Mr & Mrs Ramachari Title Track Details:
Song | Mr & Mrs Ramachari Title Track |
Singers | Tippu |
Lyrics | A.p Arjun |
Movie | Mr and Mrs Ramachari |
Music | V Harikrishna |
Label | D Beats |
Mr & Mrs Ramachari Title Track Spotify:
Mr & Mrs Ramachari Title Track Lyrics In Kannada:
ಸೊಬನೇ ಸೊಬನೇ ಸೊಬನೇ ಕೇಳ್ತಾವ್ನೆ
ಆಹೆ ಆಹೇ…
ಬಾಗಿನ ಕೋಟ್ ಬಿಟ್ಟು ಸ್ಟೈಲ್ ಆಗೇ ನಿಂತವ್ನೆ
ಆಹೇ ಆಹೇ…
ಲೆಟ್ಸ್ ಸ್ಟಾರ್ಟ್ ಲವು ಗೇಮ್
ಜೋ ಇಸ್ ಗೊನ್ನ ಗೆಟ್ ದಿ ಫೇಮ್
ಡೂ ದಿ ಬೀಟ್ಸ್ ಪೀಪಿ ಸೌಂಡ್
ಡುಂಟಕ ಡುಂಟಕ ಡುಂಟಕ
ಚೋರಿ ಹಿಂದೆ ಹೊಂಟು ಬಿಟ್ಟ ಲೆ ಫ್ಟ್ ಟು ರೈಟು ಚಾರಿ
ಯಾಕೋ ಏನೋ ಮರೆತು ಬಿಟ್ಟ ಅವನ ಮನೆಯ ದಾರಿ
ಬಂಧನ ಬಂಧನ ಲೇಟೆಸ್ಟು ಬಂಧನ
ಕೋಟ್ ಬಿಟ್ಟು ಬಾಗೀನ ಇಸ್ಕೊಂಡೆ ಹಾರ್ಟ್ ನ
ಡೇಟ್ ಅದು ಫಿಕ್ಸ್ ಇದೆ ತಿಂಗಳು ಗೊತ್ತಿದೆ
ಬ್ಲೆಸಿಂಗ್ ಮಾಡ ಬಿಡ್ರಿ
ಮಿಸ್ಟರ್ ಅಂಡ ಮಿಸಸ್ ರಾಮಾಚಾರಿ
ಬುಕ್ ಆಗಹೋಗದ ರೀ ರಾಮಾಚಾರಿ
ಮಿಸ್ಟರ್ ಅಂಡ ಮಿಸಸ್ ರಾಮಾಚಾರಿ
ಬುಕ್ ಆಗಹೋಗದ ರೀ ರಾಮಾಚಾರಿ
ನೂರಡಿ ಕಟ್ ಔಟ್ ಗೆ ಹಾರ ಚೋರಿ ಹಾಗಿದೇ
ಹುಡಗಿ ನೀನು ಬಂದ ಮೇಲೆ
ಆಹೇ ಆಹೇ…
ಸಾರಾಯಿ ಉಪ್ಪಿನ್ ಕಾಯಿ ಕಾಂಬಿನೇಶನ್ ಆಗಿದೇ
ಬೆಡಗಿ ನೀನು ಸಿಕ್ಕ ಮೇಲೆ
ಆಹೇ ಆಹೇ…
ಸೈರೆನ್ ಕೂಗಿದೇ ನನ್ನ ಇದೇ ಗುಡಲಿ
ಸ್ಮೈಲು ಒಂದು ಮೂಡಿದೇ
ಕೇಡಿ ನಂಬರ್ ಒನ್ ಫೇಸ್ ಅಲ್ಲಿ
ಬಂಧನ ಬಂಧನ ಸ್ವೀಟೆಸ್ಟ್ ಬಂಧನ
ಒಬ್ಬಳನ್ನೇ ಪ್ರೀತಿಸೋ ಹಾನೆಷ್ಟು ಪ್ರೇಮಿ ನಾ
ಜೋಡಿಯು ಜೋರಿದೇ ಜಾತಕ
ಮ್ಯಾಚ್ ಇದೆ ಇನ್ನೇನ್ ಹೇಳೋದ್ರಿ
ಮಿಸ್ಟರ್ ಅಂಡ ಮಿಸಸ್ ರಾಮಾಚಾರಿ
ಬುಕ್ ಆಗಹೋಗದ ರೀ ರಾಮಾಚಾರಿ
ಲೈಫ ಬಾಯ್ ಯಲ್ಲಿದೇ ಅಲ್ಲಿದೇ ಆರೋಗ್ಯ
ನೀನ್ ಸಿಕ್ಕಿದ್ ನನ್ನ ಭಾಗ್ಯ
ಫ್ಯಾಮಿಲಿ ಪ್ಲಾನಿಂಗ್ ತುಂಬಾನೇ ಮುಖ್ಯ
ವರ್ಷಕೊಂದು ಪಾಪು ಕೊಡ್ತಿಯಾ
ಡೌರಿ ನಾ ಕೇಳಲ
ದಾರಿ ತಪ್ಪಿ ನಾ ಹೋಗಲ
ಫ್ಯೂಚರ್ ನಮ್ಮ ಮಕ್ಳನ್ನ
ಇಂಗ್ಲಿಷ್ ಮೀಡಿಯಂ ಗೆ ಸೆರ್ಸಲ್ಲ
ಬಂಧನ ಬಂಧನ ಲಾಂಗೆಷ್ಟು ಬಂಧನ
ಬಿಪಿ ಶುಗರ್ ಬಂಧರು ಸ್ವೀಟಗೆ ಬಾಳೋಣ
ದಿಬ್ಬಣ ಹೊಂಟಿದೆ ವಾಲಗ ಸೌಂಡಿದೆ
ಅಕ್ಷತೆ ಕಾಳ್ ಹಾಕ್ರಿ
ಮಿಸ್ಟರ್ ಅಂಡ ಮಿಸಸ್ ರಾಮಾಚಾರಿ
ಬುಕ್ ಆಗಹೋಗದ ರೀ ರಾಮಾಚಾರಿ
ಚೋರಿ ಹಿಂದೆ ಹೊಂಟು ಬಿಟ್ಟ ಲೆಫ್ಟ್ ರೈಟ್ ಚಾರಿ
