Settagalla Song Lyrics – KD The Devil

Settagalla Song Details:

SongSettagalla 
SingersMika Singh
LyricsPrem’s
MovieKD-The Devil
MusicArjun Janya
LabelAnand Audio

Settagalla Song Spotify:

Settagalla Song Lyrics In Kannada:

ಹೇ, ನೋಡಕ್ ಒಳ್ಳೆ ಕಳ್ಳ
ಕಂಡಂಗ್ ಕಾಣ್ತಾನ್ ಕಣೆ,
ಹುಸಾರು
ಹೆಗಲ ಮೆಲ್ ಎತ್ತಾಕೊಂಡ್ ಹೋಗ್ಬಿಟ್ಟನು

ಮೈ ನೇಮ್ ಇಸ್ ಕೆಡಿ
ನೋಡಿ ಮಾತಾಡಿ
ನಾನೊಬ್ಬ ಪೋಲಿ ಕಣೆ ….
ಊರ್ ತುಂಬಾ ಕೇಳಿ
ಗೊತ್ತಿಲದವ್ರಿಗ್ ಹೇಳಿ
ನಾನೊಬ್ಬ ಲೋಕಲ್ ಕಣೆ …
ಸೆಟ್ಟಗಲ್ಲ …
ಸೆಟ್ಟಗಲ್ಲ … ಹೋಗೆ ನನಗೂ ನಿನಗೂ
ಸೆಟ್ಟಗಲ್ಲ … ಹೋಗೆ ನನಗೂ ನಿನಗೂ

ಓಯ್ ಓಯ್ ಲಕ್ಷ್ಮಿ,
ಲಾಲ್ಬಾಗ್ ಅಲ್ ಲವ್ ಮಾಡೋಣ ಬತ್ತಿಯ
ಓಯ್ ಸಂಜೆ ಬತ್ತಿಯ
ಹೇ ಸೈಕಲ್ ಮೇಲೆ
ಊರೆಲ್ಲ ಸುತ್ತುಸ್ತೀನಿ ಬತ್ತಿಯ
ಒಹ್ ಲಕ್ಷ್ಮಿ ಬತ್ತಿಯ
ಹೇ ಹಂಗಂತ ನಾನು ಹಿಂದಿಂದೆ ಬಿದ್ದಿದ್ನಾ
ಮನೆ ಮುಂದೆ ನಾಯಿ ಕಾದಂಗ್ ಕಾಯ್ ಕಂಡು ನಿಂತಿದ್ನಾ…
ಓಯ್ ನನಗೂ ನಿನಗೂ ಆಗ್ ಬರಲ್ಲ…. ಸೆಟ್ಟಗಲ್ಲ
ಸೆಟ್ಟಗಲ್ಲ.. ಹೋಗೆ ನನಗೂ ನಿನಗೂ
ಸೆಟ್ಟಗಲ್ಲ.. ಹೋಗೆ ನನಗೂ ನಿನಗೂ

ಓಯ್ ಓಯ್ ಲಕ್ಷ್ಮಿ..
ಗಲ್ಲಿಲಿ ಯಾರು ಇಲ್ಲ ಬತ್ತಿಯ..
ಗುಟ್ಟಾಗಿ ಬತ್ತಿಯ
ಮಮ್ಮಿ ಡ್ಯಾಡಿ
ಆಟ ಆಡೋಣ ಅಲ್ಲಿ ಬತ್ತಿಯ
ಯಾರಿಲ್ಲ ಬತ್ತಿಯ
ಹೇ ನೀನೆ ನನ್ ಡವ್ವು
ಅಂತ ತಮಟೆ ಹೊಡಕೊಂಡು ಸಾರಿದ್ನ …
ನಿನ್ ಬುಟ್ರೆ ಬೇರೆ ಹುಡ್ಗಿರ್ ಸಿಕ್ಕಲ್ಲ ಅಂದಿದ್ನ …
ಹೇ..ನನಗೂ ನಿನಗೂ ಆಗಿ ಬರಲ್ಲ.. ಸೆಟ್ಟಗಲ್ಲ …
ಸೆಟ್ಟಗಲ್ಲ ಹೋಗೆ ನನಗೂ ನಿನಗೂ
ಸೆಟ್ಟಗಲ್ಲ ಹೋಗೆ ನನಗೂ ನಿನಗೂ

Settagalla Song Lyrics In English:

Hey, Nodak Olley Kalla
Kandang Kaantaan Kane,
Husaaru
Hegal Mel Ettaakond Hogbittanu

My Name Is KD
Nodi Maataadi
Naanobba Poli Kane….
Oor Tumba Keli
Gottildavrig Heli
Nanobba Local Kane…
Settagalla…
Settagalla… Hoge Nangu Ningu
Settagalla… Hoge Nangu Ningu

Oye Oye Lakshmi,
Lalbhag Al Love Maadona Battiya
Oye Sanje Battiya
Hai Cycle Mele
Oorella Suttustini Battiya
Oh Lakshmi Battiya
Hey Hanganta Naanu Hindinde Biddidnaa
Mane Munde Naayi Kaadang Kaaykandu Nintidnaa…
Oye Nangu Ningu Aagbaralla…. Settagalla
Settagalla.. Hoge Nangu Ningu
Settagalla.. Hoge Nangu Ningu

Oye Oye Lakshmi..
Gallili Yaaru illa Battiya..
Guttaagi Battiya
Mummy Daddy
Aata Adona Alli Battiya
Yaarilla Battiya
Hey Neene Nan Davvu
Anta Tamate Hodakond Saaridna …
Nin Butre Bere Hudgir Sikkalla Andidnaa…
Hey..Nangu Ningu Aag Baralla.. Settagalla…
Settagalla Hoge Nangu Ningu
Settagalla Hoge Nangu Ningu

Advertisement
Advertisement Advertisement

Leave a Comment

Contact Us