Bharjari Soundu Song Details:
Song | Bharjari Soundu |
Singers | Shashank Seshagiri |
Lyrics | Chethan Kumar |
Movie | Bharjari |
Music | V Harikrishna |
Label |
Bharjari Soundu Song Spotify:
Bharjari Soundu Song Lyrics In Kannada:
ಹಿ ಇಸ್ ದಿ ಲೋಕಲ್ ಲೀಡರ್
ಹಿ ಕಂಮ್ಸ್ ಅಪ್ ಬ್ಯಾಕಪ್ ಸೊಲ್ಡರ್,
ವೀ ಗನ ಕಾಲ್ ಹಿಮ್ ಆಸ್ ಎ ಆಕ್ಷನ್ ಪ್ರಿಸ್ಸು..
ಹಿ ಇಸ್ ದಿ ಕ್ಲಾಸಿ ಫೈಟರ್,
ಹಿ ಇಸ್ ದಿ ಮ್ಯಾಸಿ ಆಕ್ಟರ್,
ಚೆಕ್ ಔಟ್ ಹಿಸ್ ಫ್ಯಾನ್ ಪೇಜ್ ಅಂಡ್
ಫಾಲೋ ಹಿಮ್ ಆನ್ ಟ್ವಿಟ್ಟರ್..
ಇವನ್ ವಂಶ ಸರ್ಜಾ ರಿ ಇವನ್ ಆಲ್ವೇಸ್ ಭರ್ಜರಿ
ಸಿಂಪಲು ಧ್ರುವ ನಕ್ಷತ್ರ ಟಚ್ ಮಾಡೋದ್ ಕಷ್ಟ ರಿ
ಸ್ಪೀಡ್ ಅಂತೂ ಫೇರ್ರರಿ ಎನರ್ಜಿ – ಈಗ್ ರೂವಾರಿ
ಜಗ್ಗುದ್ರು ಬಗ್ಗೋದಿಲ್ಲ ಗತ್ತೇ ಇವ್ನ್ ಸೊತ್ತು ರಿ
ಗುರಾಯ್ಸೊ ನೋಟವೇ ವಾಕಿಂಗ್ ಬೆಲ್ಲು
ಮೋಜಿಗೆ ನಿಂತರೆ ಕಟ್ಟೋ ಬಿಲ್ಲು
ಎಲ್ಲಕು ಉತ್ತರ ನೀಡುವ ದಿಲ್ಲು
ಇವನದೇ ಟೀಮ್ ಇವನದೇ ರೂಲ್ಸ್
ಹಿ ಇಸ್ ಎ ಸೆಲ್ಲುಲೋಯ್ಡ್
ಬಹಾದ್ದೂರ್ ಗಂಡು
ರುಲಿಂಗ್ ದಿ ಟ್ರೆಂಡು
ಭರ್ಜರಿ ಸೌಂಡು
ಮೇಕಿಂಗ್ ನ್ಯೂ ಬ್ರ್ಯಾಂಡು
ಬಹಾದ್ದೂರ್ ಗಂಡು
ರುಲಿಂಗ್ ದಿ ಟ್ರೆಂಡು
ಭರ್ಜರಿ ಸೌಂಡು
ಮೇಕಿಂಗ್ ನ್ಯೂ ಬ್ರ್ಯಾಂಡು
ಕಮ್ ಆನ್ ಫೈಟ್ ಲೈಕ್ ಎ ಸೋಲ್ಡರ್
ನಾವ್ ಒಂಥರಾ ದೀಪಾವಳಿ
ಲಕ್ಷ್ಮಿ ಪಟಾಕಿ
ನಮ್ಮೂದೆ ನಿಲ್ಲೋಕೆ ಮುಂಚೆ
ಗಾಂಚಲಿ ಬಿಟ್ಟಾಕಿ
ಎಂದಿಗೂ ಫೂಲ್ ಆಗಲ್ಲ ನಾವ್ ತುಂಬಾ ಚಾಲಕಿ
ಗೂಗ್ಲಿಗೂ ಸಿಕ್ಸರ್ ಏನೆ
ನೋಡ್ಕೊಂಡು ಬಾಲ್ ಹಾಕಿ
ಸ್ಟ್ರೀಟು ಫೈಟ್ ಅಲ್ಲಿ ಪಂಟರ್ ಕೊಡತನ್ ಪಕ್ಕ ಕೌಂಟರ್ ಪಡ್ಡೆ ಹುಡುಗನ ಮೆಂಟರ್ ಲೈಮ್ ಲೈಟಿಗೆ ಸೆಂಟರ್
ಆಟೋ ರಿಕ್ಷಾ ಇವನ ಪಕ್ಷ ದೋಸ್ತಿ ಆದರೆ ನೀ ಸುರಕ್ಷಾ
ಪ್ರೀತಿ ಮಾಡೋ ಇವಾ ಅಧ್ಯಕ್ಷ
ಇವನದೇ ಟೀಮು ಇವನದೇ ರೂಲ್ಸ್ ಹಿ ಇಸ್ ಎ ಮೊಂಸ್ಟರ್
ಬಹಾದ್ದೂರ್ ಗಂಡು
ರುಲಿಂಗ್ ದಿ ಟ್ರೆಂಡು
ಬಂದರು ಹಿಂಡು
ಮೆಚ್ಚಿಸೋ ಗಂಡು
ಬಹಾದ್ದೂರ್ ಗಂಡು ರುಲಿಂಗ್ ದಿ ಟ್ರೆಂಡು ಭರ್ಜರಿ ಸೌಂಡು ಆಲ್ವೇಸ್ ನ್ಯೂ ಬ್ರ್ಯಾಂಡು
Bharjari Soundu Song Lyrics In English:
He is the local leader
He comes up backup soldier,
We gonna call him as a action prince-u..
He is the classy fighter,
He is the massy actor,
Check out his fan page and
Follow him on twitter..
Ivan Vamsha Sarja Ri Ivan Always Bharjari
Simple-u Dhruva Nakshatra Touch Madod Kashta Ri
Speed Anthu Ferrari Energy – Ig Roovari
Jaggudru Baggodilla Gatte Ivn Sottu Ri
Gurayso Notave Walking Bellu
Mojige Ninthare Katto Billu
Ellaku Uttara Needuva Dilu
Ivanade Team Ivanade Rules
He Is A Celluloid
Bahaddur Gandu
Ruling The Trendu
Bharjari Soundu
Making New Brandu
Bahaddur Gandu
Ruling The Trendu
Bharjari Soundu
Making New Brandu
Come On Fight Like A Soldier
Naav Onthara Deepavali
Lakshmi Pataki
Nammunde Nillok Munche
Ganchali Bittaki
Endigu Fool Agalla Nav Thumba Chaalaki
Googly-Gu Sixer Yene
Nodkondu Baal Haaki
Streetu Fight Ali Punter Kodthan Pakka Counter Padde Hudugana Mentor Lime Lightige Center
Auto Riksha Ivana Paksha Dosthi Aadare Nee Suraksha
Preeti Mado Iva Adyaksha
Ivanade Teamu Ivanade Rulesu He Is A Monster
Bahaddur Gandu
Ruling The Trendu
Bandaru Hindu
Mechchiso Gandu
Bahaddur Gandu Ruling The Trendu Bharjari Soundu Always New Brandu