ಮನಸ್ಸು ಹಡ್ತಾದೆ – Manasu Haadtade Song Lyrics

Manasu Haadtade Song Details:

SongManasu Haadtade
SingersSonu Nigam, Indu Nagaraj
LyricsYogaraj Bhat
MovieKuladalli Keelyavudo
MusicMano Murthy
labelMano Murthy

Manasu Haadtade Song Spotify:

Manasu Haadtade Song Lyrics In Kannada:

ಮನಸು ಹಾಡ್ತದೆ ವಯಸ್ಸು ಕಾಡ್ತದೆ
ಚೂರೇ ಚೂರು ಮ್ಯಾರೇಜ್ ಆದ್ರೆ ಎಲ್ಲಾ ಸರಿ ಹೋಗ್ತದೆ
ಮನಸು ಹಾಡ್ತದೆ ವಯಸ್ಸು ಕಾಡ್ತದೆ
ಚೂರೇ ಚೂರು ಮ್ಯಾರೇಜ್ ಆದ್ರೆ ಎಲ್ಲಾ ಸರಿ ಹೋಗ್ತದೆ
ಚೂರೇ ಚೂರು ಒಪ್ಪಿಕೊಂಡು ಚೂರೇ ಚೂರು ಒತ್ತಿಕೊಂಡು ಚೂರೇ ಚೂರು ಅಪ್ಪಿಕೊಂಡು ನೋಡೋಣ ಬಾ ಏನಾಗ್ತದೆ
ಆಮ್ಯಾಲ್ ಎಂಗೊ ಸರಿ ಹೋಗ್ ತದೆ

ಮನಸು ಹಾಡ್ತದೆ ವಯಸ್ಸು ಕಾಡ್ತದೆ
ಚೂರೇ ಚೂರು ಮ್ಯಾರೇಜ್ ಆದ್ರೆ ಎಲ್ಲಾ ಸರಿ ಹೋಗ್ತದೆ

ಇಳಿ ಸಂಜೆಗೆ ಕನ್ಸು ರಂಗೇರ್ ತ್ತದೆ
ನಡು ರಾತ್ರಿಗೆ ನೆನಪು ರಾಂಗ್ ಆಗ್ತದೆ
ಕಿಸುಕ್ ಅಂತದೇ ಹೃದಯ ತಸಕ್ ಅಂತದೆ
ಹೆಂಗೋ ಇರ್ತದೆ ಹಾಳದ ಹಂಗು ಇರ್ತದೆ
ಮುಖ ಮೂತಿ ಎಲ್ಲಾ ಕಡೆ ಸುಖ ಸುಮ್ಮನೆ ಚುಳ್ಳಂತದೇ
ನಿನ್ನ ಕೂದ್ಲು ಟಚ್ ಆಗ್ಬುಟ್ರೆ
ಇಡೀ ಜೀವ ಝಲ್ ಅಂತದೆ
ಚೂರೇ ಚೂರು ಮುಂದುವರೆವಾ ಚಾಪೆ ದಿಂಬು ತಂದೇ ಬಿಡುವ
ಇದೇ ತಾನೆ ಪಿರೂತಿ ಪಿರೇಮ
ನೋಡೋಣ ಬಾ ಏನಾಗ್ತದೆ
ಆಮ್ಯಲ್ ಹೆಂಗೋ ಸರಿಹೋಗ್ ತ್ತದೆ

ಮನಸು ಹಾಡ್ತದೆ ವಯಸ್ಸು ಕಾಡ್ತದೆ
ಚೂರೇ ಚೂರು ಮ್ಯಾರೇಜ್ ಆದ್ರೆ ಎಲ್ಲಾ ಸರಿ ಹೋಗ್ತದೆ
ಚೂರೇ ಚೂರು ಒಪ್ಪಿಕೊಂಡು ಚೂರೇ ಚೂರು ಒತ್ತಿಕೊಂಡು ಚೂರೇ ಚೂರು ಅಪ್ಪಿಕೊಂಡು ನೋಡೋಣ ಬಾ ಏನಾಗ್ತದೆ
ಆಮ್ಯಾಲ್ ಎಂಗೊ ಸರಿ ಹೋಗ್ ತದೆ

Manasu Haadtade Song Lyrics In English:

Manasu hadtade vayassu kadthade
Chure churu marriage adre yella sari hogtade
Manasu hadtade vayassu kadthade
Chure churu marriage adre yella sari hogtade
Chure churu oppikondu chure churu
Ottikondu chure churu appikondu
Nodona ba yenagtade
Amyal yengo sari hogtade

Manasu hadtade vayassu kadthade
Chure churu marriage adre yella sari hogtade

Eli sanjege kansu ragertade
Nadu ratrige nenapu wrong agtade
Kisuk antade hrudaya tasak antade
Hengo ertade haalad hangu ertade
Mukha muti yella kade sukha summane chullantade
Ninna kudlu touch agbutre
Edi jeeva jall antade
Chure churu munduvareva chape dimbu tande biduva
Ede taane piruti pirema
Nodona ba yenagtade
Amyal hengo sari hogtade

Manasu hadtade vayassu kadtade
Chure churu marriage aadre yella sari hogtade
Chure churu oppikondu chure churu
Ottikondu chure churu appikondu
Nodona ba yenagtade
Amyal yengo sari hogtade

Advertisement
Advertisement Advertisement

Leave a Comment

Contact Us