Singara Neene Song Details:
Song | Singara Neene |
Singers | Armaan Malik, Sunidhi Ganesh |
Lyrics | Sanjay Malavalli |
Movie | College Kalavida |
Music | Suraj Jois |
Label | Anand Audio |
Singara Neene Song Spotify:
Singara Neene Song Lyrics In Kannada:
ಸಿಂಗಾರ ನೀನೆ ಸಿಂಧೂರ ನೀನೆ ಎದೆಯೂರಲ್ಲಿ
ಬಂಗಾರ ನೀನೇ ಮುಂಗಾರು ನೀನೆ ಕನಸೂರಲ್ಲಿ
ಸಾವಿರ ತಾರೆ ಅಂದ ನಿನ್ನ ವದನವ
ಕಾವಲು ಈಗ ಯಾರು ಹೇಳು ಹೇ ಹೃದಯ
ಇನ್ನು ನಾನು ನಂಬೋದಿಲ್ಲ ಅವಳ ಹಿಂದೆ ಹೊಂಟಿದ್ದೀಯ
ಗುಟ್ಟಲ್ಲಿ ಇದ್ದ ಪ್ರೀತಿಯು ಈಗ ಗುಟ್ಟಾಗೆ ರಟ್ಟಾಗಿದೆ
ನನ್ನಲ್ಲಿ ಇದ್ದ ಈಗ ಮೌನವು ಒಂಚೂರು ಮಾತಾಡಿದೆ
ನೋಡಿ ನೀನು ಮೌನಿ ನಾನು ಮೋಡಿ ಮಾಡಿ ನನ್ನ ಗೆದ್ದ ನಾರಿ ನೀನೇನಾ
ಈ ಮುದ್ದು ಮಾತು ಆ ಸ್ವಾತಿಮುತ್ತು ಈ ರಾಧೆಯನ್ನು ಭೂಮಿ ಮೇಲೆ ಎಲ್ಲೂ ಕಾಣೆನೆ
ಕೇಶ ರಾಶಿ ಸಾರಥಿಗೆ ಶಾನೆ ವಂದನೆ
ಆ ಚಂದ್ರ ನಗು ಕದಿಯಲು ಮನೆಗೆ ಇಳಿದನೆ
ಇದ್ದೆ ನಾನು ನಿದ್ದೆಯಲ್ಲು ನೋಡಿ ಮಾಯಾನೆ
ಒ ಗುಟ್ಟಲ್ಲಿ ಇದ್ದ ಪ್ರೀತಿಯು ಈಗ ಗುಟ್ಟಾಗೆ ರಟ್ಟಾಗಿದೆ
ನನ್ನಲ್ಲಿ ಇದ್ದ ಈಗ ಮೌನವು ಒಂಚೂರು ಮಾತಾಡಿದೆ
ಹೇ ಯಾರೋ ನೀನು ಯಾರೋ ನಾನು
ಎಂಗೊ ಏನೋ ನಿನ್ನ ನೋಡಿ ನಾನು ಸೋತೇನೆ
ಹೇ ಮುದ್ದು ಮಾತು ಸ್ವಾತಿಮುತ್ತು ಅ ಮಿಸೆ ಅಂಚು
ಕಣ್ಣ ಮಿಂಚು ಎಲ್ಲೂ ಕಾಣೆನೆ..
ನಿನ್ನ ನಗು ನಡತೆಗೆ ಶಾನೆ ವಂದನೆ
ಆ ಚಂದ್ರ ನಗು ಕದಿಯಲು ಮನೆಗೆ ಇಳಿದನೆ
ಇದ್ದೆ ನಾನು ನಿನ್ನಲ್ಲೇನೇ ನೋಡಿ ಮಾಯಾನೆ
ಗುಟ್ಟಲ್ಲಿ ಇದ್ದ ಪ್ರೀತಿಯು ಈಗ ಗುಟ್ಟಾಗೆ ರಟ್ಟಾಗಿದೆ
ನನ್ನಲ್ಲಿ ಇದ್ದ ಈಗ ಮೌನವು ಒಂಚೂರು ಮಾತಾಡಿದೆ
ಗುಟ್ಟಲ್ಲಿ ಇದ್ದ ಪ್ರೀತಿಯು ಈಗ ಗುಟ್ಟಾಗೆ ರಟ್ಟಾಗಿದೆ
ನನ್ನಲ್ಲಿ ಇದ್ದ ಈಗ ಮೌನವು ಒಂಚೂರು ಮಾತಾಡಿದೆ..
Singara Neene Song Lyrics In English:
Singara nine sindhura nine tedeyuralli
Bangara nine mungaru nine kanasuralli
Savira taare anda ninna madanava
Kavalu ega yaru helu he hrudaya
Innu nanu nambodilla avala hinde hontiddiya
Guttalli edda preetiyu ega huttage rattagide
Nannalli edda mounavu ega onchuru matadide
Nodi ninu mouni naanu modi madi nanna gedda naari ninena
E muddu maatu a swatimuttu e radheyannu bhomi mele yellu kanene
Kesha raashi sarathige shane vandane
A chandra nagu kadiyalu manege elidane
Edde naanu niddeyallu nodi mayane
O Guttalli edda preetiyu ega huttage rattagide
Nannalli edda mounavu ega onchuru matadide
Hey yaaro ninu yaaro nanu
Yengo yeno ninna nodi nanu sotene
Hey muddu maatu swatimuttu a meese anchu
Kanna minchu yellu kanene
Ninna nagu nadatege shane vandane
A chandra nagu kadiyalu manege elidane
Edde nanu ninnallene nodi mayane
Guttalli edda preetiyu ega huttage rattagide
Nannalli edda mounavu ega onchuru matadide
Guttalli edda preetiyu ega huttage rattagide
Nannalli edda mounavu ega onchuru matadide