ಯಾಕೋ ಏನೋ ಮರೆತು ಬಿಟ್ಟ ಅವನ ಮನೆಯ ದಾರಿ
ನಿಮ್ ನಿಮ್ ನಿಮ್ ರಾಮಾಚಾರಿ
ನಿಮ್ ನಿಮ್ ನಿಮ್ ರಾಮಾಚಾರಿ
Mr & Mrs Ramachari Title Track Lyrics In English:
Sobane sobane sobane Kelthavne
aahe aahe…
Baagina kotbittu styleage ninthavne
aahe aahe…
Lets start love u game
Jo is gonna get the fame
Do the beats peepi sound
dumtaka dumtaka dumtaka
Chori hinde hontu bitta left right chari
Yako eno marethu bitta avana maneya dari
Bandhana bandhana latestu bandhana
Kotbittu baageena iskondhe heart na
Date adhu six idhe thingalu gothidhe
Blessing maadhbidri
Mr and mrs raamachari
Book aaghogavari raamachari
Mr and mrs raamachari
Book aaghogavari raamachari
Nooradi cut out ge haara bidha haagidhe
Hudagi neenu banndha mele
aahe aahe…
Saarayi uppin kaayi combination aagidhe
Bedagi neenu sikka meele
aahe aahe…
Siren kugidhe nanna edhe gudali
Smile u ondhu mudidhe
kedi number one face ali
Bandhana bandhana sweetest bandhana
Vablanne preethiso honestu premi naa
Jodiyu joridhe jaathaka
match idhe innen helodhri
Mr and mrs raamachari
Bookkagogavari raamachari
Lifeboy yallidhe allidhe aaroghya
Neen sikkidh nanna bhaghya
Family planning thumbhane mukhya
Varshakondhu paapu kodthiya
Dowry naa kelalla
dhari thappi naa hogalla
Future namma maklanna
english medium ge sersalla
Bandhana bandhana longestu bandhana
Bp sugar bandharu sweetaage baalona
Dibbana hontidhe vaalaga soundidhe
Akshathe kaal haakri
Mr and mrs raamachari
Bookkagogavari raamachari
Chori hinde hontu bitta left right chari
Yako eno marethu bitta avana maneya dari
Nim nim nim Ramachari
Nim nim nim Ramachari