Poojyaya Raghavendraya Song Lyrics – Ambareesha

Poojyaya Raghavendraya Song Details:

SongPoojyaya Raghavendraya
SingersMadhu Balakrishnan
LyricsNagendra Prasad
MovieAmbareesha
MusicV. Harikrishna
LabelD Beats

Poojyaya Raghavendraya Song Spotify:

Poojyaya Raghavendraya Song Lyrics In Kannada:

ಕೃಪನಿಧಿ ಸರ್ವ ಸಂಕಲ್ಪ ಸಿದ್ಧಿಪ್ರದಾಯ ಕಾಯ
ಅಗಣಿತ ಗುಣಶೀಲ ತತ್ವ ಪ್ರದರ್ಶಕಾಯ…
ಮಧ್ವಮತ ಸಿದ್ದಾಂತ ಪ್ರವರ್ಧನಾಯ….
ಪರಮಪುರು ಶ್ರೀ ಗುರು ರಾಘವೇಂದ್ರಯ ನಮಃ

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ….
ಧರ್ಮದ ದೀಪ ಹಚ್ಚು ಬಾ… ಶಾಂತಿಯ ಬೆಳಕ ಚೆಲ್ಲು ಬಾ…
ಜ್ಞಾನದ ದೀಪ ಹಚ್ಚು ಬಾ… ಲೋಕವ ನೀನೇ ನಡೆಸು ಬಾ…
ತುಂಗೆಯ ತೀರದ ಯತಿವರ ನಿನ್ನದೆ ಸ್ಮರಣೆ

ಶರಣು ಶರಣು ಶರಣು… ಗುರುರಾಘವೇಂದ್ರ ಶರಣು ಶರಣು ಶರಣು ಶರಣು… ಗುರುಸಾರ್ವಭೌಮ ಶರಣು

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ…

ಗುರು ನಾಮವೇ ಗೋಮಂದೆಯ ಕೊರಳ ಗಂಟೆಯಲ್ಲಿ ಮಂತ್ರಾಕ್ಷತೆ ಮಂಚಾಲೆಯ ಮಣ್ಣ ಕಣಗಳಲ್ಲಿ
ಮೂಲ ರಾಮ ನಿನ್ನ ತಂದೆ ನೀನೇ ನಮ್ಮ ತಾಯಿ ತಂದೆ ಸತ್ಯದ ದೀಪ ಹಚ್ಚು ಬಾ…
ಕರುಣೆಯ ಕಿರಣ ಚೆಲ್ಲು ಬಾ…
ರಾಮನ ಸಾರ ತುಂಬು ಬಾ…
ಹನುಮನ ಶಕ್ತಿ ನೀಡು ಬಾ…
ಬೃಂದಾವನದಿ ನೆಲೆಸಿದ ಪೂಜ್ಯನೆ ನಿನಗೆ ಶರಣು ಶರಣು ಶರಣು… ಗುರುರಾಘವೇಂದ್ರ ಶರಣು
ಶರಣು ಶರಣು ಶರಣು… ಗುರುಸಾರ್ವಭೌಮ ಶರಣು

ಶ್ರೀ ಜಗದ್ಗುರುವೇ ನಮಃ ಓಂ ತುಳಸಿಹಾರ ವಕ್ಷ ನಮಃ ಅಂಧ ದಿವ್ಯ ದೃಷ್ಟಿ ಧಾತ್ರೇ ನಮಃ ಶ್ರೀ ಗುರುರಾಘವೇಂದ್ರಾಯ ನಮಃ

ನೀ ಹೇಳಿದ ವೇದಾಂತವು ಕೊಂದು ತಿನ್ನಬೇಡ…
ನೀ ಸಾರಿದ ಶ್ರೀ ಮಂತ್ರವು ಹರಿಯ ಮರೆಯಬೇಡ…
ಗುರು ನೀನು ಗುರಿ ನೀನು… ಫಲ ನೀನು ಪುಣ್ಯ ನೀನು.. ರಾಯರೇ ಎಂದು ಹೇಳಿರೋ..
ಕಾಯುವ ಮಂತ್ರ ಕಾಣಿರೋ…
ಕೋರಿದ ವರವ ನೀಡುವ ಕಲಿಯುಗ ದೈವ ನಂಬಿರೋ… ಮಂತ್ರಾಲಯವೇ ಪುಣ್ಯಾಲವು ಜಗಕ್ಕೆ
ಶರಣು ಶರಣು ಶರಣು… ಗುರುರಾಘವೇಂದ್ರ ಶರಣು
ಶರಣು ಶರಣು ಶರಣು… ಗುರುಸಾರ್ವಭೌಮ ಶರಣು

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ…

Poojyaya Raghavendraya Song Lyrics In English:

Krupanidhi sarva sankalpa siddipradaya kaaya
Aganita gunashila tatwa pradashakaaya..
Madwamata siddanta pravardhanaya…
Paramapuru shri guru raghavendraya namha

Poojyaya raghavendraya satyadharma
Ratayacha bhajatam kalpavrukshaya namatam kamadhenave..

Dharmada deepa hacchu baa..
Shantiya belaka chellu baa…
Jnanada deepa hacchu ba.. Lokava neene nadesu ba…
Tungeya thirada yativara ninnade smarane

Sharanu sharanu sharanu.. Gururaghavendra sharanu
Sharanu sharanu sharanu.. Gurusarvabowma sharanu

Poojyaya raghavendraya satyadharma
Ratayacha bhajatam kalpavrukshaya namatam kamadhenave..

Guru namave gomandeya korala ganteyali
Mantrakshate manchaleya mannu kanagalalli
Mula rama ninna tande nine namma tayi tande satyada deepa hacchu ba..
Karuneya kirana chellu ba..
Ramana saara tumbu ba..
Hanumana shakti nidu baa..
Brundavanadi nelesida poojyane ninage

Sharanu sharanu sharanu.. Gururaghavendra sharanu
Sharanu sharanu sharanu.. Gurusarvabowma sharanu

Shri jagadguru namaha om tulasihara vruksha namaha
Andha divya drusti dhatre namha shri gururaghavendraya namha

ne helida vedantavu kondu tinnabeda..
Nee saarida shri mantravu harivu mareyabeda..

Guru ninu guri ninu.. Pala ninu punya ninu
Rayare yendu heliro kayuva mantra kaniro
Korida varava niduva kaliyuga daiva nambiro..
Mantralayave punyalayavu jagake

Sharanu sharanu sharanu.. Gururaghavendra sharanu
Sharanu sharanu sharanu.. Gurusarvabowma sharanu

Poojyaya raghavendraya satyadharma
Ratayacha bhajatam kalpavrukshaya namatam kamadhenave..

Advertisement
Advertisement Advertisement

Leave a Comment

Contact Us