Subbalakshmi Song Details:
Song | Aramagiri Subbalakshmi |
Singers | Apoorva Sridhar, Santhosh Venky |
Lyrics | Chethan Kumar |
Movie | Bahadur |
Music | V Harikrishna |
Label | D Beats |
Subbalakshmi Song Spotify:
Subbalakshmi Song Lyrics In Kannada:
ಹಾರ್ಟ್ ಈಗೆ ಬಲಗಾಲ್ ಇಟ್ ಬಿಟ್ಟ
ಮನಸಿಗೆ ಮುತ್ತನು ಕೋಟಟ್ ಬಿಟ್ಟ
ಮಳೆಯಲ್ಲಿ ಮಾತಿನ ಲಗ್ಗೆಯ ಇಟ್ಟು
ಕನಸಿನ ಊರಿಗೆ ಬಂದ್ಬಿಟ್ಟಾ
ಬೆನ್ ಹಿಂದೆ ಬಿದ್ ಬಿಟ್ಟ
ನೆರಳಿಗೂ ನಾಚಿಕೆ ತಂದ್ ಬಿಟ್ಟ
ಕಣ್ಣಲಿ ದ್ರಿಷ್ಟಿಯ ತೆಗೆದು
ನನಗೆ ಪ್ರೀತಿಯ ತಾಯತ ಕಟ್ ಬಿಟ್ಟ
ಆರಾಮಗಿರಿ ಸುಬ್ಬುಲಕ್ಷ್ಮಿ
ಈ ವಯಸ್ಸಾಲೆಲ್ಲ ಮಾಮೂಲಿ
ಕನ್ಫ್ಯೂಷನ್ ನು ಬಿಟ್ ಹಾಕ್ರೀ
ಯು ಡೋಂಟ್ ವರಿ ಸುಬ್ಬುಲಕ್ಷ್ಮಿ
ಹಾರ್ಟ್ ಈಗೆ ಬಲಗಾಲ್ ಇಟ್ ಬಿಟ್ಟ
ಮನಸಿಗೆ ಮುತ್ತನು ಕೋಟ್ ಬಿಟ್ಟ
ಮಳೆಯಲ್ಲಿ ಮಾತಿನ ಲಗ್ಗೆಯ ಇಟ್ಟು
ಕನಸಿನ ಊರಿಗೆ ಬಂದ್ ಬಿಟ್ಟ
ಮಾರ್ನಿಂಗ್ ಗಣಪತಿ ಟೆಂಪಲ್
ಈವನಿಂಗ್ ಗೋಭಿ ಕಾರ್ನರ್
ಡೈಲಿ ಪ್ರೋಗ್ರಾಮ್ ಯಾಕೋ ಅಪ್ಸೆಟ್ ಆಗುತಿದೆ
ರೆಡು ರೇಶಿಮೆ ಸೀರೆ
ವೈಟು ಮಲ್ಲಿಗೆ ಹೂವು
ಯಾಕೋ ಇಗ ನನ್ನ ಮಾನಸ ಕೇರಾಗುತಿದೆ
ಮ್ಯಾಚಿಂಗ್ ಡ್ರೆಸ್ಸು ಮಿಸ್ಸಿಂಗ್
ಮ್ಯಾಚಿಂಗ್ ಹುಡುಗ ನಾನೇ
ಊಟ ತಿಂಡಿ ಸ್ಕಿಪಿಂಗ್
ಲವ್ ಅಲ್ಲಿ ಕಾಮನ್ ತಾನೇ
ಅಯ್ಯಯ್ಯೋ ನಂಗೀಗ ಲವ್ ಸ್ಟಾರ್ಟು ಆಗೋಯ್ತೆ
ಬೇಜಾರ್ ಯಾಕ್ರೀ ಸುಬ್ಬುಲಕ್ಷ್ಮಿ
ಎಕ್ಸ್ಟ್ರಾಡಿನರಿ ನಾನಮ್ಮಿ
ಸ್ಲೋ ಮೋಶನ್ ಅಲ್ಲಿ ಬರ್ತಿನ್ ರೀ
ರೆಡ್ ರೋಜ್ ಡೈಲಿ ಕೊಡ್ತಿನ್ ರೀ
ಹಾರ್ಟ್ ಅಲ್ ಬಟರ್ ಫ್ಲೈ
ಹಾರೊಂಗ್ ಆಗಿದೇ ಡೈಲಿ
ಇವನ ನಗುವು ನನ್ನ ತಲೆಯ ಕೆಡಸುತಿದೆ
ರಂಗನಾಥನು ಇವನು ಲಕ್ಷ್ಮಿ ದೇವಿಯು ನಾನು
ಕಾಲು ವೊತ್ತೋ ಕನಸು ಯಾಕೋ ಬೀಳುತಿದೆ
ಮೊಗ್ಗಿನ ಮನಸು ನಂದು
ಜೊತೆಯಲೇ ಇರುವೆನು ಎಂದು
ನಾ ತುಂಬಾ ಸೈಲೆಂಟ್ ಹುಡುಗಿ
ಆದಕಾಗೆ ನೋಡಿದೇ ತಿರುಗಿ
ಅಯ್ಯಯ್ಯೋ ಅಯ್ಯಯ್ಯೋ ಎಡವಟ್ಟೆ ಆಗೋಯ್ತೆ
ಫೀಲಿಂಗ್ ಯಾಕೆ ಸುಬ್ಬುಲಕ್ಷ್ಮಿ
ನಾನ್ ವೈಫು ನೀವೇ ಅಲ್ವೇನ್ರಿ
ಕಾಲ್ ಉಂಗುರ ಗಿಫ್ಟ್ ಕೊಡ್ತಿನ್ರಿ
ಲೈಫ್ ಲಾಂಗ್ ಜೊತೆಗೆ ಇರ್ತಿನ್ರೀ
Subbalakshmi Song Lyrics In English:
Heart ege balagaal itbitta
Manasige muttanu kotbitta
Maleyalli mathina laggeya ittu
Kanasina oorige bandbitta
Ben hinde bidhbitta
Neraligu naachike tandhbitta
Kannali drishtiya thegedhu
Nanage preethiya taayatha katbitta
Aramagiri subbulakshmi
Ee vayassalella maamule
Confusion nu bitt haakree
You don’t worry sublaxmi
Heart ege balagaal itbitta
Manasige muttanu kotbitta
Maleyalli mathina laggeya ittu
Kanasina oorige bandbitta
Morning ganapathi temple
Evening gobhi corner
Daily program yaako upset aaguthide
Redu reshime seere
white tu mallige hoovu
Yaako eega nanna manasa keraguthide
Matching dressu missing
Matching huduga naane
Ootha thindhi skipping
Love alli common thane
Ayyayyo nangiga love startu aaghoithe
Bejaar yaakri sublaxmi
Extrodanary naanammi
Slow motion alli barthin ree
Red rose daily kodthin ree
Heart al butterfly
haarongh aagidhe daily
Ivana naguvu nanna thaleya kedasuthide
Ranganathanu ivanu laxmi deviyu naanu
Kaalu vatho kanasu yaako biluthide
Moggina manasu nandu
Jotheyale iruvenu yendhu
Naa thunba silent hudugi
Adakaage nodidhe thirugi
Ayyayyo ayyayyo yedavatte aaghoithe
Feeling yaake subbulaxmi
Nan wifu neeve alvenri
Kaal ungura giftu kodthinri
Life long jothege irthinree