಲು ಜೇನು ಮನಸು ಗೊತ್ತೇನು
ನಂದೆ ದೃಷ್ಟಿ ಏನೊ…
ನನ್ನ ಉಸಿರ ಒಳಗೆ ನಡೆದ ಏರುಪೇರು
ಹೇಳಲು ಆಗುವುದೇ..
ನನ್ನ ಹಣೆಯ ಬೆವರ ಹನಿಯ ಸಾಲು
ಕೂಡ ಇವನ ಹೆಸರ ಗೀಚುತ್ತಿದೆ
ಗುಲಾಬಿ ಹೂವ ಸೋಕಿದಂತೆ ನನ್ನ ತಾಕುವ
ಪ್ರಮಾಣ ಮಾಡಿ ಹೇಳುತ್ತಿನಿ ದೇವನೆ ಇವ..
ಒ ಚಿನ್ನ..
ಇಂದಾದರೂ ಮುಂದಾದರು
ನಿನ್ನೊಲವಿಗೆ ಉಸಿರಾಗಿರುವೆ
ಬಾ ಚಿನ್ನ..
ಈ ಜನ್ಮಕು ಮರುಜನ್ಮಕು
ನಿನ್ ಹೆಸರಿಗೆ ಜೊತೆಯಾಗಿರುವೆ..
ಬೊಂಬೆಯಂತ ಹುಡುಗಿ ನನ್ನವಳು
ಹಾಲು ಜೇನು ಮನಸು ಗೊತ್ತೇನು
ನಂದೆ ದೃಷ್ಟಿ ಏನೊ…
ಕಣ್ಣಲೇ ಬಚ್ಚಿಡಲ
ನನ್ನಲೆ ಮುಚ್ಚಿಡಲ
ಹೇಗಪ್ಪ ಕಾಪಾಡಲಿ
ಚಿನ್ನದಂತ ಹುಡುಗ ನನ್ನವನು
ನನ್ನ ಬಳಗ ಇವನು ಗೊತ್ತೇನು?
ನಂದೇ ದೃಷ್ಟಿ ಏನೊ..
Kannale Bachidalaa Song Lyrics In English:
Kannale bachidalaa..
Nannale muchidalaa…
Hegappa kaapadali
Chinnadantha huduga nannavanu..
Nanna balaga ivanu gottenu?
Nande drishti yeno…..
Hey Chinnaaa……
Muchittaru bachittaru
ninnolage haayagiruve…..
Hey chinnaaa…..
Naanendigu ninolavige
nambikeya neralagiruve…..
Bombeyantha hudugi..Nannavalu..
Haalu jeenu manasu…Gottenu..
Nande drishti yeno….
Oooo bande baruva yendu premigaagi
kaayo aatanka hechalavaa..
Banda mele ivana tabbikondre
nanna aayassu hechallavaa..
Dinaanu ivana kanase bandre yenu maadali
Allunu ivana sparsha sukhava hege talali
Oo chinnaaa…
Kanasalliyu nanasalliyu
ninna nenapalle iruve….
Oo chinnaaa…
Ninolavina malebillige
rangannu tumbi koduve…
Bombeyantha hudugi…Nannavalu..
Haalu jeenu manasu..Gottenu..
Nande drishti yeno…..
Nanna usira olage nadeda yeru peru
helalu aaguvude….
Nanna haneya bevara haniya saalu
kuda ivan hesara geechutide…
Gulaabi hoova sookidante nanna taakuva..
Pramaana maadi helutini devane iva..
Oo chinnaaa…..
Indaadaru mundaadaru
nin olavige usiraagiruve…
Baa chinnaaa….
Ee janmaku maru janmaku
nin hesarige jotheyaagiruve…
Bombeyantha hudugi…nannovlu..
Haalu jeenu manasu…gottenu…
Nande drishti yeno….
Hooo Kannale bachidalaa..
Nannale muchidalaa…
Hegappa kaapadali
chinnadantha huduga nannavanu…
Nanna balaga ivanu…gottenu…
Nande drishti yeno……